PHOTOS

ʼಬಿಗ್ ಬಾಸ್ OTT 2ʼನಲ್ಲಿ ನೀಲಿ ಚಿತ್ರತಾರೆ ʼಮಿಯಾ ಖಲೀಫಾʼ..! ಫೋಟೋಸ್‌ ನೋಡಿ

್ರ ತಾರೆ ಮಿಯಾ ಖಲೀಫಾ ತಮ್ಮ ಸಿನಿಮಾಗಳ ಮೂಲಕ ಜಗತ್ತಿಗೆ ಪರಿಚಯವಾಗಿದ್ದಾರೆ. ಅಲ್ಲದೆ, ಸೋಷಿಯಲ್‌ ಮೀಡಿಯಾದಲ್ಲಿಯೂ ಸಹ ಉತ್ತಮ ಫಾಲೋವರ್ಸ್‌ಗಳನ್ನು ಹೊಂದಿದ್ದಾರೆ. ಇ...

Advertisement
1/7

ವಯಸ್ಕ ಚಲನಚಿತ್ರ ತಾರೆ ಮಿಯಾ ತಮ್ಮ ಸಿನಿಮಾಗಳ ಮೂಲಕ ಜಗತ್ತಿಗೆ ಪರಿಚಯವಾಗಿದ್ದಾರೆ. ಅಲ್ಲದೆ, ಸೋಷಿಯಲ್‌ ಮೀಡಿಯಾದಲ್ಲಿಯೂ ಸಹ ಉತ್ತಮ ಫಾಲೋವರ್ಸ್‌ಗಳನ್ನು ಹೊಂದಿದ್ದಾರೆ.   

2/7

ಇದೀಗ ಮಿಯಾ ಬಿಗ್ ಬಾಸ್ ಒಟಿಟಿ ಸೀಸನ್‌ 2ರ ಭಾಗವಾಗಬಹುದೆಂಬ ಸುದ್ದಿ ಹರಿದಾಡುತ್ತಿದ್ದು, ಇದು ನಿಜವಾಗಲಿ ದೇವರೇ ಅಂತ ಯುವಕರು ಪ್ರಾರ್ಥನೆ ಮಾಡುತ್ತಿದ್ದಾರೆ. 

3/7

ಮಾಧ್ಯಮ ವರದಿಗಳ ಪ್ರಕಾರ, ಬಿಗ್‌ಬಾಸ್‌ ಆರಂಭದಲ್ಲಿ ಮಿಯಾ ಎಂಟ್ರಿ ನೀಡುವುದಿಲ್ಲ. ಆದರೆ ವೈಲ್ಡ್ ಕಾರ್ಡ್ ಮೂಲಕ ಶೋ ಸೇರಿಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ. 

4/7

ಬಿಗ್ ಬಾಸ್ OTT ಜೂನ್ 17 ರಿಂದ ಪ್ರಾರಂಭವಾಗಲಿದ್ದು, ಈ ಬಾರಿಯೂ ಸಹ ಸಲ್ಮಾನ್ ಖಾನ್ ಹೋಸ್ಟ್ ಮಾಡಲಿದ್ದಾರೆ. ಈ ಬಾರಿ ವೂಟ್ ನಲ್ಲಿ ಅಲ್ಲ ಜಿಯೋ ಸಿನಿಮಾದಲ್ಲಿ ಬಿಗ್‌ಬಾಸ್‌ ಅನ್ನು ನೋಡಬಹುದು. 

5/7

ಸುಮಾರು 13 ಸ್ಪರ್ಧಿಗಳು ಈ ಬಾರಿ ಕಾರ್ಯಕ್ರಮದ ಭಾಗವಾಗಲಿದ್ದಾರೆ. ಇದರಲ್ಲಿ ಟಿವಿ ತಾರೆಗಳಿಂದ ಹಿಡಿದು ಸಾಮಾಜಿಕ ಮಾಧ್ಯದದ ಸೆಲೆಬ್ರಿಟಿಗಳು ಸಹ ಇರಲಿದ್ದಾರೆ. 

6/7

ಈ ಬಾರಿ ಶೋನಲ್ಲಿ ಅವಿನಾಶ್ ಸಚ್‌ದೇವ್, ಪಾಲಕ್ ಪುರಸ್ವಾನಿ, ಆಲಿಯಾ ಸಿದ್ದಿಕಿ, ಆಕಾಂಕ್ಷಾ ಪುರಿ, ಜಿಯಾ ಶಂಕರ್ ಮತ್ತು ಫಲಕ್ ನಾಜ್ ಅವರ ಹೆಸರುಗಳು ಮುನ್ನೆಲೆಗೆ ಬರುತ್ತಿವೆ. 

7/7

ಸದ್ಯ 'ಬಿಗ್ ಬಾಸ್ OTT 2' ಮನೆಯ ಫಸ್ಟ್ ಲುಕ್ ಅನ್ನು ಬಿಡುಗಡೆ ಮಾಡಲಾಗಿದೆ. ಇದು ಅಭಿಮಾನಿಗಳನ್ನು ಬೆರಗುಗೊಳಿಸಿದೆ. ಹೊಸ ವಿನ್ಯಾಸದೊಂದಿಗೆ ಬಿಗ್ ಬಾಸ್ OTT 2 ಮನೆಯ ಮೊದಲ ನೋಟ ವಿಶೇಷವಾಗಿದೆ. 





Read More