PHOTOS

ಕೇವಲ 2 ರೂ. ಪದಾರ್ಥ ಬಳಸಿ ನಿಮ್ಮ ಬಿಳಿ ಕೂದಲನ್ನು ಚಿಟಿಕೆಯಲ್ಲಿ ಕಪ್ಪಾಗಿಸಿ!

Coffee Powder For White Hair: ಕಾಫಿ ಪುಡಿಯೊಂದಿಗೆ ಕೆಲವು ಪದಾರ್ಥಗಳನ್ನು ಬೆರೆಸಿ ಹಚ್ಚಿದರೆ ಕೆಲವೇ ನಿಮಿಷದಲ್ಲಿ ಕ...

Advertisement
1/6
ಬಿಳಿ ಕೂದಲಿಗೆ ಪರಿಹಾರ
ಬಿಳಿ ಕೂದಲಿಗೆ ಪರಿಹಾರ

ಕೇವಲ ಎರಡೇ ಎರಡು ರೂಪಾಯಿಯ ಕಾಫಿ ಪುಡಿಯನ್ನು ಬಳಸಿ ನಿಮ್ಮ ಬಿಳಿ  ಕೂದಲನ್ನು ಕೆಲವೇ ನಿಮಿಷಗಳಲ್ಲಿ ಕಪ್ಪಾಗಿಸಬಹುದು. 

2/6
ಕೂದಲಿಗೆ ಕಾಫಿ ಪುಡಿ ಬಳಕೆ
ಕೂದಲಿಗೆ ಕಾಫಿ ಪುಡಿ ಬಳಕೆ

ಕಾಫಿ ಪುಡಿಯೊಂದಿಗೆ ಕೆಲವು ಪದಾರ್ಥಗಳನ್ನು ಬೆರೆಸಿ ಹಚ್ಚುವುದರಿಂದ ಯಾವುದೇ ಅಡ್ಡಪರಿಣಾಮಗಳಿಲ್ಲದೆಯೇ ಬಿಳಿ ಕೂದಲಿನ ಸಮಸ್ಯೆ ನಿವಾರಿಸಬಹುದು. 

3/6
ನಿಂಬೆರಸದೊಂದಿಗೆ ಕಾಫಿ ಪುಡಿ
 ನಿಂಬೆರಸದೊಂದಿಗೆ ಕಾಫಿ ಪುಡಿ

ನಿಂಬೆರಸದೊಂದಿಗೆ ಕಾಫಿಪುಡಿ ಬೆರೆಸಿ ಹೇರ್ ಮಾಸ್ಕ್ ತಯಾರಿಸಿ, ಇದನ್ನು ಕೂದಲಿನ ಬುಡದಿಂದ ತುದಿಯವರೆಗೂ ಹಚ್ಚಿ ಅರ್ಧಗಂಟೆ ಬಳಿಕ ಸೌಮ್ಯ ಶಾಂಪೂವಿನಿಂದ ಹೇರ್ ವಾಶ್ ಮಾಡಿ. 

4/6
ತೆಂಗಿನೆಣ್ಣೆಯೊಂದಿಗೆ ಕಾಫಿಪುಡಿ
ತೆಂಗಿನೆಣ್ಣೆಯೊಂದಿಗೆ ಕಾಫಿಪುಡಿ

ವಾರಕ್ಕೊಮ್ಮೆ ತೆಂಗಿನೆಣ್ಣೆಯೊಂದಿಗೆ ಕಾಫಿಪುಡಿ ಬೆರೆಸಿ ಕೂದಲಿಗೆ ಹಚ್ಚಿ ಅರ್ಧಗಂಟೆ ಹಾಗೆ ಬಿಟ್ಟು ಹೇರ್ ವಾಶ್ ಮಾಡಿದರೆ ಬಿಳಿ ಕೂದಲು ಸುಲಭವಾಗಿ ಕಪ್ಪಾಗುತ್ತದೆ. 

5/6
ಮೊಸರಿನೊಂದಿಗೆ ಕಾಫಿ ಪುಡಿ
ಮೊಸರಿನೊಂದಿಗೆ ಕಾಫಿ ಪುಡಿ

ಮೊಸರಿನಲ್ಲಿ ಕಾಫಿಪುಡಿ ಬೆರೆಸಿ ಕೂದಲಿನ ಬುಡದಿಂದ ತುದಿಯವರೆಗೂ ಹಚ್ಚಿ 30 ನಿಮಿಷಗಳ ನಂತರ ಕೂದಲನ್ನು ತೊಳೆಯಿರಿ. ಇದರಿಂದ ಕಾಂತಿಯುತ ಕಪ್ಪಾದ ಬಿಳಿ ಕೂದಲು ನಿಮ್ಮದಾಗುತ್ತದೆ. 

6/6
ಸೂಚನೆ
ಸೂಚನೆ

ಸೂಚನೆ: ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ದಯವಿಟ್ಟು ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.





Read More