PHOTOS

Nia Sharma Viral Pics: ಲೆಸ್ಬಿಯನ್ ಕಿಸ್ ಮೂಲಕ ಸುದ್ದಿ ಮಾಡಿದ Nia Sharma, ಇದೀಗ ಲಿಪ್ ಸ್ಟಿಕ್ ಕಲೆ ಮೂಲಕ ಗಮನ ಸೆಳೆದಿದ್ದಾಳೆ

Sharma ತನ್ನ ಬೋಲ್ಡ್ ನೆಸ್ ಕಾರಣ ಅಪಾರ ಖ್ಯಾತಿ ಪಡೆದಿದ್ದಾಳೆ. ಕೇವಲ ಟಿವಿ ಮಾಧ್ಯಮದಲ್ಲಿ ಮಾತ್ರವಲ್ಲ ಇಡೀ ಇಂಟರ್ನೆಟ್ ಪ್ರಪಂಚದಲ್ಲಿ ನಿಯಾ ಬಿಂದಾಸ್ ...

Advertisement
1/6

1. ನಿಯಾ ಬೋಲ್ಡ್ ಲುಕ್ -ಈ ಚಿತ್ರದಲ್ಲಿ, ನಿಯಾ ಶರ್ಮಾ ಗುಲಾಬಿ ಬಣ್ಣದ ಟ್ಯೂಬ್ ಬ್ರಾ ಮತ್ತು ಬಿಳಿ ಜೀನ್ಸ್ ನಲ್ಲಿ ಅತ್ಯಂತ ಹಾಟ್ ಶೈಲಿಯಲ್ಲಿ ಕಾಣಿಸಿಕೊಂಡಿದ್ದಾರೆ.  

2/6

2. ಮತ್ತೊಮ್ಮೆ ಚರ್ಚೆ ಹುಟ್ಟುಹಾಕಿದ ನಿಯಾ ಶರ್ಮಾ- ಈ ಚಿತ್ರದಲ್ಲಿ, ಲಿಪ್ಸ್ಟಿಕ್ ಗುರುತು ನಿಯಾ ಭುಜದ ಕೆಳಗೆ ಸ್ಪಷ್ಟವಾಗಿ ಗೋಚರಿಸುತ್ತದೆ. ಈ ಗುರುತು ನೋಡಿ, ಜನರು ತನ್ನ ಸಲಿಂಗಕಾಮಿ KISS ಅನ್ನು ಮತ್ತೊಮ್ಮೆ ನೆನಪಿಸಿಕೊಳ್ಳುತ್ತಿದ್ದಾಳೆ ನಿಯಾ ಎಂದು ಕಾಮೆಂಟ್ ಮಾಡುತ್ತಿದ್ದಾರೆ.

3/6

3. ನಿಯಾ ಈ ಲುಕ್ ಗೆ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ - 'ಟ್ವಿಸ್ಟೆಡ್' ವೆಬ್ ಸರಣಿ ಬಿಡುಗಡೆಯಾಗಿ ಮೂರು ವರ್ಷಕ್ಕಿಂತ ಹೆಚ್ಚು ಕಾಲ ಗತಿಸಿದರೂ ಕೂಡ ನಿಯಾ ಶರ್ಮಾ ಅವರ ಕರಿಯರ್ ನಲ್ಲಿ ಟ್ವಿಸ್ಟ್ ನೀಡಿರುವ ಈ ಚಿತ್ರದ ಒಂದು ದೃಶ್ಯ ಇಂದಿಗೂ ಚರ್ಚೆಯಲ್ಲಿದೆ.

4/6

4. ಈ ನಟಿಯ ಜೊತೆಗೆ ಮುತ್ತಿಕ್ಕಿದ್ದಳು - 'ಟ್ವಿಸ್ಟೆಡ್'  (Twisted) ಚಿತ್ರದ ಒಂದು ದೃಶ್ಯದಲ್ಲಿ ನಟಿ ಇಷಾ ಶರ್ಮಾ ಹಾಗೂ ನಿಯಾ ಶರ್ಮಾ ಪರಸ್ಪರ ಮುತ್ತಿಕ್ಕುತ್ತಿರುವುದನ್ನು ಚಿತ್ರಿಸಲಾಗಿದೆ

5/6

5 ಬಳಿಕ ನಿಯಾ ಈ ಹೇಳಿಕೆ ನೀಡಿದ್ದಳು-ಕೆಲ ದಿನಗಳ ಹಿಂದೆ ಇಷಾ ಶರ್ಮಾ (Isha Sharma) ಜೊತೆಗಿನ ಈ ಇಂಟಿಮೆಟ್ ಸೀನ್ ಕುರಿತು ನಿಯಾ ಶರ್ಮಾ ಹೊಸದೊಂದು ಹೇಳಿಕೆಯನ್ನು ನೀಡಿದ್ದು, ಆ ಹೇಳಿಕೆ ಕೂಡ ಭಾರಿ ವೈರಲ್ ಆಗಿತ್ತು.

6/6

6. ಈ ಮಾತನ್ನು ಹೇಳಿದ್ದಳು - ಈ ಕುರಿತು ಹೇಳಿಕೆ ನೀಡಿದ್ದ ನಿಯಾ ಶರ್ಮಾ "OTT ವೇದಿಕೆ" ಅಷ್ಟೊಂದು ಜನಪ್ರೀಯವಾಗಿರದ ಕಾಲದಲ್ಲಿ ನಾನು ಕಿಸ್ಸಿಂಗ್ ಸೀನ್ ನೀಡಿದ್ದೆ. ಆದರೆ ಇಂದು OTT ಜನಪ್ರೀಯತೆ ತುಂಬಾ ಹೆಚ್ಚಾಗಿದೆ. ನಿಜ ಹೇಳುವುದಾದರೆ, ಓರ್ವ ಯುವತಿಗೆ ಕಿಸ್ ನೀಡುವಾಗ ನನಗೆ ಭಯವಾಗಿತ್ತು. ಆ ದೃಶ್ಯದ ಚಿತ್ರೀಕರಣದ ಬಳಿಕ ಯುವಕನೋರ್ವನಿಗೆ ಕಿಸ್ ಮಾಡುವ ಅನುಭವ ತುಂಬಾ ಉತ್ತಮವಾಗಿರುತ್ತದೆ" ಎಂದಿದ್ದಳು.





Read More