PHOTOS

OMG: ಬಾಲಕಿಯ ಕೊರಳಲ್ಲಿದ್ದ ಚಿನ್ನದ ಸರವನ್ನೇ ನುಂಗಿದ ಖದೀಮ

bsp;                         &n...

Advertisement
1/5
ಇದೊಂದು ಆಘಾತಕಾರಿ ಚೈನ್ ಸ್ನ್ಯಾಚಿಂಗ್ ಕಥೆ
ಇದೊಂದು ಆಘಾತಕಾರಿ ಚೈನ್ ಸ್ನ್ಯಾಚಿಂಗ್ ಕಥೆ

ನೀವು ಹಲವು ರೀತಿಯ ಕಳ್ಳತನದ ಪ್ರಕರಣಗಳ ಬಗ್ಗೆ ತಿಳಿದಿರಬಹುದು. ದೇಶದಲ್ಲಿ ಮಾತ್ರವಲ್ಲ ವಿದೇಶದಲ್ಲಿಯೂ ಕೂಡ ಹಲವು ರೀತಿಯ ಕಳ್ಳತನ ಪ್ರಕರಣಗಳು ಬೆಳಕಿಗೆ ಬಂದಿವೆ.  ಬ್ರೆಜಿಲ್‌ನಲ್ಲಿ ಅಂತಹ ಆಘಾತಕಾರಿ ಪ್ರಕರಣವೊಂದು ಬೆಳಕಿಗೆ ಬಂದಿದ್ದು ವ್ಯಕ್ತಿಯೊಬ್ಬ ಕಡಲ ತೀರದಲ್ಲಿ ಮಹಿಳೆಯ ಕೊರಳಲ್ಲಿದ್ದ ಚಿನ್ನದ ಸರ ಕದ್ದು ಸಿಕ್ಕಿ ಬೀಳುತ್ತೇನೆಂಬ ಆತಂಕದಿಂದ ಸರವನ್ನೇ ನುಂಗಿದ್ದಾನೆ. 

2/5
ಸರಗಳ್ಳತನ
ಸರಗಳ್ಳತನ

ಬ್ರೆಜಿಲ್‌ನ ಸಾವೊ ಪಾಲೊ ಬೀಚ್‌ನಲ್ಲಿ ಮಹಿಳೆಯೊಬ್ಬರು ವಾಕ್ ಮಾಡುತ್ತಿದ್ದಾಗ ಕಳ್ಳನೊಬ್ಬ ಚೈನ್ ಕಳುವು ಮಾಡಿದ್ದಾನೆ.   

3/5
ಪೊಲೀಸರಿಂದ ತಪ್ಪಿಸಿಕೊಳ್ಳಲು ಯತ್ನಿಸಿದ ಕಳ್ಳ
ಪೊಲೀಸರಿಂದ ತಪ್ಪಿಸಿಕೊಳ್ಳಲು ಯತ್ನಿಸಿದ ಕಳ್ಳ

ಮಹಿಳೆಯಿಂದ ಸರ ಕದ್ದ ಕಳ್ಳನನ್ನು ಹಿಡಿಯಲು ಪೊಲೀಸರು ಬೆನ್ನತ್ತಿದಾಗ ಪೋಲಿಸರಿಂದ ತಪ್ಪಿಸಿಕೊಳ್ಳಲು ಕಳ್ಳ ಆ ಚಿನ್ನದ ಸರವನ್ನೇ ನುಂಗಿದ್ದಾನೆ.   

4/5
ಸಾವೊ ಪಾಲೊದ ಗೌರುಜಾದಲ್ಲಿ ಘಟನೆ
 ಸಾವೊ ಪಾಲೊದ ಗೌರುಜಾದಲ್ಲಿ ಘಟನೆ

ಬ್ರೆಜಿಲ್‌ನಲ್ಲಿ ಭಾನುವಾರ (ಏಪ್ರಿಲ್ 23) ಸಾವೊ ಪಾಲೊದ ಗೌರುಜಾದಲ್ಲಿ ಈ ಘಟನೆ ನಡೆದಿದೆ.

5/5
ವೈದ್ಯರ ಬಳಿ ಹೋದಾಗ ಮಾಹಿತಿ ಬಹಿರಂಗ
ವೈದ್ಯರ ಬಳಿ ಹೋದಾಗ ಮಾಹಿತಿ ಬಹಿರಂಗ

ವಿಚಾರಣೆ ಬಳಿಕ ಶಂಕಿತ ಕಳ್ಳರನ್ನು ಪೊಲೀಸರು ವೈದ್ಯರ ಬಳಿ ಕರೆದೊಯ್ದು ಎಕ್ಸ್-ರೇ ಮಾಡಿಸಿದಾಗ ಶಾಕಿಂಗ್ ಮಾಹಿತಿಯೊಂದು ಬಹಿರಂಗವಾಗಿದೆ. ಎಕ್ಸ್-ರೇಯಲ್ಲಿ ಹವರ ಹೊಟ್ಟೆಯಲ್ಲಿ ಚಿನ್ನದ ಸರ ಇರುವುದು ಸ್ಪಷ್ಟವಾಗಿ ಕಂಡು ಬಂದಿದೆ. 





Read More