PHOTOS

Actress Sitara: ಪಾರು ಧಾರವಾಹಿ ದಾಮಿನಿ ಬೋಲ್ಡ್ ಲುಕ್‌ ಗೆ ಧಂಗಾದ ಫ್ಯಾನ್ಸ್‌..!

ಪ್ರೀತಿ ಆಧಾರಿತ ಕಥೆ ಹೊಂದಿರುವ ʼಪಾರು ಧಾರವಾಹಿʼಎಂದರೆ ಎಲ್ಲರಿಗೂ ಅಚ್ಚು ಮೆಚ್ಚು. ಈ ಸೀರಿಯಲ್‌ ತಮ್ಮದೇ ಆದ ಅಭಿಮಾನಿ ಬಳಗ ಹೊಂದಿದೆ. ಈ ಸೀರಿಯಲ್‌ ನ ದ...

Advertisement
1/6

ಬೋಲ್ಡ್ ಲುಕ್‍ನಲ್ಲಿ ಪೋಟೊಶೂಟ್‌ ಮಾಡಿಸಿದ ಪಾರು ಧಾರವಾಹಿ ದಾಮಿನಿ ನಟಿ ಸಿತಾರ ತಾರಾ

2/6

ದಾಮಿನಿ ಎಂದೇ ಖ್ಯಾತಿ ಪಡೆದಿರುವ ನಟಿ ಸಿತಾರ ತಾರಾ

3/6

ಪ್ರೀತಿ ಆಧಾರಿತ ಕಥೆ ಹೊಂದಿರುವ ಪಾರು ಧಾರವಾಹಿ ಎಂದರೆ ಎಲ್ಲರಿಗೂ ಅಚ್ಚು ಮೆಚ್ಚು

4/6

ಈ ಧಾರವಾಹಿಯಲ್ಲಿ ಕಾಮಿಡಿಯನ್‌ ಪಾತ್ರ ಮಾಡಿದ್ದರೂ ತಮ್ಮ ಜೀವನದಲ್ಲಿ ನೊಂದುಬೆಂದಿರುವ ನಟಿ

5/6

ಬೋಲ್ಡ್ ಲುಕ್‍ನ ದಾಮಿನಿ ಲುಕ್‌ ಗೆ ಫ್ಯಾನ್ಸ್‌ ಶಾಕ್‌ ಆಗಿದ್ದಾರೆ

6/6

ತಮ್ಮ ನಟನೆ ಮೂಲಕ ಮನ ಗೆದ್ದಿರುವ ನಟಿ 





Read More