PHOTOS

ಯಾವುದೇ ಸೈಡ್ ಎಫ್ಫೆಕ್ಟ್ಸ್ ಇಲ್ಲ, ಕೇವಲ 2 ರೂ.ನಲ್ಲಿ ಬಿಳಿ ಕೂದಲನ್ನು ಕಪ್ಪಾಗಿಸಿ

White Hair Remedies: ಬದಲಾದ ಜೀವನಶೈಲಿಯಿಂದಾಗಿ ತುಂಬಾ ಚಿಕ್ಕ ವಯಸ್ಸಿನಲ್ಲಿಯೇ ಬಿಳಿ ಕೂದಲ ಸಮಸ್ಯೆ ಬಹಳಷ್ಟು ಮಂದಿಯನ್ನು ಕಾಡುತ್ತದೆ. ಇದರಿಂದ ಪರಿಹಾರಕ್ಕಾಗಿ ...

Advertisement
1/8
ಬಿಳಿ ಕೂದಲು
ಬಿಳಿ ಕೂದಲು

ಪ್ರಸ್ತುತ, ವೇಗದ ಜೀವನಶೈಲಿಯಲ್ಲಿ ಚಿಕ್ಕ ವಯಸ್ಸಿನಲ್ಲಿಯೇ ಕೂದಲು ಬಿಳಿಯಾಗುವುದು ಸರ್ವೇ ಸಾಮಾನ್ಯವಾಗಿದೆ.   

2/8
ಬಿಳಿ ಕೂದಲಿಗೆ ಕಾರಣ
ಬಿಳಿ ಕೂದಲಿಗೆ ಕಾರಣ

ಬಿಳಿ ಕೂದಲಿಗೆ ನಮ್ಮ ಬದಲಾದ ಜೀವನಶೈಲಿ, ಆಹಾರ ಪದ್ದತಿ ಸೇರಿದಂತೆ ಹಲವು ಕಾರಣಗಳಿರಬಹುದು. 

3/8
ಹೇರ್ ಡೈ
ಹೇರ್ ಡೈ

ಬಿಳಿ ಕೂದಲನ್ನು ಕಪ್ಪಾಗಿಸಲು ಮಾರುಕಟ್ಟೆಯಲ್ಲಿ ನಾನಾ ಬಗೆಯ ಹೇರ್ ಡೈಗಳು ಲಭ್ಯವಿವೆ.

4/8
ಹೇರ್ ಡೈ ಎಫೆಕ್ಟ್
ಹೇರ್ ಡೈ ಎಫೆಕ್ಟ್

ಆದರೆ, ಮಾರುಕಟ್ಟೆಯಲ್ಲಿ ಸಿಗುವ ಕೆಲವು ಹೇರ್ ಡೈಗಳ ಬಳಕೆಯಿಂದ ಬಣ್ಣ ಕೂದಲಿಗೆ ಮಾತ್ರವಲ್ಲದೆ ಬುಡಕ್ಕೂ ಅಂಟಿಕೊಳ್ಳಬಹುದು. ಇದಲ್ಲದೆ, ಈ ಹೇರ್ ಡೈಗಳಲ್ಲಿ ಬಳಸುವ ಅಮೋನಿಯಾದ ಪರಿಣಾಮವಾಗಿ ದೃಷ್ಟಿ ದೋಷ, ಅಲ್ಲದೆ, ಚರ್ಮದ ತುರಿಕೆ ಸೇರಿದಂತೆ ಹಲವು ಸಮಸ್ಯೆಗಳಿಗೂ ಕಾರಣವಾಗಬಹುದು. 

5/8
ಬಿಳಿ ಕೂದಲನ್ನು ಕಪ್ಪಾಗಿಸಲು ಮನೆಮದ್ದು
ಬಿಳಿ ಕೂದಲನ್ನು ಕಪ್ಪಾಗಿಸಲು ಮನೆಮದ್ದು

ಹೇರ್ ಡೈ ರೀತಿಯ ಸೈಡ್ ಎಫೆಕ್ಟ್ಸ್ ಇಲ್ಲದೆಯೇ ಬಿಳಿ ಕೂದಲನ್ನು ನೈಸರ್ಗಿಕವಾಗಿ ಕಪ್ಪಾಗಿಸಲು ಕೆಲವು ಮನೆ ಮದ್ದುಗಳು ಕೂಡ ಪ್ರಯೋಜನಕಾರಿ ಆಗಿವೆ. 

6/8
ಎರಡೇ ರೂಪಾಯಿಯಲ್ಲಿ ಬಿಳಿ ಕೂದಲನ್ನು ಕಪ್ಪಾಗಿಸಿ
ಎರಡೇ ರೂಪಾಯಿಯಲ್ಲಿ ಬಿಳಿ ಕೂದಲನ್ನು ಕಪ್ಪಾಗಿಸಿ

ನೀವು ಕೇವಲ ಎರಡೇ ಎರಡು ರೂಪಾಯಿ ಖರ್ಚು ಮಾಡುವ ಮೂಲಕ ನಿಮ್ಮ ಬಿಳಿ ಕೂದಲನ್ನು ಕಪ್ಪಾಗಿಸಬಹುದು.   

7/8
ಮೂರೇ ಮೂರು ಪದಾರ್ಥದಿಂದ ಕಪ್ಪಾಗುತ್ತೆ ಕೂದಲು
ಮೂರೇ ಮೂರು ಪದಾರ್ಥದಿಂದ ಕಪ್ಪಾಗುತ್ತೆ ಕೂದಲು

ನಿಮ್ಮ ಕೂದಲನ್ನು ಕಪ್ಪಾಗಿಸಲು ಮೊದಲು 2 ರೂ. ಇಂಸ್ಟೆಂಟ್ ಕಾಫಿ ಪುಡಿಯನ್ನು ತೆಗೆದುಕೊಂಡು ಅದರಲ್ಲಿ ಕಾಲು ಚಮಚದಷ್ಟು ಕೊಬ್ಬರಿ ಎಣ್ಣೆ ಮತ್ತು ಒಂದು ಚಮಚ ಅಲೋವೆರಾ ಜೆಲ್ ಬೆರೆಸಿ ಚೆನ್ನಾಗಿ ಮಿಕ್ಸ್ ಮಾಡಿ. 

8/8
ಕಾಫಿ ಪುಡಿ ಮಿಶ್ರಣ
ಕಾಫಿ ಪುಡಿ ಮಿಶ್ರಣ

ಕಾಫಿ ಪುಡಿ, ಕೊಬ್ಬರಿ ಎಣ್ಣೆ, ಅಲೋವೆರಾ ಮಿಶ್ರಣವನ್ನು ಕೂದಲಿನ ಬುಡದಿಂದ ತುದಿಯವರೆಗೂ ಹಚ್ಚಿ. ವಾರದಲ್ಲಿ ಒಂದೆರಡು ಬಾರಿ ಈ ಇಂಸ್ಟೆಂಟ್ ಹೇರ್ ಡೈ ಅನ್ನು ಬಳಸುವುದರಿಂದ ಯಾವುದೇ ಅಡ್ಡಪರಿಣಾಮಗಳಿಲ್ಲದೆ ಕೂದಲನ್ನು ಕಪ್ಪಾಗಿಸಬಹುದು. 

ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಕೆಲವು ಸಂಶೋಧನೆ ಹಾಗೂ ಸಾಮಾನ್ಯ ಮಾಹಿತಿಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.





Read More