PHOTOS

ಹೇರ್ ಡೈ, ಕಲರ್ ಯಾವುದೂ ಬೇಡ, ಆಲೂಗಡ್ಡೆ ಸಿಪ್ಪೆಯನ್ನು ಹೀಗೆ ಬಳಸಿ !ಅರ್ಧ ಗಂಟೆಯಲ್ಲಿ ಬಿಳಿ ಕೂದಲಾಗುವುದು ಕಪ್ಪು

ತ್ತೀಚಿನ ದಿನಗಳಲ್ಲಿ ಬಿಲಿ ಕೂದಲಿನ ಸಮಸ್ಯೆ ದೊಡ್ಡವರಿಗೆ ಮಾತ್ರ ಸೀಮಿತವಾಗಿಲ್ಲ. ಚಿಕ್ಕ ಮಕ್ಕಳೂ ಈ ಸಮಸ್ಯೆಯಿಂದ ಬಳಲುವ ಹಾಗೆ ಆಗಿದೆ. ಆದರೆ ಈ ಒಂದು ತರಕಾರಿಯ ಸಿಪ...

Advertisement
1/6
ಆಲೂಗೆಡ್ಡೆಯ ಸಿಪ್ಪೆ
ಆಲೂಗೆಡ್ಡೆಯ ಸಿಪ್ಪೆ

ಬಿಳಿ ಕೂದಲಿಗೆ ಶಾಶ್ವತ ಪರಿಹಾರ ನೀಡುತ್ತದೆ ಆಲೂಗಡ್ಡೆ. ಕೇಳುವುದಕ್ಕೆ ಆಶ್ಚರ್ಯ ಎನಿಸಿದರೂ ಇದು ಸತ್ಯ.

2/6
ಬಿಳಿ ಕೂದಲಿಗೆ ಪರಿಹಾರ
ಬಿಳಿ ಕೂದಲಿಗೆ ಪರಿಹಾರ

ಆಲೂಗೆಡ್ಡೆ ಸಿಪ್ಪೆಗಳಿಂದ ಹೊರಬರುವ ನೀರಿನಲ್ಲಿರುವ ಮೆಗ್ನೀಸಿಯಮ್, ಪೊಟ್ಯಾಸಿಯಮ್,ನಿಯಾಸಿನ್,ಕ್ಯಾಲ್ಸಿಯಂ,ತಾಮ್ರ, ಸತು ಮತ್ತು ಕಬ್ಬಿಣ ಕೂದಲು ಉದುರುವಿಕೆ ಮತ್ತು ಕೂದಲು ಬಿಳಿಯಾಗುವುದನ್ನು ತಡೆಯುವಲ್ಲಿ ಪ್ರಮುಖ ಪಾತ್ರವಹಿಸುತ್ತವೆ.  

3/6
ಈ ಅಂಶವೇ ಕಾರಣ
ಈ ಅಂಶವೇ ಕಾರಣ

ಆರೋಗ್ಯ ತಜ್ಞರ ಪ್ರಕಾರ,ಆಲೂಗೆಡ್ಡೆ ಸಿಪ್ಪೆಗಳಲ್ಲಿ ಪಾಲಿಫಿನಾಲ್ ಆಕ್ಸಿಡೇಸ್ ಎಂಜೈಮ್ ಕಂಡುಬರುತ್ತದೆ.ಈ ಕಿಣ್ವವನ್ನು ಟೈರೋಸಿನೇಸ್ ಎಂದೂ ಕರೆಯುತ್ತಾರೆ.ಇದು ಬಿಳಿ ಕೂದಲನ್ನು ಹೋಗಲಾಡಿಸಿ ಕೂದಲನ್ನು ಮತ್ತೆ ಕಪ್ಪಾಗಿಸಲು ಸಹಾಯ ಮಾಡುತ್ತದೆ.   

4/6
ಆಲೂಗಡ್ಡೆ ಸಿಪ್ಪೆಯೇ ಪರಿಹಾರ
ಆಲೂಗಡ್ಡೆ ಸಿಪ್ಪೆಯೇ ಪರಿಹಾರ

ಮೊದಲು 5-6 ದೊಡ್ಡ ಆಲೂಗಡ್ಡೆ ಸಿಪ್ಪೆಗಳನ್ನು ನೀರಿನಲ್ಲಿ ಕುದಿಸಿ.ನೀರು ದಪ್ಪವಾಗುವವರೆಗೆ ಅವುಗಳನ್ನು ಬೇಯಿಸಿ.ಸ್ನಾನ ಮಾಡುವುದಕ್ಕೆ ಮುನ್ನ ಅದೇ ದಪ್ಪ ನೀರನ್ನು ಕೂದಲಿಗೆ ಹಚ್ಚಿ.ನಂತರ ಕೂದಲನ್ನು ಶಾಂಪೂ ಬಳಸಿ ತೊಳೆಯಿರಿ.  

5/6
ಸಿಗುವುದು ಶಾಶ್ವತ ಪರಿಹಾರ
ಸಿಗುವುದು ಶಾಶ್ವತ ಪರಿಹಾರ

ಹೀಗೆ ಮಾಡುವುದರಿಂದ ಬಿಳಿ ಕೂದಲು ಕಪ್ಪಾಗುವುದು ಮಾತ್ರವಲ್ಲ, ಮತ್ತೆ ಬಿಳಿ ಕೂದಲು ಬೆಳೆಯುವುದೂ ಇಲ್ಲ.   

6/6
ಮನೆ ಮದ್ದು
ಮನೆ ಮದ್ದು

ಸೂಚನೆ :ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು,ದಯವಿಟ್ಟು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. ZEE NEWS ಇದನ್ನು ಖಚಿತಪಡಿಸುವುದಿಲ್ಲ.  





Read More