PHOTOS

ಹೊಸ ಫೋಟೊಶೂಟ್‌ನಲ್ಲಿ ನಕ್ಷತ್ರದಂತೆ ಮಿನುಗಿದ ʼಮುಂಗಾರು ಮಳೆ 2ʼ ಖ್ಯಾತಿಯ ನೇಹಾ ಶೆಟ್ಟಿ

ರ್ಶಿ, ಕನ್ನಡ, ತೆಲುಗು ಮತ್ತು ತಮಿಳು ಚಲನಚಿತ್ರಗಳಲ್ಲಿ ಪ್ರಧಾನವಾಗಿ ಕೆಲಸ ಮಾಡುದ್ದಾರೆ. ನೇಹಾ ಶೆಟ್ಟಿ 2016 ರಲ್ಲಿ ಮುಂಗಾರು ಮಳೆ 2 ಕನ್ನಡ ಚಲನಚಿತ್ರ ರಂಗಕ್ಕೆ ...

Advertisement
1/5

ಮಿನುಗು ನಕ್ಷತ್ರದಂತೆ ಮಿಂಚಿದ ನೇಹಾ ಶೆಟ್ಟಿ

2/5

ಬಟ್ಟೆಗೆ ಹೋಲುವ ಕಿವಿಯೋಲೆ, ಕೈಗೆ ಉಂಗುರ ತೊಟ್ಟು ಫೋಟೊಶೂಟ್‌ನಲ್ಲಿ ನೇಹಾ

3/5

ʼಮುಂಗಾರು ಮಳೆ 2ʼ ಸಿನಿಮಾದ ನಂದಿನಿಯಾಗಿ ಪ್ರಮುಖ ಪಾತ್ರದಲ್ಲಿ ನಟನೆ

4/5

2014 ರ ಸ್ಪರ್ಧೆಯಲ್ಲಿ ಮಿಸ್ ಮಂಗಳೂರು ಪ್ರಶಸ್ತಿಯನ್ನು ಗೆದ್ದಿದ್ದಾರೆ

5/5

2015 ರ ಮಿಸ್ ಸೌತ್-ಇಂಡಿಯಾ ಸ್ಪರ್ಧೆಯಲ್ಲಿ ಅವರು ಮೊದಲ ರನ್ನರ್ ಅಪ್ ಆಗಿದ್ದರು.





Read More