PHOTOS

PICS & Video: ISRO ಮುಖ್ಯಸ್ಥರು ಭಾವುಕರಾದಾಗ ಪ್ರಧಾನಿ ಮೋದಿ ಸಾಂತ್ವನ ಮಾಡಿದ ಕ್ಷಣ..!

ಸಂಪರ್ಕ ಕಡಿದುಕೊಂಡಾಗ ಎಲ್ಲರಿಗೂ ಬೇಸರವಾಗಿರುವುದನ್ನು ನಾನು ನೋಡಿದೆ. ಇದು ಕಡಿಮೆ ಸಾಧನೆಯಲ್ಲ. ದೇಶವು ನಿಮ್ಮ ಬಗ್ಗೆ ಹೆಮ್ಮೆಪಡುತ್ತದೆ- ಇಸ್ರೋ ವಿಜ್ಞಾನಿಗಳಿಗೆ ಟ...

Advertisement
1/6
ಪ್ರಧಾನಿ ನರೇಂದ್ರ ಮೋದಿ ಎದುರು ಭಾವುಕರಾದ ಇಸ್ರೋ ಅಧ್ಯಕ್ಷ ಕೆ. ಶಿವನ್
ಪ್ರಧಾನಿ ನರೇಂದ್ರ ಮೋದಿ ಎದುರು ಭಾವುಕರಾದ ಇಸ್ರೋ ಅಧ್ಯಕ್ಷ ಕೆ. ಶಿವನ್

ಪ್ರಧಾನಿ ಮೋದಿ ಅವರಿಗೆ ಬೀಳ್ಕೊಡಲು ಹೊರಬಂದ ಇಸ್ರೋ ಮುಖ್ಯಸ್ಥ ಕೆ. ಶಿವನ್ ಆ ಸಮಯದಲ್ಲಿ ತುಂಬಾ ಭಾವುಕರಾದರು. ಈ ಭಾವನಾತ್ಮಕ ಕ್ಷಣದಲ್ಲಿ ಕೆ. ಶಿವನ್ ಅವರ ಕಣ್ಣೀರಿಟ್ಟರು.

2/6
ಇಸ್ರೋ ಮುಖ್ಯಸ್ಥರನ್ನು ತಬ್ಬಿ ಸಮಾಧಾನ ಪಡಿಸಿದ ಪ್ರಧಾನಿ ವಿಡಿಯೋ
ಇಸ್ರೋ ಮುಖ್ಯಸ್ಥರನ್ನು ತಬ್ಬಿ ಸಮಾಧಾನ ಪಡಿಸಿದ ಪ್ರಧಾನಿ ವಿಡಿಯೋ

ಈ ಭಾವನಾತ್ಮಕ ಕ್ಷಣದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಇಸ್ರೋ ಮುಖ್ಯಸ್ಥ ಕೆ. ಶಿವನ ಅವರನ್ನು ತಬ್ಬಿ ಸಮಾಧಾನ ಪಡಿಸಿದರು.

#WATCH PM Narendra Modi hugged and consoled ISRO Chief K Sivan after he(Sivan) broke down. #Chandrayaan2 pic.twitter.com/bytNChtqNK

— ANI (@ANI) September 7, 2019
3/6
ಇಸ್ರೋ ಮುಖ್ಯಸ್ಥರ ಬೆನ್ನು ಸವರಿ ಪ್ರೋತ್ಸಾಹಿಸಿದ ಪ್ರಧಾನಿ
ಇಸ್ರೋ ಮುಖ್ಯಸ್ಥರ ಬೆನ್ನು ಸವರಿ ಪ್ರೋತ್ಸಾಹಿಸಿದ ಪ್ರಧಾನಿ
4/6
ನಮ್ಮ ವಿಜ್ಞಾನಿಗಳ ಸಾಧನೆ ಬಗ್ಗೆ ನಮಗೆ ಹೆಮ್ಮೆ ಇದೆ ಎಂದ ಪ್ರಧಾನಿ
ನಮ್ಮ ವಿಜ್ಞಾನಿಗಳ ಸಾಧನೆ ಬಗ್ಗೆ ನಮಗೆ ಹೆಮ್ಮೆ ಇದೆ ಎಂದ ಪ್ರಧಾನಿ

ನಮ್ಮ ವಿಜ್ಞಾನಿಗಳ ಸಾಧನೆ ಬಗ್ಗೆ ನಮಗೆ ಹೆಮ್ಮೆ ಇದೆ, ಭಾರತ ನಿಮ್ಮೊಂದಿಗಿದೆ ಎಂದು ಇಸ್ರೋ ಕಚೇರಿಯಲ್ಲಿ ದೇಶವನ್ನುದ್ದೇಶಿಸಿ ಮಾತನಾಡುವ ವೇಳೆ ಪ್ರಧಾನಿ ನರೇಂದ್ರ ಮೋದಿ ಹೇಳಿದರು.

5/6
ಬಾಹ್ಯಾಕಾಶ ವಿಜ್ಞಾನಿಗಳ ಕುಟುಂಬಗಳಿಗೂ ಪ್ರಧಾನಿ ನಮನ
ಬಾಹ್ಯಾಕಾಶ ವಿಜ್ಞಾನಿಗಳ ಕುಟುಂಬಗಳಿಗೂ ಪ್ರಧಾನಿ ನಮನ

ನಮ್ಮ ಬಾಹ್ಯಾಕಾಶ ವಿಜ್ಞಾನಿಗಳ ಕುಟುಂಬಗಳಿಗೂ ನಮಸ್ಕರಿಸುತ್ತೇನೆ ಎಂದು ಪಿಎಂ ಮೋದಿ ಹೇಳಿದರು. 

6/6
ಇಸ್ರೋ ಪರಿಶ್ರಮದ ಬಗ್ಗೆ ಪ್ರತಿಯೊಬ್ಬ ಭಾರತೀಯರಿಗೂ ಹೆಮ್ಮೆ
ಇಸ್ರೋ ಪರಿಶ್ರಮದ ಬಗ್ಗೆ ಪ್ರತಿಯೊಬ್ಬ ಭಾರತೀಯರಿಗೂ ಹೆಮ್ಮೆ

ನಿಮ್ಮ ಪರಿಶ್ರಮದ ಬಗ್ಗೆ ಭಾರತೀಯರೆಲ್ಲರಿಗೂ ಹೆಮ್ಮೆ ಇದೆ. ಅಡೆತಡೆಗಳಿಂದ ನಿಮ್ಮ ವಿಶ್ವಾಸ ಕುಗ್ಗಿಲ್ಲ, ಹೆಚ್ಚಾಗಿದೆ ಎಂದು ಇಸ್ರೋ ವಿಜ್ಞಾನಿಗಳನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಶ್ಲಾಘಿಸಿದರು.





Read More