PHOTOS

Photo Gallery: ಸಾರಿ ಲುಕ್ ಮೂಲಕ ಮಂತ್ರ ಮುಗ್ದಗೊಳಿಸಿದ ಕೋಟಿಗೊಬ್ಬ3 ನಟಿ ಶ್ರದ್ಧಾ ದಾಸ್

Advertisement
1/5

ನಟ ಸುದೀಪ್ ವಿಚಾರವಾಗಿ ಮಾತನಾಡಿದ ಶ್ರದ್ದಾ ದಾಸ್ ಅವರು ಒಂದು ರೀತಿಯ ಸಂಸ್ಥೆ ಇದ್ದಂತೆ ಎಂದು ಹೇಳಿಕೊಂಡಿದ್ದಾರೆ.

2/5

ಇದರಲ್ಲಿ ಅವರು ಪಾತ್ರಕ್ಕಾಗಿ ತಮ್ಮ ಮೈಕಟ್ಟನ್ನು ಕಾಪಾಡಿಕೊಳ್ಳುವುದರ ಜೊತೆಗೆ ಹೇರ್ ನ್ನು ಆಗಾಗ ಕತ್ತರಿಸಬೇಕಾಗಿ ಬಂದಿತು ಎಂದು ಹೇಳಿದ್ದಾರೆ.  

3/5

ಕೋಟಿಗೊಬ್ಬ 3 ಸಿನಿಮಾದಲ್ಲಿ ಕಂಗನಾ ಪಾತ್ರದಲ್ಲಿ ಇಂಟರ್ ಪೋಲ್ ಅಧಿಕಾರಿಯಾಗಿ ನಟಿಸಿ ಗಮನ ಸೆಳೆದಿದ್ದಾರೆ.

4/5

ಉತ್ತಮ ಡ್ಯಾನ್ಸರ್ ಕೂಡ ಆಗಿರುವ ಅವರು ಈಗ ದಕ್ಷಿಣ ಭಾರತದಲ್ಲಿ ಬಹು ಬೇಡಿಕೆಯ ನಟಿ ಎನಿಸಿಕೊಂಡಿದ್ದಾರೆ.  

5/5

ಹೌದು ,ಶ್ರದ್ಧಾ ದಾಸ್ ಫ್ಯಾಶನ್ ಐಕಾನ್ ಆಗಿದ್ದು, ಆಗಾಗ ಸೋಶಿಯಲ್ ಮೀಡಿಯಾಗಳಲ್ಲಿ ಅವರು ಬಗೆ ಬಗೆಯ ಉಡುಗೆಗಳನ್ನು ಧರಿಸಿರುವ ಚಿತ್ರಗಳನ್ನು ಶೇರ್ ಮಾಡಿ ಗಮನ ಸೆಳೆಯುತ್ತಾರೆ.





Read More