PHOTOS

ಸಮುದ್ರದಲ್ಲಿ ಮಿಂದೆದ್ದ ಕಣ್ಸನ್ನೆ ಬೆಡಗಿ ಪ್ರಿಯಾ..! ಹಾಟ್‌ ಫೋಟೋಸ್‌ ವೈರಲ್‌

ng>ಮಲಯಾಳಂ ನಟಿ ಪ್ರಿಯಾ ಪ್ರಕಾಶ್ ವಾರಿಯರ್‌ ದಿನದಿಂದ ದಿನಕ್ಕೆ ಸಖತ್‌ ಹಾಟ್‌ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಕಣ್ಸನ್ನೆ ಮೂಲಕವೇ ಸಿನಿ ಪ್ರೇಕ್ಷಕರಿಗೆ ಹತ್ತಿರವ...

Advertisement
1/6

ನಟಿ ಪ್ರಿಯಾ ʼಒರು ಅಡಾರ್ ಲವ್' ಚಿತ್ರದಿಂದ ಸೌತ್‌ ಸಿನಿರಂಗದಲ್ಲಿ ಮಿಂಚಿದರು. ಈ ಚಿತ್ರದಲ್ಲಿರುವ ಕಣ್ಸನ್ನೆ ದೃಶ್ಯದಿಂದ ಸ್ಟಾರ್‌ ಲೆವೆಲ್‌ನಲ್ಲಿ ಮಿಂಚಿದರು.

2/6

ಸ್ಯಾಂಡಲ್‌ವುಡ್‌ಗೂ ಕಾಲಿಟ್ಟ ಸುಂದರಿ ವಿಷ್ಣು ಪ್ರಿಯಾ ಎಂಬ ಸಿನಿಮಾದಲ್ಲಿ ನಟಿಸಿದರು. ಅದ್ರೆ ಈ ಚಿತ್ರ ಅಷ್ಟಾಗಿ ಸದ್ದು ಮಾಡಲಿಲ್ಲ.

3/6

ನಟಿ ಪ್ರಿಯಾ ಪ್ರಕಾಶ್ ವಾರಿಯರ್‌ ದಿನದಿಂದ ದಿನಕ್ಕೆ ಸಖತ್‌ ಹಾಟ್‌ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ.  

4/6

ಸಧ್ಯ ವಿದೇಶದಲ್ಲಿರುವ ಪ್ರಿಯಾ ತನ್ನ ಸ್ನೇಹಿತೆಯರೊಂದಿಗೆ ಹಾಲಿಡೇಸ್‌ ಎಂಜಾಯ್‌ ಮಾಡುತ್ತಿದ್ದಾರೆ.   

5/6

ವಿದೇಶಿ ಪ್ರವಾಸದ ಭಾಗವಾಗಿ ಬಿಕಿನಿ ತೊಟ್ಟು ಸಮುದ್ರದಲ್ಲಿ ಮಿಂದೆದ್ದ ಸುಂದರಿ ಈ ಕುರಿತು ಚಿತ್ರಗಳನ್ನು ಇನ್‌ಸ್ಟಾದಲ್ಲಿ ಹಂಚಿಕೊಂಡಿದ್ದಾರೆ.  

6/6

ಪ್ರಿಯಾ ಬಿಕಿನಿ ಫೋಟೋಸ್‌ ಇಂಟರ್‌ನೆಟ್‌ನಲ್ಲಿ ಹೈಪ್‌ ಕ್ರಿಯೇಟ್‌ ಮಾಡುತ್ತಿದ್ದು, ಸಖತ್‌ ವೈರಲ್‌ ಆಗುತ್ತಿವೆ.  





Read More