PHOTOS

PHOTOS: Covid-19ಗೆ ತುತ್ತಾಗಿದ್ದ ಪ್ರಸಿದ್ದ ಸೆಲೆಬ್ರಿಟಿ ದಂಪತಿಗಳು

COVID-19 ಗೆ ಬಲಿಯಾದ ಅಂತಹ ಪ್ರಸಿದ್ಧ ಜೋಡಿಗಳ ಬಗ್ಗೆ ತಿಳಿದುಕೊಳ್ಳೋಣ.

...
Advertisement
1/5
ಅರ್ಜುನ್ ಕಪೂರ್-ಮಲೈಕಾ ಅರೋರಾ
ಅರ್ಜುನ್ ಕಪೂರ್-ಮಲೈಕಾ ಅರೋರಾ

ಅರ್ಜುನ್ ಕಪೂರ್ ಕರೋನಾ ಪಾಸಿಟಿವ್ ಆಗಿದ್ದ ನಂತರ, ಈಗ ಮಲೈಕಾ ಅರೋರಾ ಕೂಡ ಕರೋನಾ ಸೋಂಕಿಗೆ ಒಳಗಾಗಿರುವುದು ಕಂಡುಬಂದಿದೆ.

2/5
ಡ್ವೇನ್ ಜಾನ್ಸನ್ ಮತ್ತು ಲಾರೆನ್ ಹಶಿಯಾನ್
ಡ್ವೇನ್ ಜಾನ್ಸನ್ ಮತ್ತು ಲಾರೆನ್ ಹಶಿಯಾನ್

'ದಿ ರಾಕ್' ನ ನಿಜವಾದ ಹೆಸರು ಡ್ವೇನ್ ಜಾನ್ಸನ್, ಇತ್ತೀಚೆಗೆ ರಾಕ್ ಸ್ವತಃ ಮತ್ತು ಅವರ ಪತ್ನಿ ಲಾರೆನ್ ಹಶಿಯಾನ್ ಕರೋನಾ ಸೋಂಕಿಗೆ ಒಳಗಾಗಿದ್ದರು.

3/5
ಐಶ್ವರ್ಯಾ ರೈ-ಅಭಿಷೇಕ್ ಬಚ್ಚನ್
ಐಶ್ವರ್ಯಾ ರೈ-ಅಭಿಷೇಕ್ ಬಚ್ಚನ್

ಪ್ರಸಿದ್ಧ ಬಾಲಿವುಡ್ ನಟ ಅಮಿತಾಬ್ ಬಚ್ಚನ್ ಅವರ ಪುತ್ರ ಅಭಿಷೇಕ್ ಬಚ್ಚನ್-ನಟಿ ಐಶ್ವರ್ಯಾ ರೈ ಬಚ್ಚನ್ ಅವರಿಗೂ ಕರೋನಾ ಪಾಸಿಟಿವ್ ದೃಢಪಟ್ಟಿತ್ತು. ಚಿಕಿತ್ಸೆಯ ಬಳಿಕ ಈ ದಂಪತಿ ಈಗ ಗುಣಮುಖರಾಗಿದ್ದಾರೆ.

4/5
ಟಾಮ್ ಹ್ಯಾಂಕ್ಸ್ ಮತ್ತು ರೀಟಾ ವಿಲ್ಸನ್
ಟಾಮ್ ಹ್ಯಾಂಕ್ಸ್ ಮತ್ತು ರೀಟಾ ವಿಲ್ಸನ್

ಹಾಲಿವುಡ್ ನಟ ಟಾಮ್ ಹ್ಯಾಂಕ್ಸ್ ಮತ್ತು ಅವರ ಪತ್ನಿ ರೀಟಾ ವಿಲ್ಸನ್ ಅವರು ಕರೋನವೈರಸ್ ಸೋಂಕಿನಿಂದ ಬಳಲುತ್ತಿದ್ದಾರೆ.

5/5
ಇದ್ರಿಸ್ ಎಲ್ಬಾ ಮತ್ತು ಸಬ್ರಿನಾ ಧೋವೆರೆ ಎಲ್ಬಾ
ಇದ್ರಿಸ್ ಎಲ್ಬಾ ಮತ್ತು ಸಬ್ರಿನಾ ಧೋವೆರೆ ಎಲ್ಬಾ

ಸಬ್ರಿನಾ ಧೋವೆರೆ ಎಲ್ಬಾ ತನ್ನ ಗಂಡನನ್ನು ನೋಡಿಕೊಳ್ಳುವಾಗ ತಾನೂ ಕರೋನಾ ಸೋಂಕಿಗೆ ತುತ್ತಾಗಿದ್ದಾರೆ.





Read More