PHOTOS

Pooja Gandhi: ಮಲೆನಾಡ ಮಡಿಲಲ್ಲಿ ಎಲೆ ಅಡಿಕೆ ಹಾಕಿಕೊಂಡ ಮುಂಗಾರು ಮಳೆ ಸುಂದರಿ!

Sandalwood Actress Pooja Gandhi: ಚಂದನವನದ ನಟಿ ಪೂಜಾ ಗಾಂಧಿ ಇತ್ತೀಚೆಗೆ ಮಲೆನಾಡಿಗೆ ತೆರೆಳಿದಾಗ, ಅಲ್ಲಿಯ ತೋಟದ ಮನೆಗೆ ಭೇಟಿ ನೀಡಿದ ಫೋ...

Advertisement
1/7
Pooja Gandhi At Farm House
Pooja Gandhi At Farm House

ಸ್ಯಾಂಡಲ್‌ವುಡ್‌ ನಟಿ ಪೂಜಾ ಗಾಂಧಿ ತಮ್ಮ ಮದುವೆಯ ಬಳಿಕ ಹನಿಮೂನ್‌ಗೆ ಹೂಗುವ ಬದಲು ಮಲೆನಾಡ ಪ್ರದೇಶಗಳಲ್ಲಿ ಪತಿಯ ಜೊತೆಗೆ ಕಾಲ ಕಳೆದಿದ್ದಾರೆ.

2/7
Pooja Gandhi At Farm House
Pooja Gandhi At Farm House

ನಟಿ ಪೂಜಾ ಗಾಂಧಿ ಹೀಗೆ ಮಲೆನಾಡಿಗೆ ತೆರೆಳಿದಾಗ, ತನ್ನ ಪತಿಯ ಜೊತೆಗೆ ಕಡಿದಾಳ್  ಪ್ರಕಾಶ್  ಅವರ  ತೋಟದ  ಮನೆಗೆ ಭೇಟಿ ನೀಡಿದ್ದರು.

3/7
Pooja Gandhi At Farm House
Pooja Gandhi At Farm House

ಮುಂಗಾರು ಮಳೆ ಬೆಡಗಿ ಪೂಜಾ ಆ ತೋಟದ ಮನೆಯಲ್ಲಿ ಎಲೆ, ಅಡಿಗೆ ಹಾಗೂ ಸುಣ್ಣವಿರುವ ತಟ್ಟೆಹಿಡಿದೆ, ಎಲೆ ಅಡಿಕೆ ಹಾಕಿಕೊಂಡಿದ್ದಾರೆ.

4/7
Pooja Gandhi At Farm House
Pooja Gandhi At Farm House

ನಟಿ ಪೂಜಾ ಆ ತೋಟದ ಮನೆಯಲ್ಲಿ ಅಲ್ಲಿಯ ಸಿಬ್ಬಂದಿ ಜೊತೆಗೆ ಸಹ ಫೋಟೋ ತೆಗೆಸಿಕೊಂಡು ತಮ್ಮ ಸರಳತೆಯನ್ನು ತೋರಿಸಿದ್ದಾರೆ.

5/7
Pooja Gandhi At Farm House
Pooja Gandhi At Farm House

ಪೂಜಾ ಗಾಂಧಿ ಕ್ರೀಮ್‌ ಸೀರೆ ಹಾಗೂ ವಿಜಯ್‌ ಘೋರ್ಪಡೆ ಇಬ್ಬರು ಕ್ರೀಮ್‌ ಕಲರ್‌ ಜುಬ್ಬ ಪೈಜಾಮಾ ಧರಿಸಿ, ಮ್ಯಾಚಿಂಗ್‌ ವೇರ್‌ನಲ್ಲಿ ಅಭಿಮಾನಿಗಳ ಗಮನ ಸಳೆದಿದ್ದಾರೆ.

6/7
Pooja Gandhi At Farm House
Pooja Gandhi At Farm House

ನಟಿ ಪೂಜಾ ಗಾಂಧಿ ಹೊರ ರಾಜ್ಯದಲ್ಲಿ ಹುಟ್ಟಿ ಬೆಳೆದಿದ್ದರೂ, ಕರ್ನಾಟಕದಲ್ಲಿ ಬದುಕು ಕಟ್ಟಿಕೊಂಡು, ಕನ್ನಡ ಕಲಿಯುತ್ತಾ ಅಪ್ಪಟ ಕನ್ನಡತಿಯಾಗಿದ್ದಾರೆ.

7/7
Pooja Gandhi At Farm House
Pooja Gandhi At Farm House

ಇತ್ತೀಚೆಗೆ ನಟಿ ಪೂಜಾ ಗಾಂಧಿ ವಿಶ್ವಮಾನವತೆ ಸಾರಿದ ರಾಷ್ಟ್ರಕವಿ ಕುವೆಂಪು  ಆಶಯದಂತೆ ಉದ್ಯಮಿ ವಿಜಯ್‌ ಘೋರ್ಪಡೆ ಜೊತೆಗೆ ಮಂತ್ರ ಮಾಂಗಲ್ಯ ಪದ್ಧತಿಯಂತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು, ಅಭಿಮಾನಿಗಳಿಂದ ಮೆಚ್ಚುಗೆ ವ್ಯಕ್ತವಾಗಿದೆ.  





Read More