PHOTOS

ʼನಂದ ಲವ್ಸ ನಂದಿತಾʼ ನಾಯಕಿಯ ಬೋಲ್ಡ್‌ ಲುಕ್..!

:18px;">Nandita Swettha : ಬೆಂಗಳೂರಿನ ನಿವಾಸಿಯಾದ ನಂದಿತಾ ಕನ್ನಡ,ತಮಿಳು ಮತ್ತು ತೆಲುಗು ಚಿತ್ರರಂಗದಲ್ಲಿ ಸಕ್ರಿಯರಾಗಿರುವ ಬಹುಭಾಷಾ ನಟಿ. ಉದಯ ಮ್ಯುಸಿಕ್ ಚಾನ...

Advertisement
1/6

ಬೆಂಗಳೂರಿನ ನಿವಾಸಿಯಾದ ನಂದಿತಾ ಕನ್ನಡ,ತಮಿಳು ಮತ್ತು ತೆಲುಗು ಚಿತ್ರರಂಗದಲ್ಲಿ ಸಕ್ರಿಯರಾಗಿರುವ ಬಹುಭಾಷಾ ನಟಿ.   

2/6

ಉದಯ ಮ್ಯುಸಿಕ್ ಚಾನಲ್ ನಲ್ಲಿ ಆಂಕರ್ ಆಗಿ ಕಿರುತೆರೆ ಪಯಣ ಆರಂಭಿಸಿದ ನಂದಿತಾ 2008 ರಲ್ಲಿ ತೆರೆಕಂಡ `ನಂದ ಲವ್ಸ ನಂದಿತಾ' ಚಿತ್ರದಿಂದ ನಾಯಕಿಯಾಗಿ ಚಂದನವನ ಪ್ರವೇಶಿಸಿದರು.   

3/6

2012 ರಲ್ಲಿ ತಮಿಳು ಚಿತ್ರರಂಗ ಪ್ರವೇಶಿಸಿದ ಇವರು ಅಲ್ಲಿಯೂ ಯಶಸ್ಸು ಕಂಡರು.   

4/6

2016 ರಲ್ಲಿ `ಎಕ್ಕಡಕಿ ಪೊಥಾವು ಚಿನ್ಸವಡ' ಚಿತ್ರದ ಮೂಲಕ ತೆಲುಗು ಚಿತ್ರರಂಗ ಪ್ರವೇಶಿಸಿದರು. ಈ ಚಿತ್ರದಲ್ಲಿನ ಅಭಿನಯಕ್ಕೆ ಇವರಿಗೆ `ಅತ್ತ್ಯುತ್ತಮ ಪೋಷಕ ನಟಿ' ಫಿಲ್ಮ್ ಫೇರ್ ಪ್ರಶಸ್ತಿ ಪಡೆದರು.  

5/6

ಯಶ್ ರ ಕಿರಾತಕ ಚಿತ್ರದ ಸಿಕ್ವೆಲ್ ಮೈ ನೇಮ್ ಇಜ್ ಕಿರಾತಕ ಚಿತ್ರದಲ್ಲೂ ಕೂಡ ನಾಯಕಿಯಾಗಿ ನಟಿಸುತ್ತಿದ್ದಾರೆ.  

6/6

ಸೋಷಿಯಲ್‌ ಮೀಡಿಯಾದಲ್ಲಿ ಸದಾ ಆಕ್ವಿವ್‌ ಇರುವ ಚೆಲುವೆ ಆಗಾಗ ತಮ್ಮ ಫ್ಯಾನ್ಸ್‌ಗಾಗಿ ಕ್ಯೂಟ್‌ ಫೋಟೋಸ್‌ಗಳನ್ನು ಹಂಚಿಕೊಳ್ಳುತ್ತಿರುತ್ತಾರೆ.  





Read More