PHOTOS

5 ನಿಮಿಷದಲ್ಲಿ ಬಿಳಿ ಕೂದಲು ಶಾಶ್ವತವಾಗಿ ಕಪ್ಪಾಗಲು ಒಂದು ತುಂಡು ಇದ್ದಿಲು ಸಾಕು..! ಈ ಎಣ್ಣೆಯಲ್ಲಿ ಮಿಶ್ರಣ ಮಾಡಿ ಹಚ್ಚಿ

Charcoal for White Hair: ಇಂದಿನ ಆಹಾರ ಪದ್ಧತಿ, ಪೌಷ್ಟಿಕಾಂಶದ ಕೊರತೆ, ಮಾಲಿನ್ಯ ಮತ್ತು ಜೀವನಶೈಲಿ ಬದಲಾವಣೆಯಂತಹ ವಿವಿಧ ಕಾರಣಗಳಿಂದ ಬಹುತ...

Advertisement
1/7
ಬಿಳಿ ಕೂದಲಿಗೆ ಇದ್ದಿಲು
ಬಿಳಿ ಕೂದಲಿಗೆ ಇದ್ದಿಲು

ಇಂದಿನ ಆಹಾರ ಪದ್ಧತಿ, ಪೌಷ್ಟಿಕಾಂಶದ ಕೊರತೆ, ಮಾಲಿನ್ಯ ಮತ್ತು ಜೀವನಶೈಲಿ ಬದಲಾವಣೆಯಂತಹ ವಿವಿಧ ಕಾರಣಗಳಿಂದ ಬಹುತೇಕ ಎಲ್ಲರಿಗೂ ಕೂದಲು ಉದುರುವಿಕೆಯ ಸಮಸ್ಯೆ ಕಾಡುತ್ತಿದೆ. ಬಳಲುತ್ತಿದ್ದಾರೆ.

2/7
ಬಿಳಿ ಕೂದಲಿಗೆ ಇದ್ದಿಲು
ಬಿಳಿ ಕೂದಲಿಗೆ ಇದ್ದಿಲು

ಇದ್ದಿಲಿನಲ್ಲಿರುವ ಕೆಲವು ಶಕ್ತಿಶಾಲಿ ಪೋಷಕಾಂಶಗಳು ಕೂದಲು ಉದುರುವುದನ್ನು ತಡೆಯುತ್ತದೆ. ಜೊತೆಗೆ ಕೂದಲು ಕಪ್ಪಾಗಿ ಬೆಳೆಯುವಂತೆ ಮಾಡುತ್ತದೆ. ಈ ಇದ್ದಿಲನ್ನು ಕೂದಲಿಗೆ ಹೇಗೆ ಬಳಸುವುದು ಎಂದು ತಿಳಿಯೋಣ.

3/7
ಬಿಳಿ ಕೂದಲಿಗೆ ಇದ್ದಿಲು
ಬಿಳಿ ಕೂದಲಿಗೆ ಇದ್ದಿಲು

ಸ್ನಾನ ಮಾಡುವಾಗ ನೀವು ಬಳಸುವ ಶಾಂಪೂಗೆ ಒಂದು ಚಮಚ ಇದ್ದಿಲು ಪುಡಿಯನ್ನು ಸೇರಿಸಿ ಆ ಬಳಿಕ ಕೂದಲಿಗೆ ಹಚ್ಚಿ. ಐದು ನಿಮಿಷಗಳ ಕಾಲ ಹಾಗೆ ಬಿಡಿ. ನಂತರ ಚೆನ್ನಾಗಿ ಉಜ್ಜಿ ಬೆಚ್ಚಗಿನ ನೀರಿನಿಂದ ಸ್ನಾನ ಮಾಡಿ. ವಾರದಲ್ಲಿ ಎರಡು ಬಾರಿ ಹೀಗೆ ಮಾಡಿದರೆ ವ್ಯತ್ಯಾಸ ನಿಮಗೇ ತಿಳಿಯುತ್ತದೆ.

4/7
ಬಿಳಿ ಕೂದಲಿಗೆ ಇದ್ದಿಲು
ಬಿಳಿ ಕೂದಲಿಗೆ ಇದ್ದಿಲು

ಇದ್ದಿಲಿನಿಂದ ಮಾಡಿದ ಪರಿಹಾರವು ಕೂದಲಿಗೆ ಉತ್ತಮ ಶಕ್ತಿಯನ್ನು ನೀಡುತ್ತದೆ. ಹೀಗಾಗಿ ಕೂದಲು ಉದುರುವುದು ಕಡಿಮೆಯಾಗುತ್ತದೆ. ಜೊತೆಗೆ ಕೂದಲು ದಟ್ಟವಾಗಿ ಮತ್ತು ಉದ್ದವಾಗಿ ಬೆಳೆಯುತ್ತದೆ. ಕೂದಲಲ್ಲಿರುವ ಕೊಳಕು ಮತ್ತು ಶಿಲೀಂಧ್ರವನ್ನು ತೆಗೆದುಹಾಕುವಲ್ಲಿ ಇದ್ದಿಲು ಪ್ರಮುಖ ಪಾತ್ರ ವಹಿಸುತ್ತದೆ.

