PHOTOS

ಹಾಫ್ ಸೀರೆಯಲ್ಲಿ ಕೇರಳ ಕುಟ್ಟಿ..! ಹುಡುಗರ ನಿದ್ದೆಗೆಡಿಸಿದ ಕಣ್ಸನ್ನೆ ಬೇಬಿ.. ಫೊಟೋಸ್‌ ಇಲ್ಲಿವೆ

: ಪ್ರಿಯಾ ಪ್ರಕಾಶ್ ವಾರಿಯರ್ ಇತ್ತೀಚಿನ ಫೋಟೋಗಳು ಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ವೈರಲ್‌ ಆಗುತ್ತಿವೆ.. ವಿಷ್ಣು ಪ್ರಿಯ ಎಂಬ ಕನ್ನಡ ಸಿನಿಮಾದ ಮೂಲಕ ಸ್...

Advertisement
1/10

ಸೌತ್ ಬೆಡಗಿ ಪ್ರಿಯಾ ಪ್ರಕಾಶ್ ವಾರಿಯರ್ ಸೋಷಿಯಲ್ ಮೀಡಿಯಾದಲ್ಲಿ ಧೂಳೆಬ್ಬಿಸುತ್ತಿದ್ದಾರೆ. ಕಣ್ಸನ್ನೆ ಬೆಡಗಿಯ ಅಂದಕ್ಕೆ ನೆಟ್ಟಿಗರು ಫಿದಾ ಆಗಿದ್ದಾರೆ.  

2/10

ಸಿನಿಮಾಗಳಲ್ಲಿ ನಿರೀಕ್ಷಿಸಿದಷ್ಟು ಖ್ಯಾತಿ ಸಿಗುತ್ತಿಲ್ಲ ಎಂಬ ಕಾರಣಕ್ಕೆ ಸಾಮಾಜಿಕ ಜಾಲತಾಣಗಳು ಸಖತ್‌ ಕ್ರೇಜ್‌ ಗಿಟ್ಟಿಸಿಕೊಳ್ಳುತ್ತಿದ್ದಾರೆ.. ಇತ್ತೀಚೆಗೆ, ಹಸಿರು ಬಣ್ಣದ ಹಾಫ್ ಸೀರೆ ತೊಟ್ಟು ಸೌಂದರ್ಯ ಪ್ರದರ್ಶನ ಮಾಡಿದರು.   

3/10

ಇತ್ತೀಚೆಗಷ್ಟೇ ಕೇರಳದ ಈ ಮೋಹನಾಂಗಿ ಶೇರ್ ಮಾಡಿರುವ ಹಾಟ್ ಫೋಟೋಗಳನ್ನ ಹುಡುಗರು ಒಂದೇ ಸಮನೆ ಕಣ್ಣು ಮಿಟುಕಿಸಿದೆ ನೋಡುತ್ತಿದ್ದಾರೆ.   

4/10

ಚೆಲುವೆಯ ಗ್ಲಾಮರ್ ನೋಡಿದವರು ಗಾರ್ಜಿಯಸ್, ಸ್ಟನ್ನಿಂಗ್, ಬ್ಯೂಟಿ ಕ್ವೀನ್, ಬ್ಯೂಟಿಫುಲ್ ಎಂದು ಕಾಮೆಂಟ್‌ ಮೂಲಕ ಹೊಗಳುತ್ತಿದ್ದಾರೆ.  

5/10

ಪ್ರಿಯಾ ಪ್ರಕಾಶ್ ವಾರಿಯರ್ ತಮ್ಮ ಇತ್ತೀಚಿನ ಫೋಟೋಗಳಲ್ಲಿ ಹಾಪ್‌ ಸೀರೆಯಲ್ಲಿ ಚಿನ್ನದ ಆಭರಣಗಳನ್ನು ಧರಿಸಿ ಗಂಧರ್ವ ಕನ್ಯಯಂತೆ ಕಾಣುತ್ತಿದ್ದಾರೆ.  

6/10

ಬಾಲ್ಯದಲ್ಲಿ ಶಾಸ್ತ್ರೀಯ ನೃತ್ಯ ಕಲಿತ ಈ ಕೇರಳದ ಕುಟ್ಟಿ ಈಗ ಮಾಡರ್ನ್ ಮಸಾಲಾ ಹುಡುಗಿಯಾಗಿ ಬದಲಾಗಿದ್ದಾಳೆ.    

7/10

ಕುಪ್ಪಸವು ಹಿಂಭಾಗದ ಕಿಟಕಿ ಶೈಲಿಯ ಹೊಲಿಗೆಯನ್ನು ಹೊಂದಿದ್ದು, ಮುಂಭಾಗ ಮತ್ತು ಹಿಂಭಾಗ ಸಂಪೂರ್ಣ ಓಪನ್‌ ಇದೆ. ಪ್ರಿಯಾಗೆ ಇನ್‌ಸ್ಟಾಗ್ರಾಮ್‌ನಲ್ಲಿ 7.5 ಮಿಲಿಯನ್ ಫಾಲೋವರ್ಸ್‌ ಇದ್ದಾರೆ. ಹಾಗಾಗಿಯೇ ಈಕೆ ಶೇರ್ ಮಾಡುವ ಬೋಲ್ಡ್ ಚಿತ್ರಗಳಿಗೆ ನೆಟ್ಟಿಗರು ಕ್ಲೀನ್ ಬೋಲ್ಡ್ ಆಗುತ್ತಿದ್ದಾರೆ.    

8/10

ಇಂಡಸ್ಟ್ರಿಗೆ ಹೊಸ ಹೀರೋಯಿನ್‌ಗಳ ಸಂಖ್ಯೆ ಹೆಚ್ಚಾದಂತೆ ಹಿಟ್ ಚಿತ್ರಗಳಿಲ್ಲದೆ ಪ್ರಿಯಾ ಪ್ರಕಾಶ್ ವಾರಿಯರ್‌ಗೆ ಅವಕಾಶಗಳು ಕಡಿಮೆಯಾಗುತ್ತಿವೆ.   

9/10

ಇದರೊಂದಿಗೆ, ಅವರು Instagram ನಲ್ಲಿ ಸಕ್ರಿಯರಾಗಿದ್ದಾರೆ. ಸದಾ ಹಾಟ್ ಫೋಟೋಗಳನ್ನು ಹಾಕುತ್ತಾ ಫ್ಯಾನ್ಸ್‌ಗಳಿಗೆ ಮನರಂಜನೆ ನೀಡುತ್ತಿದ್ದಾರೆ.   

10/10

ಕನ್ನಡದ ವಿಷ್ಣು ಪ್ರಿಯಾ ನಂತರ, ತೆಲುಗಿನಲ್ಲಿ ಪವನ್ ಕಲ್ಯಾಣ್ ಅವರ ಬ್ರೋ ಚಿತ್ರದಲ್ಲಿ ನಟಿಸಿದ್ದರು. ಈ ಎರಡು ಚಿತ್ರಗಳು ಹೆಚ್ಚು ಬ್ರೇಕ್ ನೀಡದ ಕಾರಣ ಪ್ರಿಯಾ ಪ್ರಕಾಶ್ ಉತ್ತಮ ಅವಕಾಶಗಳಿಗಾಗಿ ಪ್ರಯತ್ನಿಸುತ್ತಿದ್ದಾರೆ. ಜೊತೆಗೆ ಫೋಟೋಶೂಟ್‌ ಮೂಲಕ ಹೊಸ ಟ್ರೆಂಡ್ ಹುಟ್ಟು ಹಾಕುತ್ತಿದ್ದಾರೆ.  0





Read More