PHOTOS

Nora Fatehi : ಜಸ್ಟ್‌ ಸ್ವರ್ಗದಿಂದ ಧರೆಗೆ ಬಂದ ಊರ್ವಶಿಯಂತಿದ್ದಾಳೆ ಸುಂದರಿ ನೋರಾ..!

s : ಬಿಟೌನ್‌ ಬೆಡಗಿ ನೋರಾ ಫತೇಹಿ ಸೌತ್‌ನ ಸಿನಿಮಾಗಳಲ್ಲಿ ಕಂಡಿದ್ದೇ ಕಡಿಮೆಯಾದ್ರೂ ತಮ್ಮ ಸೌಂದರ್ಯದ ಮೂಲಕ ಎಲ್ಲಾ ಪಡ್ಡೆ ಹುಡುಗರಿಗೂ ಈಕೆ ಚಿರಪರಿ...

Advertisement
1/7

ಬಾಲಿವುಡ್‌ ಬೆಡಗಿ ನೋರಾ ಫತೇಹಿ ಇತ್ತೀಚಿನ ಫೋಟೋಗಳು ಇಂಟರ್‌ನೆಟ್‌ ಸಖತ್‌ ವೈರಲ್‌ ಆಗುತ್ತಿವೆ.

2/7

ತನ್ನ ಅದ್ಭುತ ಸೌಂದರ್ಯದಿಂದ ಗಮನಸೆಳೆಯುವ ಬಾಲೆಯ ಮೋಹಕ ಮೈಮಾಟಕ್ಕೆ ನೆಟ್ಟಿಗರು ಫಿದಾ ಆಗುತ್ತಿದ್ದಾರೆ.  

3/7

ಬಾಲಿವುಡ್‌ನ ವಿವಾದಾತ್ಮಕ ಬ್ಯೂಟಿ ಲೆಟೆಸ್ಟ್‌ ಫೋಟೋ ಶೂಟ್‌ ಮಾಡಿಸಿ ತಮ್ಮ ಇನ್‌ಸ್ಟಾದಲ್ಲಿ ಚಿತ್ರಗಳನ್ನು ಹಂಚಿಕೊಂಡಿದ್ದು, ನೋಡಿಗರು ಬಾಯ್ತೆರೆದು ನೋಡುವಂತಿವೆ.  

4/7

ನೋರಾ ಫತೇಹಿ ಚಲನಚಿತ್ರಗಳಿಗಿಂತ ಹೆಚ್ಚಾಗಿ ವಿವಾದಗಳಿಂದ ಫೇಮಸ್‌ ಆಗಿದ್ದಾರೆ. ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಚೆಲುವೆಯ ಹೆಸರು ಕೇಳಿ ಬಂದಿದೆ.  

5/7

ಮೊದಲ ಬಾರಿಗೆ ತೆಲುಗು ಬಾಹುಬಲಿ ಸಿನಿಮಾದ ಐಟಂ ಹಾಡಿನಲ್ಲಿ ಸೊಂಟ ಬಳುಕಿಸುವ ಮೂಲಕ ಸೌತ್‌ ಸಿನಿರಸಿಕರಿಗೆ ನೋರಾ ಹತ್ತಿರವಾದರು.  

6/7

ನಂತರ ಸುಕೇಶ್ ಚಂದ್ರಶೇಖರ್ ಮನಿ ಲಾಂಡರಿಂಗ್ ಪ್ರಕರಣದಲ್ಲಿ ನೋರಾ ಫತೇಹಿ ಹೆಸರು ಹೆಚ್ಚಾಗಿ ಕೇಳಿ ಬಂತು.  

7/7

ಥ್ಯಾಂಕ್ ಗಾಡ್, ಸ್ಟ್ರೀಟ್ ಡ್ಯಾನ್ಸರ್ ನಂತಹ ಹಿಟ್‌ ಸಿನಿಮಾಗಳಲ್ಲಿ ನೋರಾ ಕಾಣಿಸಿಕೊಂಡಿದ್ದಾರೆ. ಅಲ್ಲದೆ, ಪವನ್‌ ಕಲ್ಯಾಣ್‌ ನಟನೆಯ ಹರಿಹರ ವೀರ ಮಲ್ಲು ಸಿನಿಮಾದಲ್ಲೂ ನೋರಾ ನಟಿಸಿದ್ದಾರೆ.  





Read More