PHOTOS

Nia Sharma: ಬ್ಯಾಕ್‌ಲೆಸ್ ಬ್ರಾಲೆಟ್‌ನಲ್ಲಿ ನಿಯಾ ಶರ್ಮಾ ದಾಂಡಿಯಾ ಲುಕ್‌ಗೆ ಫಿದಾ ಆದ ಫ್ಯಾನ್ಸ್

               

...
Advertisement
1/5
ಬ್ಲಾಕ್ ಅಂಡ್ ವೈಟ್ ಬ್ಯಾಕ್‌ಲೆಸ್ ಉಡುಪು
ಬ್ಲಾಕ್ ಅಂಡ್ ವೈಟ್ ಬ್ಯಾಕ್‌ಲೆಸ್ ಉಡುಪು

ಕಪ್ಪು ಬಣ್ಣದ ಬ್ಯಾಕ್‌ಲೆಸ್ ಕ್ರಾಪ್ ಟಾಪ್ ಜೊತೆಯಲ್ಲಿ ನಿಯಾ ಶರ್ಮಾ (Nia Sharma) ಬ್ಲಾಕ್ ಅಂಡ್ ವೈಟ್ ಸ್ಕರ್ಟ್ ಧರಿಸಿದ್ದಾರೆ.

2/5
ಸಿಲ್ವರ್ ಕಲರ್ ನೆಕ್‌ಪೀಸ್‌ನೊಂದಿಗೆ ಮ್ಯಾಚಿಂಗ್ ಓಲೆ
ಸಿಲ್ವರ್ ಕಲರ್ ನೆಕ್‌ಪೀಸ್‌ನೊಂದಿಗೆ ಮ್ಯಾಚಿಂಗ್ ಓಲೆ

ನಿಯಾ ಶರ್ಮಾ ತಮ್ಮ ಬಟ್ಟೆಗೆ ಸರಿಹೊಂದುವಂತಹ ಸಿಲ್ವರ್ ಕಲರ್ ನೆಕ್‌ಪೀಸ್‌ನೊಂದಿಗೆ ಮ್ಯಾಚಿಂಗ್ ಓಲೆ ಧರಿಸಿರುವುದು ಇನ್ನೂ ಆಕರ್ಷಕವಾಗಿ ಕಾಣುತ್ತಿದೆ.

3/5
ಪ್ರಚಾರದಲ್ಲಿ ನಿರತರಾಗಿರುವ ನಿಯಾ ಶರ್ಮಾ
ಪ್ರಚಾರದಲ್ಲಿ ನಿರತರಾಗಿರುವ ನಿಯಾ ಶರ್ಮಾ

ನಿಯಾ ಶರ್ಮಾ ಮತ್ತು ರಾಹುಲ್ ವೈದ್ಯ ತಮ್ಮ ಮುಂಬರುವ ನವರಾತ್ರಿ ಹಾಡು 'ಗರ್ಬೆ ಕಿ ರಾತ್' ಬಿಡುಗಡೆಗಾಗಿ ಕಾಯುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ಇಬ್ಬರೂ ಹಾಡಿನ ಪ್ರಚಾರದಲ್ಲಿ ನಿರತರಾಗಿದ್ದಾರೆ. ನಿನ್ನೆ ರಾತ್ರಿ ಇಬ್ಬರೂ 'ಜೀ ಕಾಮಿಡಿ ಶೋ'ನಲ್ಲಿ ಭಾಗವಹಿಸಿದ್ದರು.

ಇದನ್ನೂ ಓದಿ-  Photo Gallery: ಬಿಕಿನಿ ಫೋಟೋ ಶೂಟ್ ನಿಂದ ಅಕ್ಟೋಬರ್ ತಾಪಮಾನ ಹೆಚ್ಚಿಸಿದ ಸೈಯಾಮಿ ಖೇರ್..!!

4/5
ಎಲ್ಲರ ಗಮನ ಸೆಳೆದ ನಿಯಾ
 ಎಲ್ಲರ ಗಮನ ಸೆಳೆದ ನಿಯಾ

ಸೆಟ್ ಹೊರಗೆ ಇಬ್ಬರೂ ಮಾಧ್ಯಮಗಳಿಗೆ ಪೋಸ್ ನೀಡಿದರು, ಅಲ್ಲಿ ನಿಯಾ ಶೈಲಿಯು ಎಲ್ಲರ ಗಮನ ಸೆಳೆಯಿತು.

5/5
ಬ್ಯಾಕ್‌ಲೆಸ್ ಬ್ರಾಲೆಟ್‌ನಲ್ಲಿ ನಿಯಾ ಶರ್ಮಾ
ಬ್ಯಾಕ್‌ಲೆಸ್ ಬ್ರಾಲೆಟ್‌ನಲ್ಲಿ ನಿಯಾ ಶರ್ಮಾ

ಬ್ಯಾಕ್‌ಲೆಸ್ ಬ್ರಾಲೆಟ್‌ನಲ್ಲಿ ನಿಯಾ ಶರ್ಮಾ ಲುಕ್ ಗೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ- Astrology: ಈ ರಾಶಿಯವರನ್ನು ವಿವಾಹವಾಗುವವರು ತುಂಬಾ ಅದೃಷ್ಟವಂತರು





Read More