PHOTOS

Marriage Rituals: ಗಂಡನ ಮನೆಗೆ ವಧು ತೆರಳುವಾಗ ತವರಿನಿಂದ ಈ ವಸ್ತುಗಳನ್ನು ಆಕೆಗೆ ಕೊಡಬಾರದು!

Things Not to Give to Bride: ಹೆಣ್ಣು ಮದುವೆಯಾದ ಬಳಿಕ ತವರಿನಿಂದ ಗಂಡನ ಮನೆಗೆ ಹೋಗುವಾಗ ಉಡುಗೊರೆಗಳನ್ನು ನೀಡವುದು ವಾಡಿಕೆ. ಆದರೆ ಕೆಲ ವ...

Advertisement
1/6
ಅಡುಗೆ ಒಲೆ
 ಅಡುಗೆ ಒಲೆ

ಮದುಮಗಳು ತನ್ನ ಗಂಡನ ಮನೆಗೆ ಹೋಗುವಾಗ, ಆಕೆಯ ತವರಿನಿಂದ ಅಡುಗೆ ಒಲೆಯನ್ನು ನೀಡುತ್ತಾರೆ. ಇದು ಕುಟುಂಬವನ್ನು ಒಡೆಯುವ ಸೂಚಕ ಎಂದು ಹೇಳಲಾಗುತ್ತದೆ.

2/6
ಉಪ್ಪು
ಉಪ್ಪು

ವಧುವಿಗೆ ಉಪ್ಪನ್ನು ಸಹ ನೀಡಬಾರದು. ಇದರ ಬದಲಾಗಿ ಸಿಹಿಯನ್ನಿ ನೀಡಬೇಕು. ಸಿಹಿ ನೀಡಿದರೆ, ಹೊಸ ಸಂಬಂಧಗಳಲ್ಲಿ ಬಾಂಧವ್ಯ ಚೆನ್ನಾಗಿರುತ್ತದೆ.

3/6
ಹಿಟ್ಟಿನ ಜರಡಿ
ಹಿಟ್ಟಿನ ಜರಡಿ

ವಧುವಿಗೆ ಎಂದಿಗೂ ಹಿಟ್ಟಿನ ಜರಡಿ ನೀಡಬೇಡಿ. ಇದು ಸಂತೋಷದ ಜೀವನದಲ್ಲಿ ತೊಂದರೆ ತರಬಹುದು.

4/6
ಪೊರಕೆ
ಪೊರಕೆ

ಪೊರಕೆಯನ್ನೂ ಸಹ ನೀಡಬೇಡಿ. ಪೊರಕೆಯಲ್ಲಿ ತಾಯಿ ಲಕ್ಷ್ಮಿ ನೆಲೆಸಿದ್ದಾಳೆ ಎಂಬ ನಂಬಿಕೆ ಇದೆ. ಇದೇ ಕಾರಣಕ್ಕೆ ಪೊರಕೆಯನ್ನು ದಾನ ಮಾಡಬೇಡಿ.

5/6
ಉಪ್ಪಿನಕಾಯಿ
ಉಪ್ಪಿನಕಾಯಿ

ನಿಮ್ಮ ಮಗಳಿಗೆ ಉಪ್ಪಿನಕಾಯಿಯನ್ನು ಸಹ ಎಂದಿಗೂ ನೀಡಬೇಡಿ. ಇದು ಹೊಸ ಸಂಬಂಧಗಳಲ್ಲಿ ಹುಳುಕು ಉಂಟುಮಾಡುತ್ತದೆ ಎಂದು ಹೇಳಲಾಗುತ್ತದೆ.

6/6
ಚೂಪಾದ ವಸ್ತು
ಚೂಪಾದ ವಸ್ತು

ಚೂಪಾದ ವಸ್ತುಗಳನ್ನು ಸಹ ವಧುವಿಗೆ ನೀಡಬೇಡಿ. ಇದು ಸಂಬಂಧಗಳಲ್ಲಿ ಮುಳ್ಳು ಚುಚ್ಚಿದ ರೀತಿ ಎಂದು ಪರಿಗಣಿಸಲಾಗುತ್ತದೆ.





Read More