PHOTOS

ಸಡನ್ನಾಗಿ ಸೀರೆಯುಟ್ಟು ಶಾಕ್‌ ಕೊಟ್ಟ ನೋರಾ..! ಸಖತ್ತಾಗಿದ್ದಾಳೆ ಬಿಟೌಟ್‌ ಬೆಡಗಿ

>ಇಷ್ಟು ದಿನ ತುಂಡು ಬಟ್ಟೆ ತೊಟ್ಟು ಪಡ್ಡೆ ಹೈಕ್ಳನ್ನ ಕಾಡುತ್ತಿದ್ದ ಬಿಟೌನ್‌ ಮಾದಕ ಚೆಲುವೆ ನೋರಾ ಫತೇಹಿ ಇದೀಗ ಏಕಾಎಕಿ ಸೀರೆಯಲ್ಲಿ ಕಾಣಿಸಿಕೊಂಡು ಹುಡುಗರ ಹೃದಯ ಗ...

Advertisement
1/7

ಟೈಟ್ ಫಿಟ್ ಡ್ರೆಸ್‌ನಲ್ಲಿ ಸದಾ ಹಾಟ್ ಆಗಿ ಕಾಣುವ ಬಾಲಿವುಡ್ ಬೆಡಗಿ ನೋರಾ ಇದೀಗ ಸೀರೆಯುಟ್ಟು ಮಿಂಚಿದ್ದಾರೆ.  

2/7

ಆರು ಗಜದ ಸೀರೆಯಲ್ಲಿಯೂ ನೋರಾ ತನ್ನ ಅದ್ಭುತ ಸೌಂದರ್ಯವನ್ನು ತೋರಿಸುವುದನ್ನು ಮರೆತಿಲ್ಲ.   

3/7

ಹಸಿರು ಸೀರೆಯುಟ್ಟು ಕ್ಯಾಮರಾಗೆ ಪೋಸ್‌ ಕೊಟ್ಟಿರುವ ನೋರಾ ಸುಂದರವಾಗಿ ಕಾಣುತ್ತಿದ್ದಾರೆ.   

4/7

ಬಾಹುಬಲಿ ಸಿನಿಮಾದಲ್ಲಿ ಮನೋಹರಿಯಾಗಿ ಸೌತ್‌ಸಿನಿರಂಗಕ್ಕೆ ಕಾಲಿಟ್ಟ ಚೆಲುವೆ ಇದೀಗ ಟಾಲಿವುಡ್‌ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ.  

5/7

ವರುಣ್ ತೇಜ್ ನಟನೆ ಮುಂಬರುವ ಸಿನಿಮಾ ಮಟ್ಕಾದಲ್ಲಿ ನೋರಾ ನಟಿಸಲಿದ್ದಾರೆ.  

6/7

ಇಷ್ಟು ದಿನ ತುಂಡು ಬಟ್ಟೆಯಲ್ಲಿ ಹಾಟ್‌ ಗೊಂಬೆಯಂತೆ ಕಾಣುತ್ತಿದ್ದ ನೋರಾ ಇದೀಗ ಸೀರೆಯುಟ್ಟು ಪಕ್ಕದ ಮನೆ ಹುಡುಗಿ ತರ ಕಾಣಿಸುತ್ತಿದ್ದಾಳೆ.  

7/7

ನೋರಾ ಫೋಟೋಸ್‌ಗೆ ಹಾರ್ಟ್‌, ಫೈರ್‌ ಇಮೋಜಿ ಕಾಮೆಂಟ್‌ ಮಾಡುವ ಮೂಲಕ ಫ್ಯಾನ್ಸ್‌ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.  





Read More