PHOTOS

South Actress: 64ನೇ ವಯಸ್ಸಿನಲ್ಲಿ ಶ್ರೀಮಂತ ಉದ್ಯಮಿ ಜೊತೆ 3ನೇ ಮದುವೆಯಾದ ಖ್ಯಾತ ನಟಿ !

South Actress Jayasudha: ಬಹುಭಾಷಾ ನಟಿ ಜಯಸುಧಾ ಕನ್ನಡ ಸಿನಿಪ್ರಿಯರಿಗೂ ಚಿರಪರಿಚಿತರು. ತೆಲುಗಿನ ಜನಪ್ರಿಯ ನಟಿ ಜಯಸುಧಾ ಒಂದ...

Advertisement
1/7
ನಟಿ ಜಯಸುಧಾ
ನಟಿ ಜಯಸುಧಾ

ಜನಪ್ರಿಯ ನಟಿ ಜಯಸುಧಾ ಭಾರತೀಯ ಚಲನಚಿತ್ರೋದ್ಯಮದಲ್ಲಿ ಸಾಕಷ್ಟು ಪ್ರಭಾವ ಬೀರಿದವರು. 

2/7
ನಟಿ ಜಯಸುಧಾ
ನಟಿ ಜಯಸುಧಾ

ನಟಿ ಜಯಸುಧಾ ರಾಜಕಾರಣಿಯಾಗಿದ್ದು ಈ ಹಿಂದೆ ನಿರ್ಮಾಪಕ ವಡ್ಡೆ ರಮೇಶ್ ಅವರ ಸಹೋದರನನ್ನು ವಿವಾಹವಾದರು. ಆದರೆ ಈ ಮದುವೆಯು ವಿಚ್ಛೇದನದಲ್ಲಿ ಕೊನೆಗೊಂಡಿತು.

3/7
ನಟಿ ಜಯಸುಧಾ
ನಟಿ ಜಯಸುಧಾ

ಆ ಬಳಿಕ 1985 ರಲ್ಲಿ ನಟಿ ಜಯಸುಧಾ ನಟ ಜೀತೇಂದ್ರ ಅವರ ಸೋದರಸಂಬಂಧಿ ನಿರ್ಮಾಪಕ ನಿತಿನ್ ಕಪೂರ್ ಅವರನ್ನು ಎರಡನೇ ಮದುವೆಯಾದರು. 

4/7
ನಟಿ ಜಯಸುಧಾ
ನಟಿ ಜಯಸುಧಾ

ಈ ದಂಪತಿಗೆ ನಿಹಾರ್ ಮತ್ತು ಶ್ರೇಯಾನ್ ಎಂಬ ಇಬ್ಬರು ಮಕ್ಕಳಿದ್ದಾರೆ. ಇವರಿಬ್ಬರೂ ಟಾಲಿವುಡ್‌ ಸಿನಿರಂಗದಲ್ಲಿ ಸಕ್ರಿಯರಾಗಿದ್ದಾರೆ. 

5/7
ನಟಿ ಜಯಸುಧಾ
ನಟಿ ಜಯಸುಧಾ

ನಿತಿನ್ ಕಪೂರ್ 2017 ರಲ್ಲಿ ಆತ್ಮಹತ್ಯೆ ಮಾಡಿಕೊಂಡರು. ಅಂದಿನಿಂದ ನಟಿ ಒಂಟಿ ಜೀವನ ನಡೆಸುತ್ತಿದ್ದರು.

6/7
ನಟಿ ಜಯಸುಧಾ
ನಟಿ ಜಯಸುಧಾ

ತೆಲುಗಿನ ಜನಪ್ರಿಯ ನಟಿ ಜಯಸುಧಾ ಅವರು ತಮ್ಮ 64 ನೇ ವಯಸ್ಸಿನಲ್ಲಿ ಮತ್ತೊಮ್ಮೆ ವಿವಾಹವಾಗಿದ್ದಾರೆ ಎನ್ನುವ ವದಂತಿ 2023 ರಲ್ಲಿ ಹಬ್ಬಿತ್ತು. 

7/7
ನಟಿ ಜಯಸುಧಾ
ನಟಿ ಜಯಸುಧಾ

ವಿದೇಶಿ ಉದ್ಯಮಿ ಜೊತೆ ನಟಿ ಜಯಸುಧಾ ಮೂರನೇ ಮದುವೆಯಾಗಿದ್ದಾರೆ ಎಂಬ ವದಂತಿ ಹಬ್ಬಿತ್ತು. ಈ ವದಂತಿ ಚಿತ್ರರಂಗದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿತ್ತು. 





Read More