5/7
ಬಿಳಿ ಕೂದಲಿಗೆ ಇದ್ದಿಲು
ಬಿಳಿ ಕೂದಲಿಗೆ ಇದ್ದಿಲು

ಇನ್ನೊಂದು ವಿಧಾನವನ್ನು ನೋಡುವುದಾದರೆ, ಒಂದು ಪಾತ್ರೆಯಲ್ಲಿ ಅರ್ಧ ಟೀಚಮಚ ಇದ್ದಿಲು ಪುಡಿಯನ್ನು ತೆಗೆದುಕೊಳ್ಳಿ. ಇದಕ್ಕೆ 2 ಚಮಚ ಅಲೋವೆರಾ ಜೆಲ್ ಸೇರಿಸಿ ಮಿಶ್ರಣ ಮಾಡಿ. ನಂತರ ತಲೆಗೆ ಹಚ್ಚಿ. ಸ್ವಲ್ಪ ಸಮಯದ ನಂತರ ಶಾಂಪೂ ಸಹಾಯದಿಂದ ತೊಳೆಯಬೇಕು. ಹೀಗೆ ಮಾಡುವುದರಿಂದ ಬಿಳಿ ಕೂದಲು ಕಪ್ಪಾಗುತ್ತದೆ.

6/7
ಬಿಳಿ ಕೂದಲಿಗೆ ಇದ್ದಿಲು
ಬಿಳಿ ಕೂದಲಿಗೆ ಇದ್ದಿಲು

ತೆಂಗಿನ ಎಣ್ಣೆಯನ್ನು ಬಿಸಿ ಮಾಡಿ ಅದಕ್ಕೆ ಒಂದು ಚಮಚ ಇದ್ದಿಲು ಪುಡಿಯನ್ನು ಸೇರಿಸಿ. ಈ ಮಿಶ್ರಣವನ್ನು ಒಲೆಯ ಮೇಲಿಟ್ಟು ಚೆನ್ನಾಗಿ ಬಿಸಿ ಮಾಡಿ. ಎಣ್ಣೆಯನ್ನು ತಣ್ಣಗಾಗಿಸಿ ಫಿಲ್ಟರ್ ಮಾಡಿ. ವಾರದಲ್ಲಿ ಎರಡು ಬಾರಿ ಈ ಎಣ್ಣೆಯನ್ನು ತಲೆಗೆ ಹಚ್ಚಿ ಚೆನ್ನಾಗಿ ಮಸಾಜ್ ಮಾಡಿ. ನಂತರ ಶವರ್ ಕ್ಯಾಪ್ ಧರಿಸಿ. ಅರ್ಧ ಗಂಟೆಯ ನಂತರ ಶಾಂಪೂ ಬಳಸಿ ಕೂದಲನ್ನು ತೊಳೆಯಿರಿ. ನಿಯಮಿತವಾಗಿ ಈ ವಿಧಾನವನ್ನು ಅನುಸರಿಸಿದರೆ, ಕೂದಲಿನ ಮೇಲೆ ಉತ್ತಮ ಪರಿಣಾಮ ಬೀರುತ್ತದೆ. ಅಲ್ಲದೆ, ಕೂದಲು ಉದುರುವಿಕೆ, ತುದಿ ಸೀಳುವುದು ಮುಂತಾದ ಅನೇಕ ಸಮಸ್ಯೆಗಳಿಂದ ನೀವು ಶೀಘ್ರ ಪರಿಹಾರವನ್ನು ಪಡೆಯಬಹುದು.

7/7
ಬಿಳಿ ಕೂದಲಿಗೆ ಇದ್ದಿಲು
ಬಿಳಿ ಕೂದಲಿಗೆ ಇದ್ದಿಲು

ಸೂಚನೆ: ಸಲಹೆ ಸೇರಿದಂತೆ ಈ ವಿಷಯವು ಸಾಮಾನ್ಯ ಮಾಹಿತಿಯನ್ನು ಮಾತ್ರ ಒದಗಿಸುತ್ತದೆ. ಇದು ಅರ್ಹ ವೈದ್ಯಕೀಯ ಅಭಿಪ್ರಾಯಕ್ಕೆ ಯಾವುದೇ ರೀತಿಯಲ್ಲಿ ಪರ್ಯಾಯವಾಗಿಲ್ಲ. ಹೆಚ್ಚಿನ ಮಾಹಿತಿಗಾಗಿ ಯಾವಾಗಲೂ ತಜ್ಞ ಅಥವಾ ನಿಮ್ಮ ವೈದ್ಯರನ್ನು ಸಂಪರ್ಕಿಸಿ. ಈ ಮಾಹಿತಿಯ ಹೊಣೆಯನ್ನು Zee Kannada News ಖಚಿತಪಡಿಸಿಕೊಳ್ಳುವುದಿಲ್ಲ.





Read More