PHOTOS

ಗನ್ ಮ್ಯಾನ್ ಗೆ ವಿಶ್ ಮಾಡಲು ಬೀದರ್ ಗೆ ಭೇಟಿ ಕೊಟ್ಟ ನಿಖಿಲ್

ಮಾರಸ್ವಾಮಿ ಬೀದರ್ ನಲ್ಲಿ ತಮ್ಮ ಗನ್ ಮ್ಯಾನ್ ಮದುವೆಯಲ್ಲಿ ಭಾಗಿಯಾಗಿ ನೂತನ ದಂಪತಿಗಳಿಗೆ ಶುಭಹಾರೈಸಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕ...

Advertisement
1/6

ಕೋಟೆಯ ಸೌಂದರ್ಯಕ್ಕೆ ಮನಸೋತು ಫೋಟೋ ಕ್ಲಿಕ್ಕಿಸಿಕೊಂಡ ನಿಖಿಲ್

2/6

ಬೀದರ್ ಕೋಟೆಯಲ್ಲಿ ನಿಖಿಲ್ ಕಂಡು ಸೆಲ್ಫಿಗಾಗಿ ಮುಗಿಬಿದ್ದ ಪ್ರವಾಸಿಗರು 

 

3/6

ಅದೇ ಸಮಯದಲ್ಲಿ ತಮ್ಮ ಪಕ್ಷದ ಬಂಡೆಪ್ಪ ಕಾಶ್ಯಂಪುರ್ ಮನೆಗೆ ಬೇಟಿಕೊಟ್ಟಿದ್ದಾರೆ

 

4/6

ಗನ್ ಮ್ಯಾನ್ ಮದುವೆ ಅಂಟೆಂಡ್ ಮಾಡಲು ಶೂಟಿಂಗ್ ಗೆ ಬ್ರೇಕ್ ಹಾಕಿ ಹೊರಟ ನಿಖಿಲ್ ಕುಮಾರ್ 

 

5/6

ಬೀದರ್ ಗೆ ಭೇಟಿಕೊಟ್ಟಾಗ ಬೀದರ್ ಕೋಟೆ ಸುತ್ತಾಡಿ ಖುಷಿ ಪಟ್ಟ  ಸ್ಯಾಂಡಲ್ ವುಡ್ ಯುವರಾಜ 

 

6/6

 

ತನ್ನ ಗನ್ ಮ್ಯಾನ್ ಉಮೇಶ್ ಮದುವೆಯಲ್ಲಿ ಭಾಗಿಯಾದ ನಟ ನಿಖಿಲ್ 

 





Read More