PHOTOS

ಏಲಿಯನ್‌ ಮಗು ನೋಡಿದ್ದೀರಾ! ಶಿಶು ಕಂಡು ಬೆಚ್ಚಿಬಿದ್ದ ವೈದ್ಯರು.. ವೈರಲ್‌ ಆದ ಈ ಫೋಟೋ ನೋಡಿ

Alien Child : ಏಲಿಯನ್‌ ಅಂದರೆ ಅನ್ಯಗ್ರಹ ಜೀವಿ. ನೋಡಲು ವಿಚಿತ್ರವಾದ ರೂಪ ಹೊಂದಿರುವ ಮಗುವಿನ ಫೋಟೋ ಸೋಷಿಯಲ್‌ ಮೀಡಿಯಾದಲ್ಲಿ...

Advertisement
1/5
ಏಲಿಯನ್‌ ಮಗು
ಏಲಿಯನ್‌ ಮಗು

ದೋಷದೊಂದಿಗೆ ಜನಿಸಿದ ಈ ಮಗುವನ್ನು ನೋಡಿ ನೆಟ್ಟಿಗರು ಆಶ್ವರ್ಯ ಪಡುತ್ತಿದ್ದಾರೆ. ಈ ಮಗು ವಿಚಿತ್ರ ಜನ್ಮ ದೋಷದಿಂದ ಹುಟ್ಟಿದ್ದು, ಇದನ್ನು ನೋಡಿ ವೈದ್ಯರೇ ಅಚ್ಚರಿ ಪಟ್ಟಿದ್ದಾರೆ.

2/5
ಏಲಿಯನ್‌ ಮಗು
ಏಲಿಯನ್‌ ಮಗು

ಈ ಫೋಟೋದಲ್ಲಿ ಈ ಮಗುವಿನ ಮುಖವಷ್ಟೇ ಅಲ್ಲ ಇಡೀ ದೇಹವೇ ಬೆಳ್ಳಗಾಗಿರುವುದನ್ನು ನೋಡಬಹುದು. ಇದನ್ನು ನೋಡಿದರೆ ಮಗುವಿನ ಚರ್ಮ ಸಿಮೆಂಟಿನಿಂದ ಮಾಡಲ್ಪಟ್ಟಿದೆ ಎಂಬಂತೆ ಭಾಸವಾಗುತ್ತದೆ. 

3/5
ಏಲಿಯನ್‌ ಮಗು
ಏಲಿಯನ್‌ ಮಗು

ಮಗುವಿನ ದೇಹದ ಮೇಲೆ ಅನೇಕ ಬಿರುಕುಗಳು ಕಂಡುಬರುತ್ತವೆ. ಕಣ್ಣುಗಳು ಮತ್ತು ಬಾಯಿ ಸಂಪೂರ್ಣವಾಗಿ ಕೆಂಪಾಗಿವೆ ಮತ್ತು ಸಂಪೂರ್ಣ ಚರ್ಮವು ಬಿಳಿ ಸಿಮೆಂಟಿನಂತೆ ಕಾಣುತ್ತದೆ.

4/5
ಏಲಿಯನ್‌ ಮಗು
ಏಲಿಯನ್‌ ಮಗು

ಮಗು ಅನ್ಯಲೋಕದ ಏಲಿಯನ್‌ನಂತೆ ಕಾಣುತ್ತದೆ. ಅದರ ಬಾಯಿಯನ್ನು ಸಂಪೂರ್ಣವಾಗಿ ಮುಚ್ಚಲು ಸಾಧ್ಯವಿಲ್ಲ. ಅದರ ಕಣ್ಣುಗಳು ತೆರೆಯಲು ಸಾಧ್ಯವಿಲ್ಲ. ಜನರು ಈ ಮಗುವನ್ನು ನೋಡಿ ಆಶ್ಚರ್ಯಚಕಿತರಾಗಿದ್ದಾರೆ.   

5/5
ಏಲಿಯನ್‌ ಮಗು
ಏಲಿಯನ್‌ ಮಗು

ಈ ಮಗು ಹಾರ್ಲೆಕ್ವಿನ್ ಇಚ್ಥಿಯೋಸಿಸ್ ಎಂಬ ರೋಗದೊಂದಿಗೆ ಜನಿಸಿತ್ತು. ಇದು ಆನುವಂಶಿಕ ಕಾಯಿಲೆಯಾಗಿದೆ ಮತ್ತು ಚರ್ಮದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಈ ಕಾರಣಕ್ಕೆ ಮಗು ಈ ರೀತಿ ಜನಿಸಿತ್ತು. ಈ ಮಗುವಿನ ವಿಡಿಯೋ ಸಹ ಬಹಳ ದಿನಗಳ ಹಿಂದೆ ಸೋಷಿಯಲ್‌ಮೀಡಿಯಾದಲ್ಲಿ ವೈರಲ್ ಆಗಿತ್ತು.





Read More