PHOTOS

ಇನ್ನೇನಿದ್ದರೂ ಸುಖದ ಸುಪ್ಪತ್ತಿಗೆಯಲ್ಲೇ ಜೀವನ ಈ ರಾಶಿಯವರದ್ದು: ಒಂದೂವರೆ ವರ್ಷ ಕೈಹಿಡಿದು ನಡೆಸುವಳು ತಾಯಿ ಸೌಭಾಗ್ಯಲಕ್ಷ್ಮೀ

Rahu Gochar 2023: ರಾಹು ಕ್ರೂರ ಸ್ವಭಾವದ ಗ್ರಹ ಎಂಬುದು ನಿಜ. ಆದರೆ ರಾಹು ಕೂಡ ಕೆಲವು ರಾಶಿಗಳಿಗೆ ಶುಭ ಫಲಿತಾಂಶಗಳನ್ನು ನೀಡುತ್ತಾನೆ. ...

Advertisement
1/6
ರಾಹು ಮತ್ತು ಕೇತು ಗ್ರಹ
ರಾಹು ಮತ್ತು ಕೇತು ಗ್ರಹ

ರಾಹು ಮತ್ತು ಕೇತು ಗ್ರಹಗಳು ಯಾವಾಗಲೂ ಹಿಮ್ಮುಖವಾಗಿ ಚಲಿಸುತ್ತವೆ. ಅಷ್ಟೇ ಅಲ್ಲದೆ, ರಾಶಿ ಬದಲಾಯಿಸಲು ಒಂದೂವರೆ ವರ್ಷ ಬೇಕಾತ್ತವೆ. ಜ್ಯೋತಿಷ್ಯ ಪಂಚಾಂಗದ ಪ್ರಕಾರ, ಪ್ರಸ್ತುತ ರಾಹುವು ಮೇಷ ರಾಶಿಯಲ್ಲಿದೆ. 30 ಅಕ್ಟೋಬರ್ 2023 ರಂದು ಮೀನ ರಾಶಿಯನ್ನು ಪ್ರವೇಶಿಸುತ್ತಾನೆ.

2/6
ರಾಹು ರಾಶಿ ಪರಿವರ್ತನೆ
ರಾಹು ರಾಶಿ ಪರಿವರ್ತನೆ

ಈ ರಾಶಿ ಪರಿವರ್ತನೆಯು ಕೆಲ ರಾಶಿಯ ಜನರಿಗೆ ಸಕಲ ಸಂಪತ್ತು, ಗೌರವ, ಪ್ರತಿಷ್ಠೆಯನ್ನು ತಂದುಕೊಡಲಿದೆ, ಅಂತಹ ಅದೃಷ್ಟಶಾಲಿ ರಾಶಿಗಳು ಯಾವುವು ಎಂದು ನೋಡೋಣ.

3/6
ವೃಷಭ ರಾಶಿ
ವೃಷಭ ರಾಶಿ

ವೃಷಭ ರಾಶಿ: ವೃಷಭ ರಾಶಿಯವರಿಗೆ ಕೆಲವು ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ಆದರೆ ರಾಹು ಕೃಪೆಯಿಂದ ಕಷ್ಟಕ್ಕೆಲ್ಲಾ ಮುಕ್ತಿ ಸಿಗಲಿದೆ. ಜೊತೆಗೆ ಗೌರವ ಕೂಡ ಹೆಚ್ಚಾಗಲಿದೆ.

4/6
ಕನ್ಯಾ
ಕನ್ಯಾ

ಕನ್ಯಾ: ರಾಹುವಿನ ರಾಶಿ ಬದಲಾವಣೆಯು ಕನ್ಯಾ ರಾಶಿಯವರಿಗೆ ಆರ್ಥಿಕ ಲಾಭವನ್ನು ತರುತ್ತದೆ. ಉನ್ನತ ಸ್ಥಾನದಲ್ಲಿರುವ ಜನರೊಂದಿಗೆ ಸಂಪರ್ಕ ಸಾಧಿಸುತ್ತೀರಿ. ಜೀವನದಲ್ಲಿ ಸಂತೋಷ ಇರುತ್ತದೆ. ಕೆಲಸ ಚೆನ್ನಾಗಿ ನಡೆಯುತ್ತದೆ.

5/6
ಮಕರ ರಾಶಿ
ಮಕರ ರಾಶಿ

ಮಕರ ರಾಶಿ: ಮಕರ ರಾಶಿಯವರಿಗೆ ರಾಹು ಸಂಚಾರವು ಶುಭ ತರಲಿದೆ. ಆರೋಗ್ಯ ಸಂಬಂಧಿತ ಸಮಸ್ಯೆಗಳು ಉದ್ಭವಿಸಿದರೂ ರಾಹು ದಯೆಯಿಂದ ಸುಧಾರಿಸುತ್ತದೆ. ಧನಲಾಭದ ಸಾಧ್ಯತೆ ಇದೆ. ವಾಹನ ಅಥವಾ ಆಸ್ತಿ ಖರೀದಿಸುವ ಸಾಧ್ಯತೆ ಇದೆ.

6/6
ರಾಹು ಗೋಚರ 2023
ರಾಹು ಗೋಚರ 2023

(ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.)





Read More