PHOTOS

Nishvika Naidu : ಕನಸಲ್ಲೂ ಕಾಡುವ ನಿನ್ನ ಸೌಂದರ್ಯದ ಮುಂದೆ ಎಲ್ಲವೂ ನಶ್ವರ ʼನಿಶ್ವಿಕಾʼ..!

ong>ಸ್ಯಾಂಡಲ್‌ವುಡ್‌ ಬ್ಯೂಟಿಫುಲ್‌ ನಟಿಯರಲ್ಲಿ ನಿಶ್ವಿಕಾ ನಾಯ್ಡು ಕೂಡ ಒಬ್ಬರು. ತನ್ನ ಅಪರೂಪದ ಸೌಂದರ್ಯ ಹಾಗೂ ನಟನೆಯ ಮೂಲಕ ಕನ್ನಡಿಗರ ಮನಗೆದ್ದ ಚೆಲುವೆ. ʼಅಮ್ಮ...

Advertisement
1/6

ಅಮ್ಮ ಐ ಲವ್‌ ಯೂ ಸಿನಿಮಾದ ಮೂಲಕ ಸ್ಯಾಂಡಲ್‌ವುಡ್‌ಗೆ ನಿಶ್ವಿಕಾ ಪ್ರವೇಶ ಮಾಡಿದರು.  

2/6

ʼಗುರು ಶಿಷ್ಯರುʼ ಸಿನಿಮಾದಲ್ಲಿ ಸೂಜಿ ಪಾತ್ರದಲ್ಲಿ ಕಾಣಿಸಿಕೊಂಡು, ಕನ್ನಡ ಪ್ರೇಕ್ಷಕರಿಗೆ ತುಂಬಾ ಹತ್ತಿರವಾದರು.  

3/6

ʼದಿಲ್‌ ಪಸಂದ್‌ʼ ಚಿತ್ರದಲ್ಲಿ ಬೋಲ್ಡ್‌ ಅವತಾರದಲ್ಲಿ ಕಾಣಿಸಿಕೊಂಡು, ಪಡ್ಡೆ ಹೈಕ್ಲ ಹೃದಯದಲ್ಲಿ ಸ್ಥಾನ ಪಡೆದರು.  

4/6

ಆಗಾಗ ನಿಶ್ವಿಕಾ ಹಂಚಿಕೊಳ್ಳುವ ಫೋಟೋಸ್‌ ಸೋಷಿಯಲ್‌ ಮೀಡಿಯಾದ ಸೆಂಟರ್‌ ಆಟ್ರ್ಯಾಕ್ಷನ್‌ ಆಗುತ್ತಿರುತ್ತವೆ.

5/6

ದಿನದಿಂದ ದಿನಕ್ಕೆ ನಿಶ್ವಿಕಾ ನಾಯ್ಡು ಅಂದ ಹೆಚ್ಚಾಗುತ್ತಲೇ ಇದೆ, ಅದಕ್ಕೆ ಸಾಕ್ಷಿ ಸದ್ಯ ಲೆಹೆಂಗಾದಲ್ಲಿ ಮಿಂಚಿರುವ ಸುಂದರಿಯ ಚಿತ್ರಗಳು.

6/6

ಅಪರೂಪದ ಸುಂದರಿ ನಿಶ್ವಿಕಾ ಸ್ಯಾಂಡಲ್‌ವುಡ್‌ನ ಬಹುಬೇಡಿಕೆ ನಟಿಯಾಗಿ ಮಿಂಚುತ್ತಿದ್ದಾರೆ.





Read More