PHOTOS

ಒಂದು ಕಪ್ ಮೊಸರು ತಿಂದು ಬ್ಲಡ್ ಶುಗರ್ ಗೆ ಶಾಶ್ವತವಾಗಿ ಹೇಳ ಬಹುದು ಗುಡ್ ಬೈ !ಆದರೆ ಸೇವಿಸುವ ಹೊತ್ತು ಇದೇ ಆಗಿರಬೇಕು

Blood Sugar Control tips :ಮಧುಮೇಹದಿಂದ ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಬಯಸುವವರು ಆಹಾರದಲ್ಲಿ ಮೊಸರನ್ನು ಸೇರಿಸಿಕೊಳ್ಳಬೇಕು.

...
Advertisement
1/6
ಮಧುಮೇಹದಿಂದ ಇತರ ಅಪಾಯ
ಮಧುಮೇಹದಿಂದ ಇತರ ಅಪಾಯ

ಮಧುಮೇಹ ಅಂದರೆ ರಕ್ತದಲ್ಲಿನ ಸಕ್ಕರೆ ಪ್ರಮಾಣ ಹೆಚ್ಚಾಗುವುದು ಮಾತ್ರವಲ್ಲ, ಇದು ತನ್ನ ಜೊತೆ ಇತರ ಅಪಾಯಗಳನ್ನು ಕೂಡಾ ತರುತ್ತದೆ.ಮಧುಮೇಹದಿಂದ  ಪಾದದ ತೊಂದರೆಗಳು, ಹೃದಯಾಘಾತ, ಪಾರ್ಶ್ವವಾಯು,ಮೂತ್ರಪಿಂಡದ ಹಾನಿ, ನರಗಳ ಹಾನಿ ಮತ್ತು ಲೈಂಗಿಕ ಸಮಸ್ಯೆಗಳು ಕೂಡಾ ಉಂಟಾಗುತ್ತದೆ.

2/6
ಮಧುಮೇಹ ತಡೆಗೆ ಮೊಸರು
ಮಧುಮೇಹ ತಡೆಗೆ ಮೊಸರು

ಮಧುಮೇಹದ ಅಪಾಯವನ್ನು ತಪ್ಪಿಸಿಕೊಳ್ಳಲು ನಾವು ಸೇವಿಸುವ ಆಹಾರದ ಬಗ್ಗೆ ಹೆಚ್ಚಿನ ಗಮನವಹಿಸಬೇಕು ಎನ್ನುವುದು ಎಲ್ಲರಿಗೂ ತಿಳಿದಿರುವ ವಿಚಾರ. ಅದರಲ್ಲೂ ಮಧುಮೇಹದಿಂದ ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಬಯಸುವವರು ಆಹಾರದಲ್ಲಿ ಮೊಸರನ್ನು ಸೇರಿಸಿಕೊಳ್ಳಬೇಕು. 

3/6
ಮೊಸರಿನ ಉಪಯೋಗ
ಮೊಸರಿನ ಉಪಯೋಗ

ಮೊಸರು ಕ್ಯಾಲ್ಸಿಯಂ, ಪ್ರೋಟೀನ್, ವಿಟಮಿನ್ ಬಿ, ಮೆಗ್ನೀಸಿಯಮ್, ರಂಜಕ ಮತ್ತು ಪೊಟ್ಯಾಸಿಯಮ್ ನಂಥಹ ಪೋಷಕಾಂಶಗಳನ್ನು ಒಳಗೊಂಡಿದೆ.ಮೊಸರು ಪ್ರೋಬಯಾಟಿಕ್‌ಗಳ ಸಮೃದ್ಧ ಮೂಲವಾಗಿದೆ. ಇದು ದೇಹದಲ್ಲಿ ಇನ್ಸುಲಿನ್ ಸೂಕ್ಷ್ಮತೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ.

4/6
ಟೈಪ್ 2 ಮಧುಮೇಹಕ್ಕೆ ಮೊಸರು
ಟೈಪ್ 2 ಮಧುಮೇಹಕ್ಕೆ ಮೊಸರು

ಮೊಸರು ಟೈಪ್ 2 ಮಧುಮೇಹದ ಅಪಾಯವನ್ನು ಕಡಿಮೆ ಮಾಡುತ್ತದೆ ಎಂದು ಹೇಳಲಾಗುತ್ತದೆ. ಹಾಗಾಗಿ ನಮ್ಮ ಆಹಾರದಲ್ಲಿ ಮೊಸರಿಗೆ ಒಂದು ಜಾಗ ಇದ್ದರೆ ಬೆಸ್ಟ್.   

5/6
ಎಷ್ಟು ಕಪ್ ಮೊಸರು
ಎಷ್ಟು ಕಪ್ ಮೊಸರು

ವಾರಕ್ಕೆ ಎರಡು ಬಾರಿಯಾದರೂ ಒಂದು ಕಪ್ ಮೊಸರು ತಿನ್ನುವ ಮೂಲಕ ಮಧುಮೇಹವನ್ನು ದೂರ ಇಡಬಹುದು ಎಂದು ಹೇಳಲಾಗುತ್ತದೆ.  

6/6
ಬ್ಲಡ್ ಶುಗರ್ ನಿಯಂತ್ರಣ
ಬ್ಲಡ್ ಶುಗರ್ ನಿಯಂತ್ರಣ

ಸೂಚನೆ :ಇಲ್ಲಿ ನೀಡಲಾದ ಮಾಹಿತಿ ಮತ್ತು ಮನೆಮದ್ದುಗಳು ಸಾಮಾನ್ಯ ಮಾಹಿತಿಯನ್ನು ಆಧರಿಸಿವೆ. ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಬೇಕು. ZEE KANNADA NEWS ಅದನ್ನು ಅನುಮೋದಿಸುವುದಿಲ್ಲ.





Read More