PHOTOS

ಅಮ್ಮನಾದರೂ ಅಂದಕ್ಕೇನೂ ಕಮ್ಮಿಯಿಲ್ಲ..! ಪ್ರಣಿತಾ ಫೋಟೋಸ್‌ ವೈರಲ್‌

rong>ಸ್ಯಾಂಡಲ್‌ವುಡ್‌ ಬ್ಲಾಕ್ಟಸ್ಟರ್‌ ʼಪೋರ್ಕಿʼ ಸಿನಿಮಾದ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ನಟಿ ಪ್ರಣಿತಾ ಸುಭಾಷ್ ತಮ್ಮ ಅಭಿನಯ ಮತ್ತು ಸೌಂದರ್ಯದ ಮೂಲಕ ಅಪಾರ ಅಭ...

Advertisement
1/7

‘ಪೋರ್ಕಿ’ ಸಿನಿಮಾದ ಮೂಲಕ ಕನ್ನಡ ಬೆಳ್ಳಿತೆರೆಗೆ ನಾಯಕಿಯಾಗಿ ಪರಿಚಯವಾದ ಪ್ರಣೀತಾ, ಕಡಿಮೆ ಸಮಯದಲ್ಲಿ ಪ್ರೇಕ್ಷಕರಲ್ಲಿ ಒಳ್ಳೆಯ ಮನ್ನಣೆ ಗಳಿಸಿದ್ದಾರೆ.  

2/7

ದರ್ಶನ್‌ ನಟನೆಯ ಪೋರ್ಕಿ ಸಿನಿಮಾದಿಂದಲೇ ಪ್ರಣಿತಾ ಮುನ್ನೆಲೆಗೆ ಬಂದರು, ಸಖತ್ತಾಗವ್ಳೆ ಸಾಂಗ್‌ ಮೂಲಕ ಕನ್ನಡಿಗರ ಮನ ಕದ್ದರು.  

3/7

ವಿಜಯ್‌ ನಟನೆ ಜರಾಸಂಧ, ಭೀಮಾ ತೀರದಲ್ಲಿ ತಮ್ಮ ಅಮೋಘ ನಟನೆಯ ಮೂಲಕ ಪ್ರಣಿತಾ ಗಮನಸೆಳೆದರು.  

4/7

ಅಷ್ಟೆ ಅಲ್ಲದೆ ಪವನ್ ಕಲ್ಯಾಣ್ ಅಭಿನಯದ 'ಅತ್ತಾರಿಂಟಿಕಿ ದಾರೇದಿ' ಚಿತ್ರದಲ್ಲಿ ಎರಡನೇ ನಾಯಕಿಯಾಗಿ ನಟಿಸಿ ಟಾಲಿವುಡ್‌ನಲ್ಲಿ ಜನಪ್ರಿಯರಾದರು.  

5/7

ಸೂಪರ್‌ ಸ್ಟಾರ್‌ ಮಹೇಶ್ ಬಾಬು ಅವರ ‘ಬ್ರಹ್ಮೋತ್ಸವಂ’ ಮತ್ತು ಎನ್‌ಟಿಆರ್ ಅವರ ‘ರಭಸ’ ಚಿತ್ರಗಳಲ್ಲಿ ಎರಡನೇ ನಾಯಕಿಯಾಗಿ ಇಂಪ್ರೆಸ್ ಮಾಡಿದರು.  

6/7

ಕನ್ನಡ, ತೆಲುಗು ಮತ್ತು ಹಿಂದಿ ತಮಿಳು ಭಾಷೆಗಳಲ್ಲಿ ಸ್ಟಾರ್ ನಟರ ಜೊತೆ ಸ್ಕ್ರೀನ್‌ ಶೆರ್‌ಮಾಡಿ ಸಾಕಷ್ಟು ಫ್ಯಾನ್ಸ್‌ ಪಾಲೋಯಿಂಗ್‌ ಗಳಿಸಿದರು.  

7/7

ಕೆಲವು ವರ್ಷಗಳ ಹಿಂದೆ ಪ್ರಣಿತಾ ನಿತಿನ್ ರಾಜು ಎಂಬ ಉದ್ಯಮಿಯನ್ನು ವಿವಾಹವಾದರು, ಅವರಿಗೆ ಈಗ ಒಂದು ಮಗುವಿದೆ.  





Read More