PHOTOS

Pooja Hegde : ಲೆಹೆಂಗಾ ಲುಕ್‌ನಲ್ಲಿ ಬುಟ್ಟಬೊಮ್ಮ ಪೂಜಾ ಹೆಗ್ಡೆ..! ಫೋಟೋಸ್‌ ನೋಡಿ

ಸಿನಿ ಪ್ರೇಕ್ಷಕರಿಗೆ ಬುಟ್ಟಬೊಮ್ಮಾ ಅಂತ ಪರಿಚಯವಾಗಿರುವ ಪೂಜಾ ಹೆಗ್ಡೆ ಲೆಹೆಂಗಾ ಫೋಟೋಸ್‌ ಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ವೈರಲ್‌ ಆಗಿದ್ದು, ಫೋಟೋಸ್‌ ನೋಡಿದ ಅವ...

Advertisement
1/6

ನಟಿ ಪೂಜಾ ಹೆಗ್ಡೆ ನೇರಳೆ ಬಣ್ಣದ ಲೆಹೆಂಗಾದಲ್ಲಿ ಗ್ಲಾಮರಸ್ ಆಗಿ ಕಾಣಿಸಿಕೊಂಡಿದ್ದಾರೆ. ಬುಟ್ಟಬೊಮ್ಮ ಅಂದವನ್ನು ಕಂಡ ಹುಡುಗರ ಹಾರ್ಟ್‌ ಬೀಟ್‌ ಹೆಚ್ಚಿದೆ.  

2/6

ಸೋಷಿಯಲ್ ಮೀಡಿಯಾದಲ್ಲಿ ಸಕ್ರಿಯವಾಗಿರುವ ಪೂಜಾ ಹೆಗ್ಡೆ ತಮ್ಮ ಪ್ಯಾನ್ಸ್‌ಗಳಿಗಾಗಿ ಡೈಲಿ ಫೋಟೋಸ್‌ ಹಂಚಿಕೊಳ್ಳುತ್ತಿರುತ್ತಾರೆ.  

3/6

ಬುಟ್ಟಬೊಮ್ಮ ಪೂಜಾ ಹಾಕುವ ಪ್ರತಿ ಫೋಟೋಗೆ ಲೈಕ್ ಮತ್ತು ಕಾಮೆಂಟ್ ಗಳ ಸುರಿಮಳೆಯಾಗುತ್ತದೆ.  

4/6

ಇತ್ತೀಚಿಗೆ ಬಿಡುಗಡೆಯಾದ ಪೂಜಾ ಹೆಗ್ಡೆ ರಾಧೆಶ್ಯಾಮ್ ಮತ್ತು ಆಚಾರ್ಯ ಗಲ್ಲಾಪೆಟ್ಟಿಗೆಯಲ್ಲಿ ಸೋಲು ಅನುಭವಿಸಿದರು.  

5/6

ಸರಣಿ ಸೋಲಿನ ನಂತರವೂ ಪೂಜಾ ಅವಕಾಶಗಳು ಕಡಿಮೆಯಾಗಿಲ್ಲ. ಇದೀಗ ಮಹೇಶ್ ಬಾಬು-ತ್ರಿವಿಕ್ರಮ್ ಚಿತ್ರದಲ್ಲಿ ಪೂಜಾ ನಟಿಸುತ್ತಿದ್ದಾರೆ.  

6/6

ದುವ್ವಾಡ ಜಗನ್ನಾಥಂ, ಅಲಾ ವೈಕುಂಠಪುರಮುಲೋ, ಸಿನಿಮಾಗಳ ಮೂಲಕ ಪೂಜಾ ತೆಲುಗು ಮತ್ತು ಕನ್ನಡ ಸಿನಿರಸಿಕರಿಗೂ ಹತ್ತಿರವಾದ್ರು. ಬುಟ್ಟಬೊಮ್ಮ ಹಾಡು ಸೂಪರ್‌ ಹಿಟ್‌ ಆಗಿತ್ತು.  





Read More