PHOTOS

ದರ್ಶನ್‌ ಗೆಳತಿ ನಟಿ ಪವಿತ್ರಾ ಗೌಡ ಮೊದಲ ಪತಿ ಯಾರು ಗೊತ್ತೇ? 18 ನೇ ವಯಸ್ಸಿಗೆ ಮದುವೆ.. ಮಗು.. ಬಳಿಕ ಡಿವೋರ್ಸ್‌!

ಕೊಲೆ ಪ್ರಕರಣದಲ್ಲಿ ಪೊಲೀಸರ ವಶದಲ್ಲಿರುವ ದರ್ಶನ್‌ ಗೆಳತಿ ಪವಿತ್ರಾ ಗೌಡ ಪತಿ ಯಾರು? ವಿಚ್ಛೇದನ ಆಗಿದ್ದು ಯಾವ ಕಾ...

Advertisement
1/7
ಪವಿತ್ರಾ ಗೌಡ
ಪವಿತ್ರಾ ಗೌಡ

ದರ್ಶನ್‌ ಜೊತೆ ಫೋಟೋ ಶೇರ್‌ ಮಾಡಿ, ನಮ್ಮದು ದಶಕದ ಸಂಬಂಧ ಎಂಬ ಪೋಸ್ಟ್‌ ಮಾಡುವ ಮೂಲಕ ಸಾಕಷ್ಟು ಸದ್ದು ಮಾಡಿದ್ದ ಪವಿತ್ರಾ ಗೌಡ ಈಗ ಮತ್ತೆ ಸುದ್ದಿಯಲ್ಲಿದ್ದಾರೆ. 

2/7
ಪವಿತ್ರಾ ಗೌಡ
ಪವಿತ್ರಾ ಗೌಡ

ರೇಣುಕಾ ಸ್ವಾಮಿ ಎಂಬುವವರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದರ್ಶನ್‌ ಅವರನ್ನು ಪೊಲೀಸರು ಅರೆಸ್ಟ್‌ ಮಾಡಿದ್ದರು. ಪವಿತ್ರಾ ಗೌಡಗೆ ಕೆಟ್ಟದಾಗಿ ಕಾಮೆಂಟ್‌ ಮಾಡಿದ್ದಕ್ಕೆ ಕೊಲೆ ಮಾಡಲಾಗಿತ್ತು ಎಂದು ಆರೋಪಿಸಲಾಗಿದೆ. ಈ ಸಂಬಂಧ ಹೆಚ್ಚಿನ ವಿಚಾರಣೆಗಾಗಿ ಪೊಲೀಸರು ಪವಿತ್ರಾ ಗೌಡ ಅವರನ್ನು ಸಹ ವಶಕ್ಕೆ ಪಡೆದಿದ್ದಾರೆ. 

3/7
ಪವಿತ್ರಾ ಗೌಡ
ಪವಿತ್ರಾ ಗೌಡ

ನಟಿ ಪವಿತ್ರ ಗೌಡ ಸ್ಯಾಂಡಲ್‌ವುಡ್ ನಟಿ‌ ಆಗಿದ್ದಾರೆ. ಪವಿತ್ರ ಗೌಡ ಅವರಿಗೆ ಖುಷಿ ಗೌಡ ಎಂಬ ಮಗಳಿದ್ದಾಳೆ. 18 ನೇ ವಯಸ್ಸಿನಲ್ಲಿಯೇ ಪವಿತ್ರ ಗೌಡ ಮದುವೆಯಾಗಿದ್ದರು ಎಂದು ಹೇಳಲಾಗುತ್ತದೆ. 

4/7
ಪವಿತ್ರಾ ಗೌಡ
ಪವಿತ್ರಾ ಗೌಡ

ಪವಿತ್ರಾ ಗೌಡ ಸಂಜಯ್ ಎಂಬುವವರನ್ನು ಪ್ರೀತಿಸುತ್ತಿದ್ದರಂತೆ. 18ನೇ ವಯಸ್ಸಿಗೆ ಸಂಜಯ್‌ ಜೊತೆ ಪವಿತ್ರಾ ಗೌಡ ಲವ್ ಮ್ಯಾರೇಜ್ ಆಗಿದ್ದರಂತೆ. ಮದುವೆ ಬಳಿಕ ಚಾಮರಾಜಪೇಟೆಯಲ್ಲಿ ವಾಸಿಸುತ್ತಿದ್ದರು ಎನ್ನಲಾಗಿದೆ. 

5/7
ಪವಿತ್ರಾ ಗೌಡ
ಪವಿತ್ರಾ ಗೌಡ

ಪವಿತ್ರಾ ಗೌಡ ಪತಿ ಸಂಜಯ್ ಸಿಂಗ್‌ ದಿನಸಿ ಅಂಗಡಿ ನಡೆಸುತ್ತಿದ್ದರಂತೆ. ಪವಿತ್ರಾ ಗೌಡ ಅವರೇ ಹೇಳಿಕೊಂಡಂತೆ ಖುಷಿ ಗೌಡ ಇವರಿಬ್ಬರ ಮಗಳು. 

6/7
ಪವಿತ್ರಾ ಗೌಡ
ಪವಿತ್ರಾ ಗೌಡ

ಆದರೆ ಸಂಜಯ್‌ ಜೊತೆಗೆ ದಾಂಪತ್ಯ ಜೀವನದಲ್ಲಿ ವಿರಸ ಮೂಡಿದ ಕಾರಣ ಪವಿತ್ರಾ ಗೌಡ ವಿಚ್ಛೇದನ ಪಡೆದರು ಎನ್ನಲಾಗಿದೆ. ಡಿವೋರ್ಸ್‌ ನಂತರ ಪುತ್ರಿ ಜೊತೆ ಪವಿತ್ರಾ ಬೇರೆ ಮನೆಯಲ್ಲಿ ವಾಸವಿರಲು ಆರಂಭಿಸಿದರಂತೆ. 

7/7
ಪವಿತ್ರಾ ಗೌಡ
ಪವಿತ್ರಾ ಗೌಡ

ಆದರೆ ಇತ್ತೀಚೆಗೆ ದರ್ಶನ್‌ ಅವರ ಜೊತೆ ಹತ್ತು ವರ್ಷಗಳಿಂದ ಸಂಬಂಧದಲ್ಲಿದ್ದೇನೆ ಎಂದು ಪವಿತ್ರಾ ಗೌಡ ಪೋಸ್ಟ್‌ ಹಾಕಿದ್ದರು. ಇದೀಗ ಪವಿತ್ರ ಗೌಡ ಮತ್ತು ದರ್ಶನ್‌ ಇಬ್ಬರೂ ಕೊಲೆ ಪ್ರಕರಣವೊಂದರಲ್ಲಿ ವಿಚಾರಣೆ ಎದುರಿಸುತ್ತಿದ್ದಾರೆ. 





Read More