PHOTOS

ಬಾರ್ಬಿ ಡಾಲ್‌ನಂತೆ ಮಿಂಚಿದ ನಿವೇದಿತಾ..! ಇಲ್ಲಿವೆ ನೋಡಿ ಗೊಂಬೆಯ ಕ್ಯೂಟ್‌ ಫೋಟೋಸ್‌

ನ್ನಲ್ಲಿ ನಟಿ ನಿವೇದಿತಾ ಗೌಡ ಸಖತ್‌ ಹಾಟ್‌ ಆಗಿ ಮಿಂಚಿದ್ದಾರೆ.  ಶುಕ್ರವಾರ ಇನ್ಸ್‌ಟಾಗ್ರಾಮ್‌ನಲ್ಲಿ ಬಾರ್ಬಿಡಾಲ್‌ ಅವತಾರದಲ್ಲಿ ...

Advertisement
1/7

Nivedhitha Gowda: ಡಿವೋರ್ಸ್‌ ಬೆನ್ನಲ್ಲಿ ನಟಿ ನಿವೇದಿತಾ ಗೌಡ ಸಖತ್‌ ಹಾಟ್‌ ಆಗಿ ಮಿಂಚಿದ್ದಾರೆ.  ಶುಕ್ರವಾರ ಇನ್ಸ್‌ಟಾಗ್ರಾಮ್‌ನಲ್ಲಿ ಬಾರ್ಬಿಡಾಲ್‌ ಅವತಾರದಲ್ಲಿ ನಿವೇದಿತಾ ಕಾಣಿಸಿಕೊಂಡಿದ್ದಾರೆ.  

2/7

ಇನ್ಸ್‌ಟಾಗ್ರಾಮ್‌ನಲ್ಲಿ ವಿಡಿಯೋ ಹಂಚಿಕೊಂಡಿರುವ ನಟಿ ನಿವೇದಿತಾ ಗೌಡ ಇದು ಸಂಪೂರ್ಣ ಹೊಸ ಅಧ್ಯಾಯ ಎಂಬ ಕ್ಯಾಪ್ಷನ್‌ ಬೆದು ಪೋಸ್ಟ್‌ ಮಾಡಿದ್ದಾರೆ.  

3/7

2020ನೇ ಸಾಲಿನಲ್ಲಿ ರಾಪರ್‌ ಚಂದನ್‌ ಶೆಟ್ಟಿ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಇತ್ತೀಚೆಗಷ್ಟೆ ಒಂದಾಣಿಕೆ ಇಲ್ಲದ ಕಾರಣ ನೀಡಿ ಈ ಜೋಡಿ ವಿಚ್ಛೇದನ ಪಡೆದುಕೊಂಡಿದ್ದರು.

4/7

ವಿಚ್ಚೇದನ ಆದ ಕೆಲವು ದಿನಗಳ ವರೆಗೂ ನಿವೇದಿತ ತಮ್ಮ ಸೋಶಿಯಲ್‌ ಮಿಡಿಯಾದಲ್ಲಿ ಯಾವುದೇ ಪೋಸ್ಟ್‌ ಹಾಕಿರಲಿಲ್ಲ  

5/7

ವಿಚ್ಚೇದನ ಪಡೆದು ಚಂದನ್‌ ಅವರಿಂದ ದೂರ ಆಗುತ್ತಿದ್ದ ಬೆನ್ನಲ್ಲೆ ನಿವೇದಿತಾ ಗೌಡ ಕ್ಯೂಟ್‌ ಫೋಟೋಸ್‌ ಪೋಸ್ಟ್‌ ಮಾಡಿದ್ದಾರೆ.  

6/7

ನಿವೇದಿತಾ ಈ ಫೋಟೋಸ್‌ ಪೋಸ್ಟ್‌ ಮಾಡುತ್ತಿದ್ದಂತೆ ಪರ ವಿರೋಧದ ಕಾಮೆಂಟ್ಸ್‌ ಸೋಶಿಯಲ್‌ ಮಿಡಿಯಾದಲ್ಲಿ ಕೇಳಿ ಬರುತ್ತಿವೆ.  

7/7

ನಿವೇದಿತಾ ಅಂದವನ್ನು ಹೊಗಳಿ ಕೆಲವರು ಕಾಮೆಂಟ್‌ ಮಾಡುತ್ತಿದ್ದರೆ, ಇನ್ನೂ ಕೆಲವರು ಅಸಭ್ಯವಾಗಿ ಕಾಮೆಂಟ್‌ ಮಾಡಿ ನಿವೇದಿತಾ ಅವರನ್ನು ನಿಂದಿಸುವ ಕೆಲಸ ಮಾಡುತ್ತಿದ್ದಾರೆ.  





Read More