PHOTOS

ನೀಚಭಂಗ ರಾಜಯೋಗದಿಂದ ಈ ಮೂರು ರಾಶಿಯವರಿಗೆ ಒಲಿದು ಬರುವುದು ದೊಡ್ಡ ಮಟ್ಟದ ಸಂಪತ್ತು

fects 2023:ನೀಚ ಸ್ಥಿತಿಯಲ್ಲಿ ಬುಧ ಗ್ರಹ ಅಸ್ತವಾಗಿರುವ ಕಾರಣ ಕೆಲವು ರಾಶಿಯವರ ಜಾತಕದಲ್ಲಿ ನೀಚ ಭಂಗ ರಾಜಯೋಗವು ರೂಪುಗೊಳ್ಳುತ್ತದೆ. ಈ ನೀಚಭಂಗ ರಾಜಯೋಗದ ಪರಿಣಾಮ ...

Advertisement
1/4
ನೀಚ ಭಂಗ ರಾಜಯೋಗ
ನೀಚ ಭಂಗ ರಾಜಯೋಗ

ನೀಚ ಸ್ಥಿತಿಯಲ್ಲಿ ಬುಧ ಗ್ರಹ ಅಸ್ತವಾಗಿರುವ ಕಾರಣ ಕೆಲವು ರಾಶಿಯವರ ಜಾತಕದಲ್ಲಿ ನೀಚ ಭಂಗ ರಾಜಯೋಗವು ರೂಪುಗೊಳ್ಳುತ್ತದೆ. ಅಪರೂಪದ ರಾಜಯೋಗವು 50 ವರ್ಷಗಳ ನಂತರ ಈ ರಾಶಿಗಳಲ್ಲಿ ರೂಪುಗೊಂಡಿದೆ. ಇದು ಈ ರಾಶಿಯವರಿಗೆ ತುಂಬಾ ಮಂಗಳಕರವಾಗಿದೆ. ಈ ನೀಚಭಂಗ ರಾಜಯೋಗದ ಪರಿಣಾಮ ಈ ರಾಶಿಯವರಿಗೆ ದೊಡ್ಡ ಮಟ್ಟದ ಸಂಪತ್ತು ಒಲಿದು ಬರಲಿದೆ. ಈ ರಾಜಯೋಗವು ಯಾವ ರಾಶಿಯವರಿಗೆ ಅದೃಷ್ಟವನ್ನು ನೀಡುತ್ತದೆ  ನೋಡೋಣ.   

2/4
ಮಿಥುನ ರಾಶಿ
ಮಿಥುನ ರಾಶಿ

ಮಿಥುನ ರಾಶಿ : ಈ ನೀಚ ಭಂಗ ರಾಜಯೋಗವು ಮಿಥುನ ರಾಶಿಯವರಿಗೆ ಉತ್ತಮ ಲಾಭವನ್ನು ನೀಡುತ್ತದೆ. ಅದರಲ್ಲೂ ಈ ಬಾರಿ ಉದ್ಯಮಿಗಳಿಗೆ ಭರ್ಜರಿ ಲಾಭವಗಾಲಿದೆ. ವ್ಯವಹಾರಗಳಲ್ಲಿ ಉತ್ತಮ ಪ್ರಗತಿ ಕಾಣಲಿದೆ. ಮತ್ತೊಂದೆಡೆ, ಉದ್ಯೋಗದಲ್ಲಿರುವವರ ಕೆಲಸಕ್ಕೂ ಮನ್ನಣೆ ಸಿಗುವುದು. 

3/4
ಕನ್ಯಾ ರಾಶಿ
ಕನ್ಯಾ ರಾಶಿ

ಕನ್ಯಾ ರಾಶಿ : ಬುಧ ಗ್ರಹದ ನೀಚ ರಾಜಯೋಗವು ಕನ್ಯಾ ರಾಶಿಯವರ ಉದ್ಯೋಗದಲ್ಲಿ ಪ್ರಗತಿಯನ್ನು ನೀಡುತ್ತದೆ. ಉದ್ಯೋಗದಲ್ಲಾಗಲಿ, ವ್ಯವಹಾರದಲ್ಲಾಗಲಿ ಇಬ್ಬರಿಗೂ ಲಾಭದ ಸಮಯವಿದು. ನಿಮ್ಮ ಯಿಗದ ಫಲವಾಗಿ ನಿಮ್ಮ ಜೀವನ ಸಂಗಾತಿಯೂ ಸಾಧನೆ ಮಾಡಬಹುದು. ಆಸ್ತಿ ಖರೀದಿಸುವ ಯೋಗವಿದೆ. ನಿಮ್ಮ ಕೆಲಸಗಳಲ್ಲಿ ನೀವು ಅದೃಷ್ಟವನ್ನು ಪಡೆಯುತ್ತೀರಿ.   

4/4
ಧನು ರಾಶಿ
ಧನು ರಾಶಿ

ಧನು ರಾಶಿ: ಬುಧಗ್ರಹ ಅಸ್ತವಾಗುವುದರೊಂದಿಗೆ ರೂಪುಗೊಂಡ ನೀಚಭಂಗ ರಾಜಯೋಗವು ಧನು ರಾಶಿಯವರ ವೃತ್ತಿ ಮತ್ತು ವೈವಾಹಿಕ ಜೀವನದಲ್ಲಿ ಉತ್ತಮ ಲಾಭವನ್ನು ನೀಡುತ್ತದೆ. ಉದ್ಯೋಗ-ವ್ಯವಹಾರದಲ್ಲಿ ಪ್ರಗತಿ ಕಂಡುಬರಲಿದೆ. ಹಣಕಾಸಿನ  ಪ್ರಯೋಜನಕಾರಿಯಾಗಲಿದೆ. ಆದಾಯ ಹೆಚ್ಚಲಿದೆ. ವೈವಾಹಿಕ ಜೀವನದಲ್ಲಿ ಸಂತೋಷ ಇರುತ್ತದೆ. 

( ಸೂಚನೆ : ಇಲ್ಲಿ ನೀಡಲಾದ ಲೇಖನವು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.)





Read More