PHOTOS

Priya Varrier : ಪಡ್ಡೆ ಹುಡುಗರನ್ನ ಕಾಡುತಿದೆ ಕಣ್ಸನ್ನೆ ಬೆಡಗಿಯ ಕಪಟ ನೋಟ, ಮೈಮಾಟ..!

ಗರ್ಲ್‌ ಅಂತ ಸಖತ್‌ ಫೇಮಸ್‌ ಆಗಿರುವ ಮಲಯಾಳಂ ನಟಿ ಪ್ರಿಯಾ ವಾರಿಯರ್‌, ಸೋಷಿಯಲ್‌ ಮೀಡಿಯಾದಲ್ಲಿ ಹೆಚ್ಚು ಆಕ್ಟಿವ್‌ ಆಗಿರುತ್ತಾರೆ. ಇಷ್ಟು ದಿನ ಕಣ್ಸನ್ನೆ ಮೂಲಕ ಪಡ...

Advertisement
1/7

ಪ್ರಿಯಾ ವಾರಿಯರ್ ಇತ್ತೀಚಿನ ಹಾಟ್‌ ಫೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ ಸಂಚಲನ ಸೃಷ್ಟಿಸುತ್ತಿವೆ.

2/7

ಸೋಷಿಯಲ್‌ ಮೀಡಿಯಾದಲ್ಲಿ ಸಕ್ರಿಯವಾಗಿರುವ ನಟಿ, ಮಾಲ್ಡೀವ್ಸ್‌ನಲ್ಲಿ ರಜೆಯ ಮಜಾ ಮಾಡುತ್ತಿರುವ ಫೋಟೋಸ್‌ ಶೇರ್‌ ಮಾಡಿದ್ದಾರೆ.  

3/7

ಚಿತ್ರದ ಬಗ್ಗೆ ಹಲವರು ಕಾಮೆಂಟ್ ಮಾಡಿದ್ದು, ಹಾರ್ಟ್‌, ಫೈರ್‌ ಸಿಂಬಲ್‌ಗಳೇ ಹೆಚ್ಚು.  

4/7

ಪ್ರಿಯಾ ಅಡಾರಾ ಲವ್ ಚಿತ್ರದದ ಮೂಲಕ ಮಿಂಚಿದರು.  

5/7

ಸದ್ಯದ ಹಾಟೆಸ್ಟ್ ತಾರೆಗಳಲ್ಲಿ ಪ್ರಿಯಾ ಕೂಡ ಒಬ್ಬರು. ಮಲಯಾಳಂ ಮಾತ್ರವಲ್ಲದೆ, ಕನ್ನಡ ಸಿನಿಮಾದಲ್ಲೂ ಪ್ರಿಯಾ ಈಗಾಗಲೇ ನಟಿಸಿದ್ದಾರೆ.  

6/7

ಪ್ರಿಯಾ ಅನೇಕ ಕಿರುಚಿತ್ರಗಳು ಮತ್ತು ಸಂಗೀತ ಆಲ್ಬಂಗಳಲ್ಲಿ ಕಾಣಿಸಿಕೊಂಡಿದ್ದಾರೆ.  

7/7

ಪ್ರಿಯಾ ಅನೇಕ ಕಿರುಚಿತ್ರಗಳು ಮತ್ತು ಸಂಗೀತ ಆಲ್ಬಂಗಳಲ್ಲಿ ಕಾಣಿಸಿಕೊಂಡಿದ್ದಾರೆ.  





Read More