PHOTOS

Priya Prakash: ಸಾಂಪ್ರದಾಯಿಕ ಲುಕ್ ನಲ್ಲಿಯೂ ಹಾಟ್‌ನೆಸ್ ಎಕ್ಸ್ ಪೋಸ್ ಮಾಡುವ ಕಣ್ಸನ್ನೆ ಸುಂದರಿ..!

Priya Prakash Warrior: ಓರು ಅದಾರ್‌ ಲವ್ ಚಿತ್ರದಲ್ಲಿ ಪ್ರಿಯಾ ವಾರಿಯರ್ ಸೃಷ್ಟಿಸಿದ ಸಂಚಲನದ ಬಗ್ಗೆ ಗೊತ್ತೇ ಇದೆ. ಕೇವಲ ಒಂದೇ ಒಂದು ಕಣ್ಸನ್ನೆ ದೃಶ್ಯದಿಂದ ಪಡ...

Advertisement
1/6

ಒರು ಆಧಾರ್ ಲವ್ ನಂತರ, ಪ್ರಿಯಾ ವಾರಿಯರ್ ಕೆಲವು ಚಿತ್ರಗಳಲ್ಲಿ ನಟಿಸಿದ್ದಾರೆ. ಆದರೆ ಅವುಗಳಲ್ಲಿ ಯಾವುದೂ ಯಶಸ್ವಿಯಾಗಲಿಲ್ಲ.   

2/6

ಪ್ರಿಯಾ ವಾರಿಯರ್ ಅವರ ಇತ್ತೀಚಿನ ತೆಲುಗು ಚಿತ್ರ ಇಷ್ಕ್ ಕೂಡ ನಿರಾಸೆ ಮೂಡಿಸಿದೆ.   

3/6

ಇತ್ತೀಚೆಗೆ ಬಿಡುಗಡೆಯಾದ ಪವನ್ ಕಲ್ಯಾಣ್ ಅವರ ಬ್ರೋ ಚಿತ್ರದಲ್ಲಿ ಪ್ರಿಯಾ ವಾರಿಯರ್ ಪ್ರಮುಖ ಪಾತ್ರವನ್ನು ನಿರ್ವಹಿಸಿದ್ದಾರೆ.   

4/6

ಸದ್ಯ ಒಳ್ಳೆಯ ಸಿನಿಮಾ ಸಿಕ್ಕರೆ ತನ್ನನ್ನು ತಾನು ಸಾಬೀತು ಪಡಿಸುವ ಪ್ರಯತ್ನದಲ್ಲಿದ್ದಾರೆ ಪ್ರಿಯಾ.  

5/6

ಪ್ರಿಯಾ ವಾರಿಯರ್ ಕೂಡ ಸೋಷಿಯಲ್ ಮೀಡಿಯಾದಲ್ಲಿ ಗ್ಲಾಮರ್ ಶೋ ಆರಂಭಿಸಿದ್ದಾರೆ.  

6/6

ಟ್ರೆಡಿಷನಲ್‌ ಉಡುಗೆಯಲ್ಲೂ ಹಾಟ್‌ನೆಸ್‌ ತೋರಿಸುವ ಪ್ರಿಯಾ ಸದ್ಯ ಪಡ್ಡೆ ಹುಡುಗರ ನಿದ್ದೆ ಕದ್ದಿದ್ದಾರೆ.   





Read More