PHOTOS

New Year Lucky Zodiacs: ಹೊಸ ವರ್ಷಕ್ಕೂ ಮುನ್ನವೇ ಗುರು ಮಾರ್ಗಿ ಈ ರಾಶಿಯವರಿಗೆ ಬಂಗಾರದ ಸಮಯ

New Year Lucky Zodiacs: ಹೊಸ ವರ್ಷ ಆರಂಭವಾಗಲು ಕೆಲವೇ ದಿನಗಳಷ್ಟೇ ಬಾಕಿ ಉಳಿಸಿದೆ. ಹೊಸ ವರ್ಷಕ್ಕೂ ಮೊದಲು ಗುರು ಮಾರ್ಗಿಯಾಗಲಿದ್ದು ಇದರ ಪರಿಣಾಮ ಕೆಲವು ರಾಶಿಯ...

Advertisement
1/6
ಗುರು ಮಾರ್ಗಿ
ಗುರು ಮಾರ್ಗಿ

ಗುರು ಮಾರ್ಗಿ:  ಹೊಸ ವರ್ಷದ ಆರಂಭಕ್ಕೆ ಕೆಲವೇ ದಿನಗಳಷ್ಟೇ ಬಾಕಿ ಉಳಿದಿದೆ. ಹೊಸ ವರ್ಷದ ಮೊದಲು ಅಂದರೆ ಡಿಸೆಂಬರ್ 31, 2023 ರಂದು ಗುರು ತನ್ನ ನೇರ ನಡೆಯನ್ನು ಆರಂಭಿಸಲಿದ್ದಾನೆ. 

2/6
ಗುರು ಮಾರ್ಗಿ ಪ್ರಭಾವ
ಗುರು ಮಾರ್ಗಿ ಪ್ರಭಾವ

ಗುರು ಮಾರ್ಗಿ ಪ್ರಭಾವ:  ಮಾರ್ಗಿ ಗುರು ಎಲ್ಲಾ 12 ರಾಶಿಯವರ ಮೇಲೆ ಮಹತ್ವದ ಪರಿಣಾಮವನ್ನು ಬೀರುತ್ತದೆ. ಆದರೆ, ಗುರುವಿನ ನೇರ ಸಂಚಾರದಿಂದ ಕೆಲವು ರಾಶಿಯವರಿಗೆ ಬಂಪರ್ ಲಾಭವಾಗಲಿದೆ. ಹೊಸ ವರ್ಷದಲ್ಲಿ ಅವರ ಅದೃಷ್ಟವೇ ಬದಲಾಗಲಿದೆ ಎಂದು ಹೇಳಲಾಗುತ್ತಿದೆ. ಆ ಅದೃಷ್ಟದ ರಾಶಿಗಳೆಂದರೆ... 

3/6
ಮೇಷ ರಾಶಿ
ಮೇಷ ರಾಶಿ

ಮೇಷ ರಾಶಿ:  2024ರ ಹೊಸ ವರ್ಷವು ಮೇಷ ರಾಶಿಯವರಿಗೆ ವೃತ್ತಿ ವ್ಯವಹಾರದಲ್ಲಿ ಪ್ರಗತಿಯ ಹಾದಿಗಳನ್ನು ತೆರೆಯಲಿದೆ. ವಿಶೇಷವಾಗಿ ಐಟಿ, ಮಾಧ್ಯಮ ಮತ್ತು ಬ್ಯಾಂಕಿಂಗ್ ಕ್ಷೇತ್ರಗಳೊಂದಿಗೆ ಸಂಬಂಧ ಹೊಂದಿರುವವರಿಗೆ ಈ ಸಮಯ ಅತ್ಯುತ್ತಮವಾಗಿದೆ. ಈ ವರ್ಷ ಆರ್ಥಿಕ ಸ್ಥಿತಿ ಉತ್ತಮವಾಗಿರುತ್ತದೆ. 

4/6
ಕರ್ಕಾಟಕ ರಾಶಿ
ಕರ್ಕಾಟಕ ರಾಶಿ

ಕರ್ಕಾಟಕ ರಾಶಿ:  2024ರಲ್ಲಿ ಕರ್ಕಾಟಕ ರಾಶಿಯವರಿಗೆ ಹಣಕಾಸಿನ ಸ್ಥಿತಿ ಸುಧಾರಿಸಲಿದ್ದು, ವಾಹನ ಅಥವಾ ಮನೆಯನ್ನು ಖರೀದಿಸುವ ಯೋಗವಿದೆ. ಜೀವನವು ಸಂತೋಷದಿಂದ ತುಂಬಿರುತ್ತದೆ. 

5/6
ತುಲಾ ರಾಶಿ
ತುಲಾ ರಾಶಿ

ತುಲಾ ರಾಶಿ:  ತುಲಾ ರಾಶಿಯವರಿಗೆ ಹೊಸ ವರ್ಷ 2024 ಸುಖ ಸಮೃದ್ಧಿಯನ್ನು ತರಲಿದೆ. ವಿಶೇಷವಾಗಿ ಶಿಕ್ಷಣ ಮತ್ತು ವೃತ್ತಿಯ ವಿಷಯದಲ್ಲಿ ಇದು ಮಂಗಳಕರ ಸಮಯ ಎಂದು ಸಾಬೀತುಪಡಿಸಲಿದೆ. 

6/6
ವೃಶ್ಚಿಕ ರಾಶಿ
ವೃಶ್ಚಿಕ ರಾಶಿ

ವೃಶ್ಚಿಕ ರಾಶಿ:  2024ರ ಹೊಸ ವರ್ಷವೂ ವೃಶ್ಚಿಕ ರಾಶಿಯವರಿಗೆ ಹೊಸ ಭರವಸೆಗಳನ್ನು ಹೊತ್ತು ತರಲಿದೆ. ಮಾರ್ಗಿ ಗುರುವು ಉದ್ಯೋಗ ಮತ್ತು ವ್ಯವಹಾರದಲ್ಲಿ ಪ್ರಗತಿಯನ್ನು ತರಲಿದೆ. ನಿಮ್ಮ ಬಹುದಿನದ ಕನಸು ನನಸಾಗಲಿದೆ. 

ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.





Read More