PHOTOS

Bollywood Actress: ಮದುವೆಗೂ ಮುನ್ನ ಗರ್ಭಿಣಿಯಾಗಿದ್ದ ಬಾಲಿವುಡ್ ನಟಿಯರು

Bollywood Actress Pregnant Before Marriage: ಈ ಪೈಕಿ ಬಾಲಿವುಡ್‍ನ ಕೆಲ ನಟಿಯರು ಮದುವೆಗು ಮೊದಲೇ ಮಕ್ಕಳಿ...

Advertisement
1/5
ಆಲಿಯಾ ಭಟ್
ಆಲಿಯಾ ಭಟ್

ಬಾಲಿವುಡ್ ಖ್ಯಾತ ನಟಿ ಆಲಿಯಾ ಭಟ್ ಮದುವೆಗೂ ಮುನ್ನವೇ ಗರ್ಭಿಣಿಯಾಗಿದ್ದರು. 2022ರ ಏಪ್ರಿಲ್‍ ತಿಂಗಳಿನಲ್ಲಿ ಆಲಿಯಾ, ರಣಬೀರ್ ಕಪೂರ್ ಜೊತೆಗೆ ವಿವಾಹವಾದರು. ನವೆಂಬರ್ ತಿಂಗಳಿನಲ್ಲಿ ಆಲಿಯಾ ಹೆಣ್ಣು ಮಗುವಿಗೆ ತಾಯಿಯಾದರು.

2/5
ಶ್ರೀದೇವಿ
ಶ್ರೀದೇವಿ

ಬಾಲಿವುಡ್ ಖ್ಯಾತ ನಟಿ ಶ್ರೀದೇವಿ 1996ರಲ್ಲಿ ನಿರ್ಮಾಪಕ ಬೋನಿ ಕಪೂರ್ ಅವರನ್ನು ವಿವಾಹವಾದರು. ಮದುವೆಯಾದ ಕೆಲವೇ ತಿಂಗಳ ಬಳಿಕ ಶ್ರೀದೇವಿ ಜಾಹ್ನವಿ ಕಪೂರ್ ಗೆ ಜನ್ಮ ನೀಡಿದರು.

3/5
ಕೊಂಕಣ ಸೇನ್ ಶರ್ಮಾ
ಕೊಂಕಣ ಸೇನ್ ಶರ್ಮಾ

ಬಾಲಿವುಡ್ ನಟಿ ಕೊಂಕಣ ಸೇನ್ ಶರ್ಮಾ 2007ರಲ್ಲಿ ರಣವೀರ್ ಶೋರೆಯನ್ನು ವಿವಾಹವಾದರು. ಮದುವೆಯಾದ 6 ತಿಂಗಳ ಬಳಿಕ ಅವರು ಪುತ್ರ ಹರೂನ್‍ಗೆ ಜನ್ಮ ನೀಡಿದರು.

4/5
ಸಾರಿಕಾ
ಸಾರಿಕಾ

ಹಿರಿಯ ನಟಿ ಸಾರಿಕಾ ಅವರು ಖ್ಯಾತ ನಟ ಕಮಲ್ ಹಾಸನ್ ಜೊತೆಗೆ Live-in Relationshipsನಲ್ಲಿದ್ದರು. ಈ ವೇಳೆಯೇ ಅವರು ಪುತ್ರಿ ಶ್ರುತಿ ಹಾಸನ್‍ಗೆ ಜನ್ಮ ನೀಡಿದ್ದರು.

5/5
ಕಲ್ಕಿ ಕೋಚ್ಲಿನ್
ಕಲ್ಕಿ ಕೋಚ್ಲಿನ್

ಬಾಲಿವುಡ್ ನಟಿ ಕಲ್ಕಿ ಕೋಚ್ಲಿನ್ ಅವರು ಅನುರಾಗ್ ಕಶ್ಯಪ್‍ ಜೊತೆಗೆ ವಿಚ್ಛೇದನ ಪಡೆದುಕೊಂಡಿದ್ದರು. ನಂತರ ಅವರು ಹರ್ಷಬರ್ಗ್ ಜೊತೆಗೆ Live-in Relationshipsನಲ್ಲಿದ್ದರು. ಈ ವೇಳೆ ಅವರು ಪುತ್ರಿ ಸಫೂಗೆ ಜನ್ಮ ನೀಡಿದರು.





Read More