PHOTOS

Too Hot to Handle: ಜಾಳಿಗೆ ಬ್ಲೌಸ್ ಧರಿಸಿ ಪಡ್ಡೆಗಳ ನಿದ್ದೆಗೆ ಬೆಂಕಿ ಇಟ್ಟ ನೋರಾ.. ಫೋಟೋ ನೋಡಿ

Saree Look: ಅದ್ಭುತ ನೃತ್ಯ ಶೈಲಿ ಹಾಗೂ ಸೌಂದರ್ಯಕ್ಕಾಗಿ ಹೆಸರುವಾಸಿಯಾಗಿರುವ ಖ್ಯಾತ ಬಾಲಿವುಡ್ ನಟಿ ನೋರಾ ಫತೇಹಿ, ಆಗಾಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಕಿಕ್ಕೇರಿ...

Advertisement
1/6

1. ಬಾಲಿವುಡ್ ನಲ್ಲಿ ಎಲ್ಲಕ್ಕಿಂತ ಸುಂದರವಾಗಿ ಮತ್ತು ಸ್ಟೈಲಿಶ್ ಆಗಿ ಕಾಣುವ ನಟಿಮಣಿಯರಲ್ಲಿ ನೋರಾ ಫತೇಹಿ ಕೂಡ ಒಬ್ಬಳು. ಅಭಿಮಾನಿಗಳು ನೋರಾಳ ಪ್ರತಿಯೊಂದು ಹಾವಭಾವಕ್ಕೆ ಬೆರಗಾಗುತ್ತಾರೆ. ಪ್ರಸ್ತುತ ನೋರಾ ಡಾನ್ಸ್ ರಿಯಾಲಿಟಿ ಷೋ ಆಗಿರುವ 'ಝಲಕ್ ದಿಖಲಾಜಾ' ಅವತರಿಣಿಕೆ 10ನ್ನು ಜಡ್ಜ್ ಮಾಡುತ್ತಿದ್ದಾಳೆ.

2/6

2. ಇತ್ತೀಚಿಗೆ 'ಝಲಕ್ ದಿಖಲಾಜಾ' ಷೋನ ಸೆಟ್ ನಲ್ಲಿನ ನೋರಾಳ ಕೆಲ ಛಾಯಾಚಿತ್ರಗಳು ಸಾಮಾಜಿಕ ಮಾಧ್ಯಮಗಳಲ್ಲಿ ಮುನ್ನೆಲೆಗೆ ಬಂದಿವೆ. ಇದರಲ್ಲಿ ಅವರು ಸ್ವರ್ಗಕ್ಕೆ ಕಿಚ್ಚು ಹಚ್ಚುವ ರೀತಿಯಲ್ಲಿ ಸುಂದರವಾಗಿ ಕಾಣಿಸುತ್ತಿದ್ದಾಳೆ.

3/6

3. ಹಾಗೆ ನೋಡಿದರೆ ನೋರಾ ತನ್ನ ಪ್ರತಿಯೊಂದು ಲುಕ್ ನಲ್ಲಿ ಬಂಬಾಟ್ ಕಾಣಿಸಿಕೊಳ್ಳುತ್ತಾಳೆ. ಆದರೆ, ಅಭಿಮಾನಿಗಳಿಗೆ ಆಕೆಯ ದೇಸಿ ಅವತಾರ ಸ್ವಲ್ಪ ಜಾಸ್ತಿಯೇ ಇಷ್ಟವಾಗುತ್ತದೆ. ಈ ಬಾರಿಯೂ ಕೂಡ ನೋರಾ ತನ್ನ ಸಾರೀ ಲುಕ್ ನಲ್ಲಿ ಅಭಿಮಾನಿಗಳನ್ನು ನಿಬ್ಬೇರಗಾವಂತೆ ಮಾಡಿದ್ದಾಳೆ.

4/6

4. ತನ್ನೀ ಛಾಯಾಚಿತ್ರಗಳಲ್ಲಿ ನೋರಾ ಹೊಳೆಯುವ ಬೇಜ ಕಲರ್ ಸಾರೀ ಧರಿಸಿದ್ದಾಳೆ. ಇದರ ಜೊತೆಗೆ ನೋರಾ ಫುಲ್ ಸ್ಲೀವ್ಸ್ ಡೀಪ್ ನೆಕ್ ಬ್ಲೌಸ್ ಧರಿಸಿದ್ದಾಳೆ. ಈ ಸಂದರ್ಭದಲ್ಲಿ ನೋರಾ ಪಾಪರಾಜಿಗಳಿಗೆ ಒಂದಕ್ಕಿಂತ ಒಂದು ಪೋಸ್ ನೀಡಿದ್ದಾಳೆ.

5/6

5. ನೋರಾಳ ಸುಂದರತೆಯನ್ನು ನೋಡಿದ ಅಲ್ಲಿನ ಅಕ್ಕಪಕ್ಕದ ಜನರೂ ಕೂಡ ನೋರಾಳನ್ನು ಪದೇ ಪದೇ ತಿರುಗಿ ನೋಡುತ್ತಿದ್ದಾರೆ. ನಟಿಯ ಈ ಶೈಲಿ ಎಲ್ಲರನ್ನು ಹುಚ್ಚು ಮಾಡುವಂತಿತ್ತು.

6/6

6. ನೋರಾಳ ಲೇಟೆಸ್ಟ್ ಲುಕ್ ಕುರಿತು ಹೇಳುವುದಾದರೆ, ನೋರಾ ಸೈಡ್ ಪಾರ್ಟೆಡ್ ವೇವಿ ಹೇಯರ್, ಮಿನಿಮಲ್ ಮೇಕಪ್ ಹಾಗೂ ಡೈಮಂಡ್ ಆಭರಣಗಳೊಂದಿಗೆ ತನ್ನ ಹಾಟ್ ಸಾರೀ ಲುಕ್ ನಿಂದ ಪೂರ್ಣಗೊಳಿಸಿದ್ದಳು.





Read More