PHOTOS

ದರ್ಶನ್ ಮೊಬೈಲ್ ನಲ್ಲಿ ಪವಿತ್ರಾ ಹೆಸರು ಸೇವ್ ಆಗಿರುವುದು ಹೀಗೆ ! ಅದೇ ಪವಿತ್ರಾ ಗೌಡ ದರ್ಶನ್ ಗೆ ಇಟ್ಟಿರುವ ಹೆಸರು ಮಾತ್ರ ...!

್ ಮೊಬೈಲ್ ನಲ್ಲಿ ಯಾವ ಹೆಸರಿನಲ್ಲಿ ಸೇವ್ ಆಗಿದೆ.ಮೆಸೇಜ್ ಮಾಡುವ ವೇಳೆ ದರ್ಶನ್ ಪವಿತ್ರಾ ಗೌಡನನ್ನು ಕರೆಯುತ್ತಿದ್ದುದು ...

Advertisement
1/6
ದರ್ಶನ್ ಪತ್ನಿ ವಿಜಯಲಕ್ಷ್ಮಿ
ದರ್ಶನ್ ಪತ್ನಿ ವಿಜಯಲಕ್ಷ್ಮಿ

ವಿಜಯ ಲಕ್ಷ್ಮೀ ನಟ ದರ್ಶನ್ ನ ಪತ್ನಿ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಷಯ.  ಆದರೆ ಕಳೆದ 10 ವರ್ಷಗಳಿಂದ ದರ್ಶನ್, ಪವಿತ್ರಾ ಗೌಡ ಜೊತೆ ಲಿವಿನ್ ರಿಷೆನಲ್ಲಿ ಇದ್ದಾರೆ ಎನ್ನಲಾಗಿದೆ.

2/6
ಪವಿತ್ರಾ ಗೌಡ
ಪವಿತ್ರಾ ಗೌಡ

ಇತ್ತೀಚಿಗೆ ನಡೆದರೆ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ ಮತ್ತು ಪವಿತ್ರಾ ಇಬ್ಬರೂ ಜೈಲು ಸೇರಿದ್ದಾರೆ.ಇದೀಗ ಸಾಕ್ಷಿ ಕಲೆ ಹಾಕುವ ಸಂದರ್ಭದಲ್ಲಿ ಒಂದೊಂದೇ ಸತ್ಯಗಳು ಹೊರ ಬರುತ್ತಿವೆ.   

3/6
ಪವಿತ್ರಾ ಹೆಸರು
 ಪವಿತ್ರಾ ಹೆಸರು

ಈ ವೇಳೆ ಪವಿತ್ರಾ ಗೌಡ ಹೆಸರು ದರ್ಶನ್ ಮೊಬೈಲ್ ನಲ್ಲಿ ಯಾವ ಹೆಸರಿನಲ್ಲಿ ಸೇವ್ ಆಗಿದೆ.ಮೆಸೇಜ್ ಮಾಡುವ ವೇಳೆ ದರ್ಶನ್ ಪವಿತ್ರಾ ಗೌಡನನ್ನು ಕರೆಯುತ್ತಿದ್ದುದು ಹೇಗೆ ಎನ್ನುವ  ಮಾಹಿತಿ ಕೂಡಾ ಸಿಕ್ಕಿದೆ.  

4/6
ಹೀಗೆ ಸೇವ್ ಆಗಿದೆ
ಹೀಗೆ ಸೇವ್ ಆಗಿದೆ

ದರ್ಶನ್ ಮೊಬೈಲ್ ನಲ್ಲಿ ಪವಿತ್ರಾ ಹೆಸರು -Pavi, Paviiii, PavithraGowda ಎಂದು ಸೇವ್ ಆಗಿದೆಯಂತೆ. ಈ ಅಂಶ ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖವಾಗಿದೆ. ಅಲ್ಲದೆ, ಇವರಿಬ್ಬರು ಮಾತನಾಡುವಾಗ, ಮೆಸೇಜ್ ಮಾಡುವಾಗ ದರ್ಶನ್ ಪವಿತ್ರಾ ನನ್ನು ಮುದ್ದು ಹೆಂಡತಿ ಎಂದು ಕರೆಯುತ್ತಿದ್ದರಂತೆ.   

5/6
ದರ್ಶನ್ ಹೆಸರು
ದರ್ಶನ್ ಹೆಸರು

ಹಾಗೆಯೇ ಪವಿತ್ರಾ ಗೌಡ ತನ್ನ ಮೊಬೈಲ್ ನಲ್ಲಿ ದರ್ಶನ್ ಹೆಸರನ್ನು ಬರೀ ಡಿ ಎಂದಷ್ಟೇ ಸೇವ್ ಮಾಡಿಕೊಂಡಿದ್ದಾರೆ. ಆದರೆ, ಇವರು ಮೆಸೇಜ್ ನಲ್ಲಿ ದರ್ಶನ್ ನನ್ನು ಸುಬ್ಬ ಎಂದೇ ಕರೆಯುತ್ತಿದ್ದರಂತೆ. 

6/6
ಬಿಡುಗಡೆಯ ನಿರೀಕ್ಷೆಯಲ್ಲಿ
ಬಿಡುಗಡೆಯ ನಿರೀಕ್ಷೆಯಲ್ಲಿ

ಸದ್ಯಕ್ಕೆ ಇವರಿಬ್ಬರೂ ಜೈಲಿನಲ್ಲಿದ್ದು, ಜಾಮೀನಿನ ನಿರೀಕ್ಷೆಯಲ್ಲಿದ್ದಾರೆ. 





Read More