PHOTOS

ಕ್ವೀನ್‌ ಲುಕ್‌ನಲ್ಲಿ ಬಿಟೌನ್‌ ಬೆಡಗಿ ನೋರಾ ಫತೇಹಿ..! ಫೋಟೋಸ್‌ ನೋಡಿ

>ಬಾಲಿವುಡ್‌ ನಟಿ ಮತ್ತು ನೃತ್ಯಗಾರ್ತಿ ನೋರಾ ಫತೇಹಿ ಲಕ್ಷಾಂತರ ಅಭಿಮಾನಿಗಳನ್ನು ಹೊಂದಿದ್ದಾರೆ. ನೋರಾ ತನ್ನ ಮಾದಕ ನೋಟ, ಸ್ಟೈಲ್‌ನಿಂದ ಫ್ಯಾನ್ಸ್‌ಗಳಿಗೆ ಆಗಾಗ ಹಾಟ...

Advertisement
1/7

ಪಾಶ್ಚಾತ್ಯ ಸುಂದರಿ, ನಟಿ ಮತ್ತು ನೃತ್ಯಗಾರ್ತಿ ನೋರಾ ಫತೇಹಿ ಭಾರತದಲ್ಲಿ ಲಕ್ಷಾಂತರ ಅಭಿಮಾನಿಗಳನ್ನು ಹೊಂದಿದ್ದಾರೆ.  

2/7

ನೋರಾ ತನ್ನ ಮಾದಕ ಸ್ಟೈಲಿಂಗ್‌ನಿಂದ ತನ್ನ ಅಭಿಮಾನಿಗಳ ನಿದ್ದೆಗೆಡಿಸುವಲ್ಲಿ ಯಾವಾಗಲೂ ಮುಂಚೂಣಿಯಲ್ಲಿದ್ದಾಳೆ.    

3/7

ನೋರಾ ಅವರ ಚಿತ್ರಗಳು ಆಗಾಗ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿ ಪಡ್ಡೆ ಹೈಕ್ಳಿಗೆ ಇಷ್ಟವಾಗುತ್ತಿರುತ್ತವೆ.  

4/7

ನೋರಾ ಫತೇಹಿ ಸೌಂದರ್ಯದ ರಾಣಿ ಎಂಬುದರಲ್ಲಿ ಎರಡು ಮಾತಿಲ್ಲ. ತಮ್ಮ ಆಕರ್ಷಕ ಡ್ರಸ್ಸಿಂಗ್‌ ಸೆನ್ಸ್‌ ಮತ್ತು ಮೈಮಾಟದಿಂದ ಅಭಿಮಾನಿಗಳ ಮುಂದೆ ಕಾಣಿಸಿಕೊಳ್ಳುತ್ತಿರುತ್ತಾರೆ.  

5/7

ಇತ್ತೀಚಿಗೆ ನೋರಾ ತುಂಬಾ ಡಿಫರೆಂಟ್ ಡ್ರೆಸ್ ಹಾಕಿಕೊಂಡು ಕ್ಯಾಮೆರಾ ಮುಂದೆ ಬಂದಿದ್ದು, ಈ ಕುರಿತು ಫೋಟೋಸ್‌ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.  

6/7

ಮುತ್ತುಗಳಂತ ಹೊಳೆಯುವ ಆಭರಣಗಳನ್ನು ಧರಿಸಿ, ನೋರಾ ಫತೇಹಿ ಥೇಟ್‌ ರಾಜಕುಮಾರಿಯಂತೆ ಕಾಣುತ್ತಿದ್ದಾರೆ.   

7/7

ಸಧ್ಯ ನೋರಾ ಹಿಪ್ ಹಾಪ್ ಇಂಡಿಯಾ ಕಾರ್ಯಕ್ರಮದ ತೀರ್ಪುಗಾರರಾಗಿ ಕಾಣಿಸಕೊಂಡು ಅಭಿಮಾನಿಗಳ ಗಮನ ಸೆಳೆಯುತ್ತಿದ್ದಾರೆ.    





Read More