PHOTOS

ತುಲಾ ರಾಶಿಯಲ್ಲಿ ಗ್ರಹಗಳ ಜಾತ್ರೆ... ಈ ಜನರಿಗೆ ಸಿಗುವುದು ಕುಬೇರನ ಖಜಾನೆ, ಭಾರೀ ಧನ ಲಾಭ!

October Lucky Zodiac Signs : ಅಕ್ಟೋಬರ್ ತಿಂಗಳು ಆರಂಭವಾಗಿದೆ. ಅನೇಕ ದೊಡ್ಡ ಗ್ರಹಗಳ ಸಂಚಾರವು ಎಲ್ಲಾ ರಾಶಿಗಳ ಜೀವನದ ಮೇಲೆ ಪರಿಣಾಮ ಬೀರು...

Advertisement
1/5
ಅಕ್ಟೋಬರ್ ಅದೃಷ್ಟದ ರಾಶಿಗಳು
ಅಕ್ಟೋಬರ್ ಅದೃಷ್ಟದ ರಾಶಿಗಳು

Grah Gochar In Libra 2023: ವೈದಿಕ ಜ್ಯೋತಿಷ್ಯದ ಪ್ರಕಾರ, ಪ್ರತಿ ತಿಂಗಳು ಕೆಲವು ಗ್ರಹಗಳು ಎಲ್ಲಾ ರಾಶಿಗಳ ಜೀವನದ ಮೇಲೆ ಪರಿಣಾಮ ಬೀರುತ್ತವೆ.   

2/5
ಮಿಥುನ ರಾಶಿ
ಮಿಥುನ ರಾಶಿ

ಮಿಥುನ ರಾಶಿ : ಈ ರಾಶಿಯವರಿಗೆ ಅಕ್ಟೋಬರ್‌ ಶುಭದಾಯಕವಾಗಲಿದೆ. ನಿಮ್ಮ ಆತ್ಮವಿಶ್ವಾಸ ಹೆಚ್ಚುತ್ತದೆ. ಕೆಲಸ ಮತ್ತು ವ್ಯವಹಾರದಲ್ಲಿ ಅಂದುಕೊಂಡ ಯಶಸ್ಸು ದೊರೆಯುತ್ತದೆ.   

3/5
ಕನ್ಯಾ ರಾಶಿ
ಕನ್ಯಾ ರಾಶಿ

ಕನ್ಯಾ ರಾಶಿ : ಅನಿರೀಕ್ಷಿತ ಧನ ಲಾಭ ಆಗುವುದು. ಹಳೆಯ ಹೂಡಿಕೆಯಿಂದ ಲಾಭ ಬರಲಿದೆ. ನಿಮ್ಮ ಆರ್ಥಿಕ ಪರಿಸ್ಥಿತಿ ಸುಧಾರಿಸಲಿದೆ. ಸಂತೋಷ ನೆಮ್ಮದಿ ಸಿಗುವುದು.   

4/5
ಸಿಂಹ ರಾಶಿ
ಸಿಂಹ ರಾಶಿ

ಸಿಂಹ ರಾಶಿ : ವ್ಯವಹಾರದಲ್ಲಿ ಪ್ರಗತಿ ಕಾಣುವಿರಿ. ವೈವಾಹಿಕ ಜೀವನದಲ್ಲಿ ಸಂತೋಷ ಇರುತ್ತದೆ.  ಹೊಸ ಆದಾಯದ ಮೂಲಗಳು ಹುಟ್ಟಿಕೊಳ್ಳುತ್ತವೆ. ಹಣಕಾಸಿನ ಪರಿಸ್ಥಿತಿಯಲ್ಲಿ ಸುಧಾರಣೆ ಕಾಣಬಹುದು.      

5/5
ಗ್ರಹ ಗೋಚಾರ
ಗ್ರಹ ಗೋಚಾರ

Planet Transit : ತುಲಾ ರಾಶಿಯಲ್ಲಿ ಬುಧ, ಸೂರ್ಯ, ಮಂಗಳ, ಕೇತು ಸಂಕ್ರಮಣದಿಂದಾಗಿ 4 ಗ್ರಹಗಳ ಜಾತ್ರೆ ನಡೆಯಲಿದೆ. ಇವೆಲ್ಲವೂ ರಾಶಿಗಳ ಮೇಲೆ ವಿಭಿನ್ನ ಪರಿಣಾಮಗಳನ್ನು ಬೀರುತ್ತವೆ. ಆದರೆ ಈ ಮೇಲಿನ 3 ರಾಶಿಗಳ ಜನರ ಅದೃಷ್ಟ ಹೊಳೆಯಲಿದೆ.   





Read More