PHOTOS

Prabhas Fees: ಪ್ರಭಾಸ್‌ 2.20 ನಿಮಿಷ ಡೈಲಾಗ್‌ಗೆ ಪಡೆದದ್ದು ಎಷ್ಟು ಕೋಟಿ ಗೊತ್ತೇ.. ಪ್ರತಿ ಸೆಕೆಂಡ್‌ಗೆ ಸಿಕ್ಕ ಹಣ ಎಷ್ಟು?

/strong> ಸುಮಾರು 3 ಗಂಟೆಗಳ ಸುದೀರ್ಘ ಸಿನಿಮಾದಲ್ಲಿ ಪ್ರಭಾಸ್ ತಮ್ಮ 2.20 ನಿಮಿಷದ ಸಂಭಾಷಣೆಯ ಪ್ರತಿ ಸೆಕೆಂಡಿಗೆ 80 ಲಕ್ಷಕ್ಕೂ ಹೆಚ್ಚು ಶುಲ್ಕ ವಿಧಿಸ...

Advertisement
1/6
ಪ್ರಭಾಸ್‌
ಪ್ರಭಾಸ್‌

ಪ್ಯಾನ್ ಇಂಡಿಯಾ ಸ್ಟಾರ್ ಪ್ರಭಾಸ್ ಸತತ ನಾಲ್ಕು ಸೋಲುಗಳ ಬಳಿಕ ಮತ್ತೊಮ್ಮೆ ಸಕ್ಸಸ್‌ಫುಲ್ ಸಿನಿಮಾ ಕೊಟ್ಟಿದ್ದಾರೆ. 

2/6
ಪ್ರಭಾಸ್‌
ಪ್ರಭಾಸ್‌

ಪ್ರಭಾಸ್ ನಟನೆಯ ಸಲಾರ್ ಸಿನಿಮಾ ಬಾಕ್ಸಾಫೀಸ್‌ನಲ್ಲಿ 700 ಕೋಟಿ ರೂಪಾಯಿಗೂ ಅಧಿಕ ಗಳಿಕೆ ಮಾಡಿದೆ.

3/6
ಪ್ರಭಾಸ್‌
ಪ್ರಭಾಸ್‌

ಸಲಾರ್ ರಿಲೀಸ್ ಆಗಿ ಓಟಿಟಿಗೂ ಬಂದಿದೆ. ಇದೀಗ ಈ ಸಿನಿಮಾ ಬಗ್ಗೆ ಒಂದು ವಿಚಾರ ಹೆಚ್ಚು ಚರ್ಚೆಯಾಗುತ್ತಿದೆ. 

4/6
ಪ್ರಭಾಸ್‌
ಪ್ರಭಾಸ್‌

ಸಲಾರ್ ಸಿನಿಮಾದಲ್ಲಿ ಪ್ರಭಾಸ್‌ ಅವರ ಡೈಲಾಗ್‌ ವಿಚಾರ ಸುದ್ದಿಯಲ್ಲಿದೆ. ಇಡೀ ಸಿನಿಮಾದಲ್ಲಿ'ಸಲಾರ್' ಸಿನಿಮಾದಲ್ಲಿರುವ ಪ್ರಭಾಸ್ ಡೈಲಾಗ್‌ಗಳನ್ನು ಕಲೆ ಹಾಕಿದರೆ 2 ನಿಮಿಷ 20 ಸೆಕೆಂಡ್ ಮಾತ್ರ ಮಾತನಾಡಿದ್ದಾರೆ. 

5/6
ಪ್ರಭಾಸ್‌
ಪ್ರಭಾಸ್‌

ಸಲಾರ್‌ ಸಿನಿಮಾಗೆ ಪ್ರಭಾಸ್ ಸುಮಾರು 100 ಕೋಟಿ ರೂಪಾಯಿ ಸಂಭಾವನೆ ಪಡೆದಿದ್ದಾರೆ. ಇದರ ಜೊತೆಗೆ ಶೇ.10ರಷ್ಟು ಲಾಭ ಕೂಡ ಪಡೆದಿದ್ದಾರೆ. ಒಟ್ಟು ಈ ಸಿನಿಮಾಗೆ ಪ್ರಭಾಸ್‌ 125 ರಿಂದ 130 ಕೋಟಿ ರೂಪಾಯಿ ಪಡೆದಿದ್ದಾರೆ ಎಂದು ಅಂದಾಜಿಸಲಾಗಿದೆ.

6/6
ಪ್ರಭಾಸ್‌
ಪ್ರಭಾಸ್‌

2 ಗಂಟೆ 55 ನಿಮಿಷಗಳ ಸಿನಿಮಾದಲ್ಲಿ ಒಂದು ಸೆಕೆಂಡ್‌ ಡೈಲಾಗ್‌ಗೆ ಪ್ರಭಾಸ್ ಅಂದಾಜು 80 ರಿಂದ 85 ಲಕ್ಷ ರೂಪಾಯಿ ತೆಗೆದುಕೊಂಡಂತೆ ಆಗುತ್ತೆ.    





Read More