PHOTOS

ನಟಿ ಪವಿತ್ರಾ ಗೌಡ ಮೊದಲ ಪತಿ ಯಾರು ಗೊತ್ತೇ? 18 ನೇ ವಯಸ್ಸಿಗೆ ಮದುವೆ.. ಮಗು.. ಡಿವೋರ್ಸ್‌!!

ದರ್ಶನ್‌ ಜೊತೆ ಫೋಟೋ ಶೇರ್‌ ಮಾಡಿ ನಮ್ಮದು ದಶಕದ ಸಂಬಂಧ ಎಂಬ ಪೋಸ್ಟ್‌ ಮಾಡಿದ್ದ ನಟಿ ಪವಿತ್ರಾ ಗೌಡ ಪತಿ ಯಾರು? ವಿಚ್ಛೇದನ ಆಗಿದ್ದು ಯಾವ ಕಾ...

Advertisement
1/5
ಪವಿತ್ರಾ ಗೌಡ
ಪವಿತ್ರಾ ಗೌಡ

ನಟಿ ಪವಿತ್ರ ಗೌಡ ಕನ್ನಡ ಸಿನಿರಂಗದ ನಟಿ. ಇವರಿಗೆ ಖುಷಿ ಗೌಡ ಎಂಬ ಮಗಳಿದ್ದಾಳೆ. ಪವಿತ್ರ ಗೌಡ 18ರ ವಯಸ್ಸಿನಲ್ಲಿಯೇ ಮದುವೆಯಾಗಿದ್ದರು ಎಂದು ಹೇಳಲಾಗುತ್ತಿದೆ.

2/5
ಪವಿತ್ರಾ ಗೌಡ
ಪವಿತ್ರಾ ಗೌಡ

ಪವಿತ್ರಾ ಗೌಡ ಹಾಗೂ ಸಂಜಯ್ ಲವ್ ಮ್ಯಾರೇಜ್ ಆಗಿದ್ದರಂತೆ. ಚಾಮರಾಜಪೇಟೆಯಲ್ಲಿ ವಾಸಿಸುತ್ತಿದ್ದರು ಎನ್ನಲಾಗಿದೆ.  

3/5
ಪವಿತ್ರಾ ಗೌಡ
ಪವಿತ್ರಾ ಗೌಡ

ಸಂಜಯ್ ಸಿಂಗ್‌ ಅವರು ದಿನಸಿ ಅಂಗಡಿ ನಡೆಸುತ್ತಿದ್ದರಂತೆ. ಪವಿತ್ರಾ ಗೌಡ ಅವರೇ ಹೇಳಿಕೊಂಡಂತೆ ಖುಷಿ ಗೌಡ ಇವರಿಬ್ಬರ ಮಗಳು.

4/5
ಪವಿತ್ರಾ ಗೌಡ
ಪವಿತ್ರಾ ಗೌಡ

ದಾಂಪತ್ಯ ಜೀವನದಲ್ಲಿ ವಿರಸ ಮೂಡಿದ ಕಾರಣ ಪವಿತ್ರಾ ಗೌಡ ಹಾಗೂ ಸಂಜಯ್ ಸಿಂಗ್ ವಿಚ್ಛೇದನ ಪಡೆದರು ಎನ್ನಲಾಗಿದೆ. ಡಿವೋರ್ಸ್‌ ನಂತರ ಪುತ್ರಿ ಜೊತೆ ಪವಿತ್ರಾ ವಾಸವಾಗಿದ್ದಾರೆ. 

5/5
ಪವಿತ್ರಾ ಗೌಡ
ಪವಿತ್ರಾ ಗೌಡ

ಇದೀಗ ದರ್ಶನ್‌ ಅವರ ಜೊತೆ ಪವಿತ್ರಾ ಗೌಡ ಹತ್ತು ವರ್ಷಗಳಿಂದ ಸಂಬಂಧದಲ್ಲಿದ್ದೇನೆ ಎಂದು ಪೋಸ್ಟ್‌ ಹಾಕಿದ್ದು, ಇದು ವಿಜಯಲಕ್ಷ್ಮಿ ದರ್ಶನ್‌ ಅವರ ಕೋಪಕ್ಕೆ ಕಾರಣವಾಗಿದೆ. 





Read More