PHOTOS

Nishvika Naidu : ನಶೆ ಏರಿಸುವಂತಿವೆ ನಿಶ್ವಿಕಾ ಬೋಲ್ಡ್‌ ಫೋಟೋಸ್‌..! ತಪ್ಪದೆ ನೋಡಿ

: ಗುರು ಶಿಷ್ಯರು ಸಿನಿಮಾದ ಸೂಜಿಯ ಬೋಲ್ಡ್‌ ಫೋಟೋಸ್‌ ಸೋಷಿಯಲ್‌ ಮೀಡಿಯಾ ಸೆಂಟರ್‌ ಆಟ್ರ್ಯಾಕ್ಷನ್‌ ಆಗುತ್ತಿವೆ. ದಿನದಿಂದ ದಿನಕ್ಕೆ ನಿಶ್ವಿಕಾ ನಾಯ್ಡು ...

Advertisement
1/7

ಅಪರೂಪದ ಸುಂದರಿ ನಿಶ್ವಿಕಾ ಸ್ಯಾಂಡಲ್‌ವುಡ್‌ನ ಬಹುಬೇಡಿಕೆ ನಟಿಯಾಗಿ ಮಿಂಚುತ್ತಿದ್ದಾರೆ. ʼಅಮ್ಮ ಐ ಲವ್‌ ಯೂʼ ಮೂಲಕ ಸಿನಿ ಜರ್ನಿ ಪ್ರಾರಂಭಿಸಿದ ಚೆಲುವೆ ಇದೀಗ ಎಲ್ಲರ ಫೇವರಿಟ್‌ ಆಗಿದ್ದಾರೆ.  

2/7

ನಿಶ್ವಿಕಾ ಸೌಂದರ್ಯ ಸಿರಿಗೆ ಮನಸೋಲದವರೇ ಇಲ್ಲ. ʼಗುರುಶಿಷ್ಯರುʼ ಸಿನಿಮಾದಲ್ಲಿ ಶರಣ್‌ಗೆ ಜೊಡಿಯಾಗಿ ನಟಿಸಿದ್ದ ಈಕೆ ʼದಿಲ್‌ ಪಸಂದ್‌ʼ ಮೂಲಕ ಕನ್ನಡಿಗರಿಗೆ ತುಂಬಾ ಹತ್ತಿರವಾದ್ರು.

3/7

ಸ್ಯಾಂಡಲ್‌ವುಡ್‌ ಡಾಲ್‌ ಸದ್ಯ ತಮ್ಮ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಕೆಲವೊಂದಿಷ್ಟು ಫೋಟೋಗಳನ್ನು ಹಂಚಿಕೊಂಡಿದ್ದು, ಫೋಟೋಸ್‌ ನೋಡಿದವರು ಮೇಡಂ ನೀವು ಸೂಪರ್‌.. ಎನ್ನುತ್ತಿದ್ದಾರೆ.

4/7

ಇತ್ತೀಚಿಗೆ ಸೀರೆಯುಟ್ಟು ಕ್ಯಾಮೆರಾಗೆ ಪೋಸ್‌ ಕೊಟ್ಟಿದ್ದ ಚೆಲುವೆ ಇದೀಗ ತುಂಡು ಬಟ್ಟೆ ತೋಟ್ಟು ಪಡ್ಡೆ ಹೈಕ್ಳ ಹೃದಯಕ್ಕೆ ಸಿಹಿ ಗಾಯ ಮಾಡಿದ್ದಾರೆ.

5/7

ʼದಿಲ್‌ ಪಂಸದ್ʼ‌ ಸಿನಿಮಾದಲ್ಲಿ ಬೋಲ್ಡ್‌ ಅವತಾರ ತಾಳಿದ್ದ ಮುದ್ದುಗೊಂಬೆಯ ಅಂದಕ್ಕೆ ಯುವಪಡೆ ಮನಸೋತಿತ್ತು. ಇದೀಗ ಅವರ ಹೊಸ ಅವತಾರಕ್ಕೆ ಫಿದಾ ಆಗಿದ್ದಾರೆ.

6/7

ರಾಜಧಾನಿಯಲ್ಲಿ ಹುಟ್ಟಿದ ಸುಂದರಿ ಮೌಂಟ್ ಕಾರ್ಮೆಲ್ ಕಾಲೇಜಿನಲ್ಲಿ ಮನಃಶಾಸ್ತ್ರದಲ್ಲಿ ಪದವಿ ಮುಗಿಸಿ, ಮಾಡೆಲಿಂಗ್ ಕ್ಷೇತ್ರದ ಮೂಲಕ ಚಿತ್ರರಂಗಕ್ಕೆ ಪ್ರವೇಶಿಸಿದರು.  

7/7

ರಾಜಧಾನಿಯಲ್ಲಿ ಹುಟ್ಟಿದ ಸುಂದರಿ ಮೌಂಟ್ ಕಾರ್ಮೆಲ್ ಕಾಲೇಜಿನಲ್ಲಿ ಮನಃಶಾಸ್ತ್ರದಲ್ಲಿ ಪದವಿ ಮುಗಿಸಿ, ಮಾಡೆಲಿಂಗ್ ಕ್ಷೇತ್ರದ ಮೂಲಕ ಚಿತ್ರರಂಗಕ್ಕೆ ಪ್ರವೇಶಿಸಿದರು.  





Read More