PHOTOS

Ola EV Scooter: ಕೈಗೆಟುಕುವ ಬೆಲೆಯ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ ಮಾಡಿದ ಓಲಾ

ಈಗ ಮುಂಗಡವಾಗಿ ಈ ಎಲೆಕ್ಟ್ರಿಕ್ ಸ್ಕೂಟರ್‍ಗಳನ್ನು ಬುಕ್ ಮಾಡಿದ್ರೆ 2023ರ ಏಪ್ರಿಲ್ ಮೊದಲ...

Advertisement
1/6
ಓಲಾ ಸ್ಕೂಟರ್‌ನ ಪ್ರಮುಖ ವೈಶಿಷ್ಟ್ಯಗಳು
ಓಲಾ ಸ್ಕೂಟರ್‌ನ ಪ್ರಮುಖ ವೈಶಿಷ್ಟ್ಯಗಳು

Ola S1 Airನ ಪ್ರಮುಖ ವೈಶಿಷ್ಟ್ಯವೆಂದರೆ MoveOS 3 ಮತ್ತು ಇತ್ತೀಚಿನ ಆಪರೇಟಿಂಗ್ ಸಿಸ್ಟಮ್ ಸಾಮೀಪ್ಯ ಆಧಾರಿತ ಅನ್‌ಲಾಕಿಂಗ್, ಡಿಜಿಟಲ್ ಕೀ ಹಂಚಿಕೆ, ಸುಧಾರಿತ ರೀಜೆನ್ ಬ್ರೇಕಿಂಗ್ ಮತ್ತು ಡಾಕ್ಯುಮೆಂಟ್ ವೈಶಿಷ್ಟ್ಯಗಳಂತಹ ಹೊಸ ವಿಶೇಷತೆಗಳನ್ನು ಹೊಂದಿದೆ.

2/6
ಹಲವು ಬಣ್ಣಗಳಲ್ಲಿ ಲಭ್ಯ
ಹಲವು ಬಣ್ಣಗಳಲ್ಲಿ ಲಭ್ಯ

ಓಲಾ ಎಲೆಕ್ಟ್ರಿಕ್ ಸ್ಕೂಟರ್ ಕೋರಲ್ ಗ್ಲಾಮ್, ಜೆಟ್ ಬ್ಲಾಕ್, ಲಿಕ್ವಿಡ್ ಸಿಲ್ವರ್, ನಿಯೋ ಮಿಂಟ್ ಮತ್ತು Porcelain Whiteನಂತಹ ವಿವಿಧ ಬಣ್ಣಗಳಲ್ಲಿ ಲಭ್ಯವಿದೆ.

3/6
ಹೊಸ ವೈಶಿಷ್ಟ್ಯಗಳು  
ಹೊಸ ವೈಶಿಷ್ಟ್ಯಗಳು  

Ola S1 Air ಇವಿ ಸ್ಕೂಟರ್ ಕಂಪನಿಯ ಇತ್ತೀಚಿನ MoveOS 3ಯನ್ನು ಹೊಂದಿದ್ದು, 76km ವ್ಯಾಪ್ತಿಯನ್ನು ಹೊಂದಿದೆ ಎಂದು ಹೇಳಲಾಗಿದೆ.

4/6
ವಿಶೇಷ ರಿಯಾಯಿತಿ
ವಿಶೇಷ ರಿಯಾಯಿತಿ

Ola ಎಲೆಕ್ಟ್ರಿಕ್ ಸ್ಕೂಟರ್ ಖರೀದಿಯ ಮೇಲೆ ಗ್ರಾಹಕರಿಗೆ ವಿಶೇಷ ರಿಯಾಯಿತಿ ದೊರೆಯಲಿದೆ. ವಿಶೇಷ ದಿನಗಳಲ್ಲಿ ಓಲಾ ಕಂಪನಿಯು ತನ್ನ ಇವಿ ಸ್ಕೂಟರ್‍ಗಳ ಮೇಲೆ ಭರ್ಜರಿ ಡಿಸ್ಕೌಂಟ್ ನೀಡುತ್ತಿದೆ.

5/6
ಏಪ್ರಿಲ್‌ನಲ್ಲಿ ವಿತರಣೆ ಪ್ರಾರಂಭ 
ಏಪ್ರಿಲ್‌ನಲ್ಲಿ ವಿತರಣೆ ಪ್ರಾರಂಭ 

ಈ ಎಲೆಕ್ಟ್ರಿಕ್ ಸ್ಕೂಟರ್‌ನ ವಿತರಣೆ 2023ರ ಏಪ್ರಿಲ್ ಮೊದಲ ವಾರದಲ್ಲಿ ಪ್ರಾರಂಭವಾಗಲಿದೆ. ಅಂದರೆ ಇದೀಗ ಮುಂಗಡವಾಗಿ ಬುಕ್ ಮಾಡುವ ಗ್ರಾಹಕರು 2023ರವರೆಗೆ ಕಾಯಬೇಕಾಗುತ್ತದೆ.

6/6
ಓಲಾ ಇತರೆ ಸ್ಕೂಟರ್ಗಳು
ಓಲಾ ಇತರೆ ಸ್ಕೂಟರ್ಗಳು

Ola S1 Air ಕಂಪನಿಯ 3ನೇ ಎಲೆಕ್ಟ್ರಿಕ್ ಸ್ಕೂಟರ್ ಆಗಿದ್ದರೂ, ಸಂಸ್ಥೆಯು ಪ್ರಸ್ತುತ Ola S1 ಮತ್ತು Ola S1 Pro ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಗ್ರಾಹಕರಿಗೆ ವಿತರಿಸುತ್ತಿದೆ.





Read More