PHOTOS

ಪ್ರಭುದೇವ ಜೊತೆ ಮದುವೆಯಾಗಲು ನಯನತಾರಾ ʻಈ ಧರ್ಮʼ ತೊರೆದು ಹಿಂದೂ ಮತಾಂತರಗೊಂಡರೇ!!

Nayanthara converted to Hinduism For Prabhudeva: ನಯನತಾರಾ ಮತ್ತು ಪ್ರಭುದೇವ ಪ್ರೀತಿಯ ಸಂಗತಿ ಸಿನಿ ಜಗತ್ತಿನಲ್ಲಿ ಹೆಚ್ಚಾಉ ಹರಿ...

Advertisement
1/9
ಪ್ರಭುದೇವ ನಯನತಾರಾ ಲವ್‌ ಸ್ಟೋರಿ
ಪ್ರಭುದೇವ ನಯನತಾರಾ ಲವ್‌ ಸ್ಟೋರಿ

ಇಂಡಿಯನ್ ಮೈಕಲ್ ಜಾಕ್ಸನ್ ಪ್ರಭುದೇವ ಇಂದು ಏಪ್ರಿಲ್ 3 ರಂದು ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಪ್ರಭುದೇವ‌ ಅನೇಕ ಸ್ಟಾರ್‌ ನಟ - ನಟಿಯರಿಗೆ ನೃತ್ಯ ನಿರ್ದೇಶನ ಮಾಡಿದ್ದಾರೆ.

2/9
ಪ್ರಭುದೇವ ನಯನತಾರಾ ಲವ್‌ ಸ್ಟೋರಿ
ಪ್ರಭುದೇವ ನಯನತಾರಾ ಲವ್‌ ಸ್ಟೋರಿ

ಪ್ರಭುದೇವ ಹುಟ್ಟು ಹಬ್ಬದ ದಿನ ಒಂದು ವಿಚಾರ ಎಲ್ಲೆಡೆ ಸುದ್ದಿಯಾಗುತ್ತಿದೆ.  ನಯನತಾರಾ ಮತ್ತು ಪ್ರಭುದೇವ ಒಬ್ಬರನ್ನೊಬ್ಬರು ಪರಸ್ಪರ ಪ್ರೀತಿಸುತ್ತಿದ್ದರು. 

3/9
ಪ್ರಭುದೇವ ನಯನತಾರಾ ಲವ್‌ ಸ್ಟೋರಿ
ಪ್ರಭುದೇವ ನಯನತಾರಾ ಲವ್‌ ಸ್ಟೋರಿ

ತಮಿಳಿನ 'ವಿಲ್ಲು' ಸಿನಿಮಾದಲ್ಲಿ ನಯನತಾರಾ ಅವರಿಗೆ ಪ್ರಭುದೇವ ನೃತ್ಯ ನಿರ್ದೇಶನ ಮಾಡಿದ್ದರು. ಈ ಸಿನಿಮಾ ಚಿತ್ರೀಕರಣದ ಸಂದರ್ಭದಲ್ಲಿ ಇಬ್ಬರ ನಡುವೆ ಪ್ರೀತಿ ಮೂಡಿತು. 

4/9
ಪ್ರಭುದೇವ ನಯನತಾರಾ ಲವ್‌ ಸ್ಟೋರಿ
ಪ್ರಭುದೇವ ನಯನತಾರಾ ಲವ್‌ ಸ್ಟೋರಿ

2008 ರಲ್ಲಿ ನಯನತಾರಾ ಮತ್ತು ಪ್ರಭುದೇವ ಡೇಟಿಂಗ್ ಮಾಡುತ್ತಿದ್ದರು.

5/9
ಪ್ರಭುದೇವ ನಯನತಾರಾ ಲವ್‌ ಸ್ಟೋರಿ
ಪ್ರಭುದೇವ ನಯನತಾರಾ ಲವ್‌ ಸ್ಟೋರಿ

ಎರಡು ವರ್ಷಗಳ ನಂತರ 2010 ರಲ್ಲಿ ಪ್ರಭುದೇವ ಮತ್ತು ನಯನತಾರಾ ಲಿವ್ ಇನ್‌ನಲ್ಲಿರಲು ಆರಂಭಿಸಿದರು

6/9
ಪ್ರಭುದೇವ ನಯನತಾರಾ ಲವ್‌ ಸ್ಟೋರಿ
ಪ್ರಭುದೇವ ನಯನತಾರಾ ಲವ್‌ ಸ್ಟೋರಿ

ಪ್ರಭುದೇವ ಅವರ ಪತ್ನಿ ರಮಲತಾ ಕೌಟುಂಬಿಕ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು.   

7/9
ಪ್ರಭುದೇವ ನಯನತಾರಾ ಲವ್‌ ಸ್ಟೋರಿ
ಪ್ರಭುದೇವ ನಯನತಾರಾ ಲವ್‌ ಸ್ಟೋರಿ

ಪ್ರಭುದೇವ ಅವರನ್ನು ಮದುವೆಯಾಗಲೆಂದೇ ಕ್ರಿಶ್ಚಿಯನ್‌ ಧರ್ಮ ತೊರೆದು ಹಿಂದೂ ಧರ್ಮಕ್ಕೆ ಮತಾಂತರಗೊಂಡಿದ್ದಾರೆ ಎಂಬ ವದಂತಿ ಕೂಡ ಹಬ್ಬಿತ್ತು. 

8/9
ಪ್ರಭುದೇವ ನಯನತಾರಾ ಲವ್‌ ಸ್ಟೋರಿ
ಪ್ರಭುದೇವ ನಯನತಾರಾ ಲವ್‌ ಸ್ಟೋರಿ

ನಯನತಾರಾ ಮೂಲತಃ ಬೆಂಗಳೂರಿನ ಕ್ರಿಶ್ಚಿಯನ್ ಕುಟುಂಬದಲ್ಲಿ ಜನಿಸಿದವರು. ಅವರ ನಿಜವಾದ ಹೆಸರು ಡಯಾನಾ ಮರಿಯಮ್ ಕುರಿಯನ್ ಆಗಿತ್ತು.

9/9
ಪ್ರಭುದೇವ ನಯನತಾರಾ ಲವ್‌ ಸ್ಟೋರಿ
ಪ್ರಭುದೇವ ನಯನತಾರಾ ಲವ್‌ ಸ್ಟೋರಿ

ಆದರೆ ಬಳಿಕ ನಯನತಾರಾ ಮತ್ತು ಪ್ರಭುದೇವ ಸಂಬಂಧ ಮುರಿದುಬಿದ್ದಿತು. ಇಬ್ಬರೂ ದೂರವಾದರು. 





Read More