PHOTOS

Priya Prakash Warrier: ಕಣ್ಸನ್ನೆ ಬೆಡಗಿಯ ಬೋಲ್ಡ್‌ ಅವತಾರಕ್ಕೆ ಪಡ್ಡೆಹೈಕ್ಳು ಫಿದಾ..!

ಬ್ಯೂಟಿ ಪ್ರಿಯಾ ಪ್ರಕಾಶ್ ವಾರಿಯರ್ ಮಲಯಾಳಂನ ‘ಒರು ಅಡಾರ್ ಲವ್’ ಚಿತ್ರದ ಮೂಲಕ ಚಿತ್ರರಂಗ ಪ್ರವೇಶಿಸಿದರು. ಈ ಸಿನಿಮಾದ ಒಂದೇ ಒಂದು ದೃಶ್ಯದಿಂದ ಸಖತ್‌ ಫೇಮಸ್‌ ಆದ...

Advertisement
1/5

ನಟಿ ಪ್ರಿಯಾ ಯಾವಾಗಲೂ ಬೋಲ್ಡ್‌ ಆಗಿ ಕಾಣಿಸಿಕೊಂಡು ಪಡ್ಡೆಹೈಕ್ಳು ಎದೆಯಲ್ಲಿ ಕಿಚ್ಚೆಬ್ಬಿಸುತ್ತಿರುತ್ತಾರೆ.   

2/5

ನಟಿ ಪ್ರಿಯಾ ಪ್ರಕಾಶ್‌ ಮಲಯಾಳಂನ ‘ಒರು ಅಡಾರ್ ಲವ್’ ಚಿತ್ರದ ಮೂಲಕ ಚಿತ್ರರಂಗ ಪ್ರವೇಶಿಸಿದರು.    

3/5

ಇವರು ‘ಒರು ಅಡಾರ್ ಲವ್’ ಸಿನಿಮಾದ ಒಂದು ದೃಶ್ಯದಿಂದ ಭಾರೀ ಫೇಮಸ್‌ ಆದರು  

4/5

ಇತ್ತೀಚೆಗೆ ನಟಿ ಪ್ರಿಯಾ ಪ್ರಕಾಶ್‌ ತಮ್ಮ ಬೋಲ್ಡ್‌ ಅವತಾರದಿಂದ ಸೋಷಿಯಲ್‌ ಮಿಡಿಯಾದ ತುಂಬೆಲ್ಲಾ ಹಾಟ್‌ ಟಾಪಿಕ್‌ ಆಗಿದ್ದಾರೆ  

5/5

ಇದೀಗ ಮತ್ತೆ ಟ್ರೆಡೀಷನಲ್‌ ಲುಕ್‌ನ ಜೊತೆ ಬೋಲ್ಡ್‌ ಆಗಿ ಸಿಂಪಲ್‌ ಲುಕ್‌ನಲ್ಲಿ ನಟಿ ಮಿಂಚಿದ್ದಾರೆ.. 





Read More