PHOTOS

ಈ ತರಕಾರಿಯನ್ನು ನೀರಿನಲ್ಲಿ ನೆನೆಸಿಟ್ಟು ಊಟಕ್ಕೆ ಹತ್ತು ನಿಮಿಷ ಮುನ್ನ ಸೇವಿಸಿ ! 45 ದಿನಗಳವರೆಗೆ ಬ್ಲಡ್ ಶುಗರ್ ನಾರ್ಮಲ್ ಆಗಿ ಉಳಿಯುತ್ತದೆ !

ನಿ ಎಂದರೆ ತಪ್ಪಾಗದು.ಬ್ಲಡ್ ಶುಗರ್ ಅನ್ನು ನಾರ್ಮಲ್ ಮಾಡಬೇಕಾದರೆ ದಿನಕ್ಕೆ ಒಮ್ಮೆ ಈ ನೀರನ್ನು ಸೇವಿಸಿದರೆ ಸಾಕು. ಅದ...

Advertisement
1/7
ಮಧುಮೇಹಕ್ಕೆ ಸಂಜೀವಿನಿ
ಮಧುಮೇಹಕ್ಕೆ ಸಂಜೀವಿನಿ

ಮಧುಮೇಹ ರೋಗಿಗಳಿಗೆ ಈ ನೀರು ಸಂಜೀವಿನಿ ಎಂದರೆ ತಪ್ಪಾಗದು.ಬ್ಲಡ್ ಶುಗರ್ ಅನ್ನು ನಾರ್ಮಲ್ ಮಾಡಬೇಕಾದರೆ ದಿನಕ್ಕೆ ಒಮ್ಮೆ ಈ ನೀರನ್ನು ಸೇವಿಸಿದರೆ ಸಾಕು. ಅದು ಕೂಡಾ ಊಟಕ್ಕೆ ಮುಂಚೆ.  

2/7
ಫೈಬರ್ ಸಮೃದ್ಧ
ಫೈಬರ್ ಸಮೃದ್ಧ

ಬೆಂಡೆಕಾಯಿಯಲ್ಲಿ ಕರಗಬಲ್ಲ ಮತ್ತು ಕರಗದ ಫೈಬರ್ ಅಡಗಿದೆ.ಇದು ಕಾರ್ಬೋಹೈಡ್ರೇಟ್‌ಗಳ ಜೀರ್ಣಕ್ರಿಯೆಯನ್ನು ವಿಳಂಬಗೊಳಿಸಲು ಸಹಾಯ ಮಾಡುತ್ತದೆ. ಹೀಗಾಗಿ ಬ್ಲಡ್ ಶುಗರ್ ಏರಿಕೆಯಾಗದಂತೆ ತಡೆಯುವುದು ಸಾಧ್ಯವಾಗು ತ್ತದೆ. 

3/7
ಜೀರ್ಣಕ್ರಿಯೆಗೆ ಸಹಾಯ :
ಜೀರ್ಣಕ್ರಿಯೆಗೆ ಸಹಾಯ :

ಬೆಂಡೆಕಾಯಿ ನೀರನ್ನು ಕುಡಿಯುವುದು ಜೀರ್ಣಕ್ರಿಯೆ ಉತ್ತಮವಾಗಿರುತ್ತದೆ.  ಜೀರ್ಣಾಂಗ ವ್ಯವಸ್ಥೆಯು ಆರೋಗ್ಯಕರವಾಗಿದ್ದಾಗ,ರಕ್ತದಲ್ಲಿನ ಸಕ್ಕರೆ ಮಟ್ಟವು ನೈಸರ್ಗಿಕವಾಗಿ ನಿಯಂತ್ರಣದಲ್ಲಿರುತ್ತದೆ.  

4/7
ಕಡಿಮೆ ಗ್ಲೈಸೆಮಿಕ್ ಸೂಚ್ಯಂಕ:
ಕಡಿಮೆ ಗ್ಲೈಸೆಮಿಕ್ ಸೂಚ್ಯಂಕ:

ಬೆಂಡೆಕಾಯಿ ಕಡಿಮೆ ಗ್ಲೈಸೆಮಿಕ್ ಇಂಡೆಕ್ಸ್ (ಜಿಐ) ಹೊಂದಿದೆ.ಕಡಿಮೆ GI ಹೊಂದಿರುವ ಆಹಾರಗಳು ಬ್ಲಡ್ ಶುಗರ್ ಲೆವೆಲ್ ಹಠಾತ್ ಸ್ಪೈಕ್ ಅನ್ನು ಉಂಟುಮಾಡುವುದಿಲ್ಲ.    

5/7
ಇನ್ಸುಲಿನ್ ಸೂಕ್ಷ್ಮತೆಯನ್ನು ಸುಧಾರಿಸುತ್ತದೆ :
ಇನ್ಸುಲಿನ್ ಸೂಕ್ಷ್ಮತೆಯನ್ನು ಸುಧಾರಿಸುತ್ತದೆ :

ಇನ್ಸುಲಿನ್ ಸೂಕ್ಷ್ಮತೆಯು ಮಧುಮೇಹಿಗಳಲ್ಲಿ ಸಾಮಾನ್ಯ ಸಮಸ್ಯೆಯಾಗಿದೆ.  ಬೆಂಡೆಕಾಯಿ ನೀರಿನ ನಿಯಮಿತ ಸೇವನೆಯು ಇನ್ಸುಲಿನ್ ಸೂಕ್ಷ್ಮತೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ.

6/7
ಬೆಂಡೆಕಾಯಿ ನೀರು :
ಬೆಂಡೆಕಾಯಿ ನೀರು :

ಬೆಂಡೆಕಾಯಿ ನೀರನ್ನು ತಯಾರಿಸಲು, ಬೆಂಡೆಕಾಯಿ ತುದಿಗಳನ್ನು ತೆಗೆದು ಅದನ್ನು ಅರ್ಧಕ್ಕೆ ಕತ್ತರಿಸಿ ಒಂದು ಜಾರ್‌ನಲ್ಲಿ ಎರಡರಿಂದ ಮೂರು ಕಪ್ ನೀರು ತುಂಬಿಸಿ ನೆನೆ ಹಾಕಿ. ಈ ನೀರನ್ನು ಊಟಕ್ಕೆ ಮುಂಚೆ ಅಥವಾ ಬೆಳಿಗ್ಗೆ ಕುಡಿಯಬೇಕು.

7/7
ಮಧುಮೇಹಕ್ಕೆ ಪರಿಹಾರ
ಮಧುಮೇಹಕ್ಕೆ ಪರಿಹಾರ

ಸೂಚನೆ : ಈ ಲೇಖನವು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆ ತೆಗೆದುಕೊಳ್ಳಿ. zee kannada news ಇದನ್ನು ಖಚಿತಪಡಿಸುವುದಿಲ್ಲ. 





Read More