PHOTOS

ಪ್ರಭಾಸ್ ಚೆಲುವೆಯ ಹಾಟ್ ಕ್ಲೀವೇಜ್ ಶೋ..! ಮಾಳವಿಕಾ ತುಂಬಾ ಹಾಟ್ ಗುರು..

trong>ಮಾಳವಿಕಾ ಮೋಹನನ್ ತನ್ನ ಗ್ಲಾಮರ್ ಶೋ ಮೂಲಕ ಜನಪ್ರಿಯಳಾದ ಕೇರಳ ಕುಟ್ಟಿ.. ಇಲ್ಲಿಯವರೆಗೆ ಡಬ್ಬಿಂಗ್ ಸಿನಿಮಾಗಳ ಮೂಲಕ ಕನ್ನಡ ಪ್ರೇಕ್ಷಕರನ್ನು ರಂಚಿಸಿದ್ದ ಚೆಲ...

Advertisement
1/7

ಖ್ಯಾತ ಸಿನಿಮಾಟೋಗ್ರಾಫರ್ ಮೋಹನನ್ ಅವರ ಮಗಳಾಗಿ ಮಾಳವಿಕಾ ಮೋಹನನ್ ಚಿತ್ರರಂಗಕ್ಕೆ ಕಾಲಿಟ್ಟು ತನ್ನದೆಯಾದ ಗುರುತು ಹೊಂದಿದ್ದಾರೆ ಮಾಳವಿಕಾ..   

2/7

ʼಮಾಸ್ಟರ್ʼ ಚಿತ್ರದಿಂದ ಬ್ರೇಕ್ ಪಡೆದು ನಾಯಕಿಯಾಗಿ ಸ್ಟಾರ್ ಸ್ಟೇಟಸ್ ಗಿಟ್ಟಿಸಿಕೊಂಡ ಸುಂದರಿ, 2013 ರಲ್ಲಿ ಮಾಳವಿಕಾ ಮೋಹನನ್ ಮಲಯಾಳಂ ಚಿತ್ರ 'ಪಟ್ಟಂ ಪೋಲ್' ಮೂಲಕ ಚಿತ್ರರಂಗ ಪ್ರವೇಶಿಸಿದರು.  

3/7

ನಂತರ ಅವರು ನಿರ್ಣಯಕಂ ಚಿತ್ರದಲ್ಲಿ ತಮ್ಮ ಅಭಿನಯದಿಂದ ಪ್ರಭಾವಿತರಾದರು. ಸ್ಯಾಂಡಿವುಡ್ ನಲ್ಲೂ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ. ಒಟ್ಟಾರೆ, ದಕ್ಷಿಣದ ಎಲ್ಲಾ ಪ್ರಮುಖ ಉದ್ಯಮಗಳಲ್ಲಿ ನಟಿಸಿದ್ದಾರೆ.   

4/7

ಇಶಾನ್ ಖಟ್ಟರ್ ಜೊತೆ 'ಬಿಯಾಂಡ್ ದಿ ಕ್ಲೌಡ್ಸ್' ಚಿತ್ರದ ಮೂಲಕ ಬಾಲಿವುಡ್‌ಗೆ ಎಂಟ್ರಿ ಕೊಟ್ಟಿದ್ದರು.  

5/7

ಮಲಯಾಳಂನಲ್ಲಿ ದಿ ಗ್ರೇಟ್ ಫಾದರ್ ಚಿತ್ರದ ನಂತರ.. ರಜನಿಕಾಂತ್ ಅಭಿನಯದ ‘ಪೇಟಾ’ ಸಿನಿಮಾ ನಟಿಸಿ ಗುರುತಿಸಿಕೊಂಡರು.  

6/7

ಇತ್ತೀಚೆಗಷ್ಟೇ ‘ತಂಗಳನ್’ ಚಿತ್ರದ ಮೂಲಕ ತಮಿಳು, ಕನ್ನಡ ಮತ್ತು ತೆಲುಗು ಪ್ರೇಕ್ಷಕರ ಮನಗೆದ್ದಿದ್ದರು. ಈ ಸಿನಿಮಾದಲ್ಲಿ ಗ್ಲಾಮರ್ ಪಾತ್ರದಲ್ಲಿ ಮಾಳವಿಕಾ ನಟಿಸಿದ್ದರು.   

7/7

ಎಲ್ಲಾ ಇಂಡಸ್ಟ್ರಿಗಳಲ್ಲಿ ಬಿರುಗಾಳಿ ಎಬ್ಬಿಸಿರುವ ಮಾಳವಿಕಾ ಮೋಹನನ್ ಸದ್ಯದಲ್ಲೇ ಪ್ರಭಾಸ್ ಅಭಿನಯದ 'ದಿ ರಾಜಾ ಸಾಬ್' ಚಿತ್ರದ ಮೂಲಕ ಪ್ಯಾನ್‌ ಇಂಡಿಯಾ ಲೆವೆಲ್‌ನಲ್ಲಿ ಮಿಂಚಲು ರೆಡಿಯಾಗಿದ್ದಾರೆ.  





Read More