PHOTOS

Nabha Natesh : ವಜ್ರಕಾಯ ಬೆಡಗಿಯ ಟ್ರೆಡಿಷನಲ್‌ ಲುಕ್‌...ಪೋಟೋಸ್‌ ನೋಡಿ

Nabha Natesh Viral Photos : ಕನ್ನಡದ ವಜ್ರಕಾಯ ಸಿನಿಮಾದ ಮೂಲಕ ಸಿನಿಜರ್ನಿ ಆರಂಭಿಸಿದ ನಟಿ ನಭಾ ನಟೇಶ್.‌ ಇವರು ಸೋಷಿಯಲ್‌ ಮಿಡಿಯಾದಲ್ಲಿ ಸಕ್ರಿಯವಾಗಿರುವ ನಟಿ....

Advertisement
1/5

ಕನ್ನಡದ ವಜ್ರಕಾಯ ಸಿನಿಮಾದ ಮೂಲಕ ಸಿನಿಜರ್ನಿ ಆರಂಭಿಸಿದ ನಟಿ ನಭಾ ನಟೇಶ್.‌   

2/5

ಇವರು ಸೋಷಿಯಲ್‌ ಮಿಡಿಯಾದಲ್ಲಿ ಸಕ್ರಿಯವಾಗಿರುವ ನಟಿ.   

3/5

ಆಗಾಗ್ಗೆ ಸಖತ್‌ ಪೋಟೋಗಳನ್ನು ಶೇರ್‌ ಮಾಡುತ್ತಾ ಅಭಿಮಾನಿಗಳಿಗೆ ಖುಷಿ ನೀಡುತ್ತಿರುತ್ತಾರೆ.   

4/5

ನಟಿ ಇದೀಗ ಟ್ರೇಡಿಷನಲ್‌ ಲುಕ್‌ ಪೋಟೋಗಳನ್ನು ಶೇರ್‌ ಮಾಡಿದ್ದಾರೆ.   

5/5

ನಟಿಯ ಪೋಟೋಗಳಿಗೆ ನೆಟ್ಟಿಗರಿಂದ ಕಾಮೆಂಟ್‌ಗಳ ಸುರಿಮಳೆಯೇ ಸುರಿದಿದೆ.   





Read More