PHOTOS

ಈರುಳ್ಳಿಯನ್ನು ಹೀಗೆ ಸೇವಿಸಿ ಸಾಕು.. ಮೂಳೆಗಳ ನಡುವೆ ಅಂಟಿ ಕುಳಿತ ಯೂರಿಕ್‌ ಆಸಿಡ್‌ ಕರಗಿ ನೀರಾಗುವುದು !

acid: ದೇಹದಲ್ಲಿ ಯೂರಿಕ್ ಆಸಿಡ್ ಹೆಚ್ಚಾದರೆ ಹರಳುಗಳ ರೂಪದಲ್ಲಿ ಮೂಳೆಗಳ ನಡುವೆ ಸಂಗ್ರಹವಾಗುತ್ತದೆ. ಇದು ಸಂಧಿವ...

Advertisement
1/6
ಈರುಳ್ಳಿ ಪ್ರಯೋಜನ
ಈರುಳ್ಳಿ ಪ್ರಯೋಜನ

ಈರುಳ್ಳಿ ಸೇವನೆಯಿಂದ ಯೂರಿಕ್ ಆಸಿಡ್ ಅನ್ನು ಕಡಿಮೆ ಮಾಡಬಹುದು. ಈರುಳ್ಳಿ ಕಡಿಮೆ ಪ್ಯೂರಿನ್ ಆಹಾರವಾಗಿದೆ. ಇದು ಯೂರಿಕ್ ಆಸಿಡ್ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. 

2/6
ಈರುಳ್ಳಿ ಪ್ರಯೋಜನ
ಈರುಳ್ಳಿ ಪ್ರಯೋಜನ

ಈರುಳ್ಳಿಯಲ್ಲಿ ಕಂಡುಬರುವ ಕ್ವೆರ್ಸೆಟಿನ್ ಎಂಬ ಫ್ಲೇವನಾಯ್ಡ್ ಕಾರಣದಿಂದಾಗಿ ಸಂಧಿವಾತ, ಕೀಲು ನೋವನ್ನು ತಡೆಯಲು ಈರುಳ್ಳಿ ಸಹಾಯ ಮಾಡುತ್ತದೆ.

3/6
ಈರುಳ್ಳಿ ಪ್ರಯೋಜನ
ಈರುಳ್ಳಿ ಪ್ರಯೋಜನ

ಯೂರಿಕ್ ಆಸಿಡ್‌ ಅಧಿಕವಾದಾಗ ಈರುಳ್ಳಿಯನ್ನು ಹಲವು ವಿಧಗಳಲ್ಲಿ ತಿನ್ನಬಹುದು. ಹಸಿ ಈರುಳ್ಳಿಯನ್ನು ತಿನ್ನುವುದು ಸಾಕಷ್ಟು ಪ್ರಯೋಜನ ನೀಡುತ್ತದೆ. ಇದನ್ನು ಸಲಾಡ್ ರೂಪದಲ್ಲಿಯೂ ತಿನ್ನಬಹುದು. 

4/6
ಈರುಳ್ಳಿ ಪ್ರಯೋಜನ
ಈರುಳ್ಳಿ ಪ್ರಯೋಜನ

ಈರುಳ್ಳಿಯ ರಸವನ್ನು ಕುಡಿಯುವುದು ಯೂರಿಕ್‌ ಆಸಿಡ್‌ ಮಟ್ಟ ತಗ್ಗಿಸಲು ಸಾಕಷ್ಟು ಪ್ರಯೋಜನಕಾರಿಯಾಗಿದೆ. ಪ್ಯೂರಿನ್ ಗಳನ್ನು ಜೀರ್ಣಿಸಿಕೊಳ್ಳಲು ಇದು ಸಹಕಾರಿ. 

5/6
ಈರುಳ್ಳಿ ಪ್ರಯೋಜನ
ಈರುಳ್ಳಿ ಪ್ರಯೋಜನ

ಈರುಳ್ಳಿಯ ರಸವನ್ನು ಬೆಳಗ್ಗೆ ಖಾಲಿ ಹೊಟ್ಟೆಗೆ ಕುಡಿಯುವುದರಿಂದ ಯೂರಿಕ್‌ ಆಸಿಡ್‌ ಸಮಸ್ಯೆ ನಿವಾರಣೆಯಾಗುತ್ತದೆ. ಅಲ್ಲದೇ, ಮೂಳೆಗಳ ನಡುವೆ ಸಿಲುಕಿದ ಹರಳುಗಳ ರೂಪದ ಯೂರಿಕ್‌ ಆಸಿಡ್‌ ಕರಗಿ ನೀರಾಗಿ ದೇಹದಿಂದ ಹೊರ ಹೋಗುತ್ತದೆ. 

6/6
ಈರುಳ್ಳಿ ಪ್ರಯೋಜನ
ಈರುಳ್ಳಿ ಪ್ರಯೋಜನ

ಸೂಚನೆ: ಈ ಲೇಖನವು ಸಾಮಾನ್ಯ ಮಾಹಿತಿಗಾಗಿ. ಇದು ಮನೆಮದ್ದುಗಳನ್ನು ಆಧರಿಸಿದ್ದು ಚಿಕಿತ್ಸೆಗೆ ಪರ್ಯಾಯವಲ್ಲ. ದಯವಿಟ್ಟು ಯಾವುದೇ ಪರಿಹಾರವನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯರನ್ನು ಸಂಪರ್ಕಿಸಿ. ಜೀ ಕನ್ನಡ ನ್ಯೂಸ್‌ ಇದಕ್ಕೆ ಹೊಣೆಯಲ್ಲ.





Read More