PHOTOS

Super Luxurious Mansion: ಹೇಗಿದೆ ನೋಡಿ ಪೋರ್ಚುಗಲ್‌ನ ಸ್ಟಾರ್ ಕ್ರಿಸ್ಟಿಯಾನೊ ರೊನಾಲ್ಡೊ ಐಷಾರಾಮಿ ಬಂಗಲೆ

ಮ್ಯಾಂಚೆಸ್ಟರ್‌ನಲ್ಲಿ ಸ್ಟಿಯಾನೊ ರೊನಾಲ್ಡೊ ತಮ್ಮ ಕುಟುಂಬದೊಂದಿಗೆ ಕೋಟ್ಯಂತರ ರೂ. ಮೌಲ್ಯದ ಐಷ...

Advertisement
1/5
ಭವ್ಯ ಬಂಗಲೆಯ ಹೊರಾಂಗಣ ನೋಟ
ಭವ್ಯ ಬಂಗಲೆಯ ಹೊರಾಂಗಣ ನೋಟ

ಕ್ರಿಸ್ಟಿಯಾನೊ ರೊನಾಲ್ಡೊ ಅವರ ಭವ್ಯ ಬಂಗಲೆಯ ಹೊರಾಂಗಣ ನೋಟ ಅದ್ಭುತವಾಗಿದೆ. 7 ಬೆಡ್‌ರೂಂಗಳ ಈ ಐಷಾರಾಮಿ ಬಂಗಲೆಯಲ್ಲಿ ಸಕಲ ಸೌಕರ್ಯಗಳು ಇವೆ.

2/5
ದೊಡ್ಡ ಈಜುಕೊಳ
ದೊಡ್ಡ ಈಜುಕೊಳ

ರೊನಾಲ್ಡೊ ಅವರ ಐಷಾರಾಮಿ ಮಹಲಿನಲ್ಲಿ ದೊಡ್ಡ ಒಳಾಂಗಣ ಈಜುಕೊಳವಿದೆ. ಈಜುಕೊಳದ ಮೇಲ್ಬಾದಲ್ಲಿ ಕಪ್ಪು ಗಾಜಿನ ಮೇಲ್ಛಾವಣಿ ಇದೆ.   

3/5
ವಿಶಾಲ ಡೈನಿಂಗ್ ಹಾಲ್
ವಿಶಾಲ ಡೈನಿಂಗ್ ಹಾಲ್

ರೊನಾಲ್ಡೊ ಅವರು ಕೋಟ್ಯಂತರ ರೂ. ಮೌಲ್ಯದ ಐಷಾರಾಮಿ ಬಂಗಲೆಯಲ್ಲಿರುವ ಡೈನಿಂಗ್ ಹಾಲ್ ವಿಶಾಲವಾಗಿದೆ. ಇಲ್ಲಿನ ಊಟದ ಕೋಣೆಯು ಅತ್ಯಾಧುನಿಕವಾಗಿದ್ದು, ವಿಶಾಲ ಪ್ರದೇಶದೊಂದಿಗೆ ಅತ್ಯದ್ಭುತವಾಗಿ ನಿರ್ಮಾಣ ಮಾಡಲಾಗಿದೆ.

4/5
ಅತ್ಯಾಧುನಿಕ ಜಿಮ್
ಅತ್ಯಾಧುನಿಕ ಜಿಮ್

ಕ್ರಿಸ್ಟಿಯಾನೊ ರೊನಾಲ್ಡೊ ವಿಶ್ವದ ಫಿಟ್ಟೆಸ್ಟ್ ಅಥ್ಲೀಟ್ ಗಳಲ್ಲಿ ಒಬ್ಬರು. ಪ್ರತಿದಿನ ದೈಹಿಕ ಕಸರತ್ತು ನಡೆಸಲು ಅವರ ಭವ್ಯ ಬಂಗಲೆಯಲ್ಲಿ ಅತ್ಯಾಧುನಿಕ ಮಾದರಿಯ ಜಿಮ್ ಇದೆ.   

5/5
ಅದ್ಭುತ ಬೆಡ್ ರೂಂ
ಅದ್ಭುತ ಬೆಡ್ ರೂಂ

ರೊನಾಲ್ಡೊ ಅವರ ಭವ್ಯ ಬಂಗಲೆಯಲ್ಲಿರುವ ಮಲಗುವ ಕೋಣೆಯು ವಿಶಾಲ ಪ್ರದೇಶವನ್ನು ಹೊಂದಿದೆ. ಹೊರಗಿನ ಉತ್ತಮ ನೋಟವನ್ನು ಕಣ್ತುಂಬಿಕೊಳ್ಳುವಂತೆ ದೊಡ್ಡ ಗಾಜಿನ ಫಲಕಗಳನ್ನು ಅಳವಡಿಸಲಾಗಿದೆ.





Read More